ಮನೆ ಶಿಕ್ಷಣ ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

0
ಕಾಮಾಸಕ್ತಿ ವೃದ್ಧಿಸುವ ಕ್ಯಾರೆಟ್‍

ಕ್ಯಾರೆಟ್

ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಇವುಗಳಲ್ಲಿ ಏನೆಲ್ಲಾ ಆರೋಗ್ಯವು ದೊರೆಯುತ್ತದೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಆದಷ್ಟು ನಿಮ್ಮ ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್‍ಗಳು ಅಪಿಯಸಿಯೆ ಕುಟುಂಬಕ್ಕೆ ಸೇರಿದ ಗಿಡಗಳು.

ಈ ಹೆಸರು ಗ್ರೀಕ್ ಭಾಷೆಯ “ಕರಟಾನ್” ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆಯಂತೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ. ಸಾಮಾನ್ಯವಾಗಿ ಕೇಸರಿ ಬಣ್ಣ ಇರುವಂತೆ ತಯಾರಿಸುವ, ಆಹಾರಗಳಲ್ಲಿ ಕೇಸರಿ ಬಣ್ಣಕ್ಕೆ ಗಜ್ಜರಿಯೇ ಪ್ರಥಮ ಆಯ್ಕೆ. ಆದರೆ ಇವು ಕೇವಲ ಕೇಸರಿ ಬಣ್ಣದಲ್ಲಿ ಮಾತ್ರವಲ್ಲ, ಹಳದಿ, ಬಿಳಿ, ಕೆಂಪು ಮತ್ತು ನೇರಳೆ ಬಣ್ಣದ ಗಜ್ಜರಿಗಳೂ ಇವೆ ಎಂದರೆ ಅಚ್ಚರಿಯಲ್ಲವೇ? ಬನ್ನಿ, ಗಜ್ಜರಿಯ ಬಗ್ಗೆ ಇನ್ನೂ ಹಲವಾರು ಮಾಹಿತಿಗಳಿದ್ದು ನಿಮಗೆ ಇದುವರೆಗೆ ತಿಳಿದಿರದೇ ಇದ್ದ ಪ್ರಮುಖ ಹನ್ನೆರಡು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ..

ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಇವುಗಳಲ್ಲಿ ಏನೆಲ್ಲಾ ಆರೋಗ್ಯವು ದೊರೆಯುತ್ತದೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಆದಷ್ಟು ನಿಮ್ಮ ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್‍ಗಳು ಅಪಿಯಸಿಯೆ ಕುಟುಂಬಕ್ಕೆ ಸೇರಿದ ಗಿಡಗಳು.

ಆಯ್ಕೆ. ಆದರೆ ಇವು ಕೇವಲ ಕೇಸರಿ ಬಣ್ಣದಲ್ಲಿ ಮಾತ್ರವಲ್ಲ, ಹಳದಿ, ಬಿಳಿ, ಕೆಂಪು ಮತ್ತು ನೇರಳೆ ಬಣ್ಣದ ಗಜ್ಜರಿಗಳೂ ಇವೆ ಎಂದರೆ ಅಚ್ಚರಿಯಲ್ಲವೇ? ಬನ್ನಿ, ಗಜ್ಜರಿಯ ಬಗ್ಗೆ ಇನ್ನೂ ಹಲವಾರು ಮಾಹಿತಿಗಳಿದ್ದು ನಿಮಗೆ ಇದುವರೆಗೆ ತಿಳಿದಿರದೇ ಇದ್ದ ಪ್ರಮುಖ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ..

ಕಾಮಾಸಕ್ತಿ ದೇಹದಲ್ಲಿ ಕಡಿಮೆಯಾದರೆ ಸಮಸ್ಯೆ. ಇದನ್ನು ನಾವು ಸೇವಿಸುವ ಕೆಲವು ಆಹಾರದಿಂದಲೇ ಹೆಚ್ಚಿಸಬಹುದು.

ಕ್ಯಾರೆಟ್ ಪ್ರತಿಯೊಬ್ಬರಿಗೂ ಇಷ್ಟವಾಗುವ ತರಕಾರಿ. ಇದನ್ನು ಹಸಿಯಾಗಿಯೇ ತಿನ್ನಬಹುದು. ಲೈಂಗಿಕ ಶಕ್ತಿಯನ್ನು ಕ್ಯಾರೆಟ್ ಹೆಚ್ಚಿಸುವುದು ಎಂದು ಹೇಳಲಾಗುತ್ತದೆ. ನಿಶ್ಯಕ್ತಿ ಮತ್ತು ಶೀಘ್ರ ಸ್ಖಲನದಿಂದ ಬಳಲುತ್ತಿರುವವರಿಗೆ ಕ್ಯಾರೆಟ್ ತುಂಬಾ ಒಳ್ಳೆಯದು. ಇದನ್ನು ಮೊಟ್ಟೆ ಜತೆ ಸೇವನೆ ಮಾಡಿದರೆ ತುಂಬಾ ಲಾಭಕಾರಿ.

ಬಳಸುವ ವಿಧಾನ

150 ಮಿ.ಗ್ರಾಂ. ಕ್ಯಾರೆಟ್ ನ್ನು ಸಣ್ಣಗೆ ಹಚ್ಚಿಕೊಳ್ಳಿ. ಇದಕ್ಕೆ ಬೇಯಿಸಿದ ಅರ್ಧ ಮೊಟ್ಟ ಹಾಕಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ. ದಿನದಲ್ಲಿ ಒಂದು ಸಲ ನೀವು ಒಂದು ತಿಂಗಳ ಕಾಳ ಸೇವನೆ ಮಾಡಿದರೆ, ಒಳ್ಳೆಯ ಫಲಿತಾಂಶ ಪಡೆಯಬಹುದು.