ಮನೆ ಸುದ್ದಿ ಜಾಲ ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ

ಪೈಪ್ ಲೈನ್ ಮೂಲಕ ಮನೆಗೆ ಬರಲಿದೆ ಅಡುಗೆ ಅನಿಲ

0

ಬೆಂಗಳೂರು ಹಾಗೂ ಮಂಗಳೂರಿನ ನಂತರ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮನೆಮನೆಗೆ ಪೈಪ್ ಲೈನ್ ಮುಖಾಂತರ ಅಡುಗೆ ಅನಿಲ ಪೂರೈಸುವ ಯೋಜನೆಯ ಕಾಮಗಾರಿ ಆರಂಭವಾಗಿದೆ.

ನಗರದ 16,917 ಚದರ ಕಿ. ಮೀ. ವ್ಯಾಪ್ತಿಯನ್ನು ಪೈಪ್‌ಲೈನ್ ಅನಿಲ ಸಂಪರ್ಕ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಎಜಿ ಅಂಡ್ ಪಿ ಕಂಪನಿಯು 5 ವರ್ಷಗಳಲ್ಲಿ ನಗರದ 3.75 ಲಕ್ಷ ಮನೆಗಳಿಗೆ ಸಂಪರ್ಕಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿ ಹೊಂದಿದೆ.

ಹಿಂದಿನ ಲೇಖನಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ
ಮುಂದಿನ ಲೇಖನTest Video