ಮನೆ ಮನರಂಜನೆ ‘ಲವ್ ಯು ರಚ್ಚು’ ನಿರ್ಮಾಪಕನ ಮೇಲೆ ಅಜಯ್ ರಾವ್ ಮುನಿಸು: ಇಬ್ಬರ ನಡುವೆ ನಡೆದಿದ್ದೇನು?

‘ಲವ್ ಯು ರಚ್ಚು’ ನಿರ್ಮಾಪಕನ ಮೇಲೆ ಅಜಯ್ ರಾವ್ ಮುನಿಸು: ಇಬ್ಬರ ನಡುವೆ ನಡೆದಿದ್ದೇನು?

0

ಲವ್ ಯು ರಚ್ಚು’ ಈ ವರ್ಷ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾ. ರಚಿತಾ ರಾಮ್ ಹಾಗೂ ಅಜಯ್ ರಾಜ್ ಜೋಡಿಯ ಮೊದಲ ಸಿನಿಮಾ. ಹೀಗಾಗಿ ‘ಲವ್ ಯು ರಚ್ಚು’ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸ್ವಲ್ಪ ನಿರೀಕ್ಷೆ ಹೆಚ್ಚಿದೆ. ಆದರೆ, ಇಷ್ಟು ದಿನ ಆರಾಮಾಗಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅಜಯ್ ರಾವ್ ಟ್ರೈಲರ್ ಲಾಂಚ್ ವೇಳೆ ಕಣ್ಮರೆಯಾಗಿದ್ದರು. ಆಗಲೇ ಚಿತ್ರತಂಡ ಹಾಗೂ ಅಜಯ್ ರಾವ್‌ ನಡುವೆ ಏನೋ ಹೊಗೆಯಾಡುತ್ತಿರುವ ವಾಸನೆ ಮೂಗಿದೆ ಬಡಿಯುತ್ತಿದೆ.

ಈ ಸಿನಿಮಾದ ಹಾಡುಗಳು, ಟ್ರೈಲರ್ ಅನ್ನು ರಚಿತಾ ರಾಮ್ ಹಾಗೂ ಅಜಯ್ ಅಭಿಮಾನಿಗಳು ಮೆಚ್ಚಿಕೊಂಡಾಡಿದ್ದಾರೆ. ಈ ಮಧ್ಯೆ ಸಿನಿಮಾ ಬಿಡುಗಡೆಗೆ ಇನ್ನು ಎರಡು ವಾರವಿರುವಾಗಲೇ ಅಜಯ್ ರಾವ್ ಸಿನಿಮಾದ ಪ್ರಚಾರದಿಂದ ದೂರ ಉಳಿದಿದ್ದಾರೆ. ಅಷ್ಟಕ್ಕೂ ಅಜಯ್ ರಾವ್ ನಿರ್ಮಾಪಕ ಗುರು ದೇಶಪಾಂಡೆ ಮೇಲೆ ಮುನಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅಸಲಿಗೆ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಅಜಯ್ ಮುನಿಸಿನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಹೀಗಿದೆ.

ಹಿಂದಿನ ಲೇಖನಓಮಿಕ್ರಾನ್ ಆತಂಕ; ಲಾಕ್‌ಡೌನ್ ಭೀತಿಯಲ್ಲಿ ಮದುವೆಗೆ ತರಾತುರಿ
ಮುಂದಿನ ಲೇಖನTest Video