ಮನೆ ಶಿಕ್ಷಣ ಆರೋಗ್ಯಕರ ಲೈಂಗಿಕ ಭಾವನೆಗಳು ಹೇಗಿರುತ್ತವೆ?

ಆರೋಗ್ಯಕರ ಲೈಂಗಿಕ ಭಾವನೆಗಳು ಹೇಗಿರುತ್ತವೆ?

0
  • ಪಾಪ ಪ್ರಜ್ಞೆ, ತಪ್ಪಿತಸ್ಥ ಭಾವನೆಗಳು ಇರದಿರುವುದು
  • ಲೈಂಗಿಕ ಭಾವಗಳಲ್ಲಿ ಯಾವುದೇ ರೀತಿಯ ಆವೇಶ, ಆಕ್ರೋಶ, ಹಿಂಸೆ, ಅಪಮಾನ, ಹೀಯಾಳಿಕೆಯ ನಡೆನುಡಿಗಳು ಇರದಿರುವುದು
  • ಮನದಲ್ಲಿ ಒತ್ತಡ, ಬಲಾತ್ಕಾರದ ಮೂಲಕ ಲೈಂಗಿಕ ಕ್ರಿಯೆಗಳು ಸುಳಿಯದಿರುವುದು
  • ಲೈಂಗಿಕ ಕ್ರಿಯೆ ಬಳಿಕ ಹಿತವಿರವುದು, ಸಂಗಾತಿಯೊಂದಿಗೆ ಸಮಾಧಾನಕರ ಭಾವನೆಗಳು
  • ಲೈಂಗಿಕ ವಿಷಯಗಳ ಬಗ್ಗೆ ಸೋಗಲಾಡಿತನ ಇರದಿರುವುದು
  • ಲಿಂಗಾಂಗಗಳ ಬಗ್ಗೆ, ಕಾಮಭಾವನೆಗಳ ಬಗ್ಗೆ ಹಿತಮಿತವಾದ ಸದಭಿಪ್ರಾಯ
  • ಆಹ್ಲಾದಕರ ಲೈಂಗಿಕ ಆಸಕ್ತಿ, ಕುತೂಹಲ
  • ಕ್ರೌರ್ಯವೇ ಇರದ ಸಹಮತದ ಲೈಂಗಿಕ ಪ್ರಕ್ರಿಯೆ
  • ಎಳೆಯರು, ಮುಗ್ಧರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಕೊಂಚವೂ ಆಸಕ್ತಿ ಇರದಿರುವುದು

ಸಂಗಾತಿಯ ಲೈಂಗಿಕ ಆಸೆ ಆಕಾಂಕ್ಷೆಗಳನ್ನು ಆದರ ಗೌರವಗಳಿಂದ ಸ್ವೀಕರಿಸುವುದು

ಆರೋಗ್ಯಕರ ಲೈಂಗಿಕ ಸ್ವಭಾವಗಳನ್ನು ಬೆಳೆಸುವುದು ಹೇಗೆ?

  • ಲೈಂಗಿಕ ನಡೆನುಡಿಗಳು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶಾರೀರಿಕ ಕ್ರಿಯೆಗಳು ಎನ್ನುವುದನ್ನು ಮರೆಯಬಾರದು ಅತಿ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಎನ್ನುವಂತಹ ನಡೆನುಡಿಗಳು ಕಾಣಿಸಿಕೊಳ್ಳುವುದು
ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್