ಮನೆ ಶಿಕ್ಷಣ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಿಗೆ ಈ ಸಂಗತಿಗಳು ಇಷ್ಟವಾಗುವುದಿಲ್ಲ

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಿಗೆ ಈ ಸಂಗತಿಗಳು ಇಷ್ಟವಾಗುವುದಿಲ್ಲ

0

ಮಹಿಳೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಆಕೆಗೆ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯುವುದು ತುಂಬಾ ಕಷ್ಟದ ವಿಚಾರ ಎಂದು ಹಿರಿಯರೇ ಹೇಳಿದ್ದಾರೆ. ನಿಜವಾಗಿಯೂ ಮಹಿಳೆಗೆ ಏನು ಬೇಕು ಎನ್ನುವ ಬಗ್ಗೆ ಪುರುಷರಲ್ಲಿ ಇಂದಿಗೂ ಗೊಂದಲವಿದೆ. ಬಂಗಾರ, ಐಷಾರಾಮಿ ಜೀವನ ಹೀಗೆ ಕೆಲವು ಮಹಿಳೆಯರಿಗೆ ಇದೆಲ್ಲವೂ ಇಷ್ಟವಾಗುವುದು. ಇನ್ನು ಕೆಲವು ಮಹಿಳೆಯರಿಗೆ ಐಷಾರಾಮಿ ಜೀವನಕ್ಕಿಂತಲೂ ಸರಳವಾಗಿರುವ ಜೀವನವೇ ಒಳ್ಳೆಯದು ಎನ್ನುವ ಭಾವನೆ ಇರುವುದು. ಇಂತಹ ಸಮಯದಲ್ಲಿ ಮಹಿಳೆಯರಿಗೆ ಲೈಂಗಿಕ ಜೀವನದಲ್ಲಿ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯಬೇಕಾದರೆ ಖಂಡಿತವಾಗಿಯೂ ಆತ ತಪಸ್ಸು ಮಾಡಬೇಕು. ಹಾಸಿಗೆಯಲ್ಲಿ ಮಹಿಳೆಯ ಬೇಕು ಬೇಡಗಳನ್ನು ಅರ್ಥ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಜಗವನ್ನೇ ಗೆದ್ದಂತೆ ಎಂದು ಹೇಳಬಹುದು. ಲೈಂಗಿಕ ವಿಷಯದಲ್ಲಿ ಮಹಿಳೆಯ ಬಗ್ಗೆ ಪುರುಷ ಯೋಚನೆ ಮಾಡಿರುವುದಕ್ಕಿಂತ ಭಿನ್ನವಾಗಿಯೇ ಆಕೆ ಆಸಕ್ತಿಯನ್ನು ಹೊಂದಿರುತ್ತಾಳೆ ಎಂದು ಹಲವು ಅಧ್ಯಯನಗಳು ಕೂಡ ಕಂಡುಕೊಂಡಿವೆ

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್