ಮನೆ ಕ್ರೀಡೆ ಇಂದಿನಿಂದ 15ನೇ ಆವೃತ್ತಿಯ ಐಪಿಎಲ್: ಸಿಎಎಸ್ ಕೆ –ಕೋಲ್ಕತ್ತಾ ನಡುವೆ ಆರಂಭಿಕ ಪಂದ್ಯ

ಇಂದಿನಿಂದ 15ನೇ ಆವೃತ್ತಿಯ ಐಪಿಎಲ್: ಸಿಎಎಸ್ ಕೆ –ಕೋಲ್ಕತ್ತಾ ನಡುವೆ ಆರಂಭಿಕ ಪಂದ್ಯ

0

ಬೆಂಗಳೂರು:  ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಇಂದಿನಿಂದ ಆರಂಭಗೊಳ್ಳಲಿದ್ದು, ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.

ಈ ಬಾರಿ ಎರಡು ತಂಡಗಳು ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 10 ತಂಡಗಳು ಟ್ರೋಫಿಗಾಗಿ ಕಾದಾಡಲಿವೆ.

ಇಂದಿನ ಮೊದಲ ಪಂದ್ಯ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಮೊದಲ ಸೆಟ್ ಪಂದ್ಯಗಳು ಐಪಿಎಲ್ 2016ರ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಆತಿಥ್ಯ ವಹಿಸುವುದರೊಂದಿಗೆ ಕೊನೆಗೊಳ್ಳುತ್ತವೆ.

ಹಿಂದಿನ ಲೇಖನವರ್ಷದ ಮೊದಲ ಸೂರ್ಯಗ್ರಹಣ:  ಯಾವ ರಾಶಿ ಎಷ್ಟು ಪ್ರಯೋಜನ .? ಇಲ್ಲಿದೆ ವಿವರ
ಮುಂದಿನ ಲೇಖನಏಪ್ರಿಲ್ 5 ರಂದು ಮೋದಿ ರಾಜ್ಯಕ್ಕೆ ಬರುವ ನಿರೀಕ್ಷೆ: ಸಿಎಂ