ಮನೆ ರಾಜಕೀಯ ಪ್ರಧಾನಿ ಮೋದಿ ಅವರಿಗೆ ಭೂತಾನ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ

ಪ್ರಧಾನಿ ಮೋದಿ ಅವರಿಗೆ ಭೂತಾನ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ

0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೂತಾನ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಡಾಲ್‌ ಗಿ ಖೋರ್ಲೋ ನೀಡಲು ಅಧಿಕೃತವಾಗಿ ಘೋಷಣೆ ಮಾಡಿದೆ. ಭೂತಾನ್ ಮುಖ್ಯಸ್ಥರಾದ ಜಿಗ್ಮೆ ಖೇಸರ್‌ ನಾಮ್ಗ್ಯೆಲ್‌ ವಾಂಗ್‌ಚುಕ್‌  ಅವರು ನ್ಗಡಾಲ್‌ ಗಿ ಖೋರ್ಲೋ ಪ್ರಶಸ್ತಿ ನೀಡಲು ಪ್ರಧಾನಿ ಮೋದಿಯವರ ಹೆಸರನ್ನು ಘೋಷಣೆ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಕೊರೊನಾ ಸೋಂಕಿನ ರಣಕೇಕೆ ಸಂದರ್ಭದಲ್ಲಿ ಭೂತಾನ್‌ ದೇಶಕ್ಕೆ ಬೇಷರತ್‌ ಬೆಂಬಲ ನೀಡಿದಕ್ಕಾಗಿ ಭೂತಾನ್‌ ದೇಶವು ಇದೀಗ ಸ್ನೇಹ  ಗೌರವಾರ್ಥಕ್ಕಾಗಿ ಅವರಿಗೆ ಭೂತಾನ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಮೋದಿಯವರಿಗೆ ನೀಡಲು ಮುಂದಾಗಿದೆ.

ಹಿಂದಿನ ಲೇಖನಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ
ಮುಂದಿನ ಲೇಖನTest Video