ಮನೆ ಅಪರಾಧ ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ನಲ್ಲಿದ್ದ ಹಣ ದೋಚಿದ

ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ನಲ್ಲಿದ್ದ ಹಣ ದೋಚಿದ

0

ಮಾಡಿದ್ದ ಸಾಲ ತೀರಿಸಲು ಪ್ರಿಯಕರನೊಬ್ಬ ತನ್ನ ಗೆಳತಿಯ ಮೊಬೈಲ್ ನಿಂದ ದುಡ್ಡು ದೋಚಿದ ಪ್ರಕರಣದ ಇಂಡೋನೇಷ್ಯಾದಲ್ಲಿ ನಡೆದಿದೆ. ಪ್ರಿಯಕರ ಜೂಜಾಟದಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಈ ಸಾಲ ತೀರಿಸಲು ಆತ ಗೆಳತಿಯ ಖಾತೆಗೆ ಕನ್ನ ಹಾಕಿದ್ದ. ಅದಕ್ಕಾಗಿ ಆಕೆ ಮಲಗಿದ್ದಾಗ ಬಲವಂತವಾಗಿ ಕಣ್ಣು ಓಪನ್ ಮಾಡಿಸಿ ಆಕೆಯ ಮೊಬೈಲ್ ಲಾಕ್ ಓಪನ್ ಮಾಡಿ ಸುಮಾರು 18 ಲಕ್ಷ ರೂ.ಗಳಷ್ಟು ದೋಚಿದ್ದಾನೆ.
ಖಾತೆಯಲ್ಲಿದ್ದ ಹಣ ಖಾಲಿಯಾದ ಮಾಹಿತಿ ತಿಳಿದ ಪ್ರೇಯಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಪ್ರಿಯಕರನನ್ನು ಬಂಧಿಸಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್