ಮನೆ ಸುದ್ದಿ ಜಾಲ ಹಿಜಾಬ್‌ ಗಾಗಿ ಕಾನೂನು ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಹಿಜಾಬ್‌ ಗಾಗಿ ಕಾನೂನು ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

0

ಉಡುಪಿ: ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಮುಸ್ಕಾನ್ ಹಾಗೂ ಶಫಾ ಪ್ರಥಮ ಪಿಯುಸಿ ಪರೀಕ್ಷೆಗೆ ಗೈರಾಗಿದ್ದಾರೆ.

ಮಂಗಳವಾರದಿಂದ ಪ್ರಥಮ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಮುಸ್ಕಾನ್ ಹಾಗೂ ಶಫಾ ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, ಇಬ್ಭರೂ ಗೈರಾಗಿದ್ದಾರೆ. 120 ವಿದ್ಯಾರ್ಥಿನಿಯರ ಪೈಕಿ 118 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಾಂಶುಪಾಲ ರುದ್ರೇಗೌಡ ಮಾಹಿತಿ ನೀಡಿದರು.

ಹಿಂದಿನ ಲೇಖನಆರ್‌ಆರ್‌ಆರ್‌ ಚಿತ್ರ ಕುರಿತು ಸಲ್ಮಾನ್ ಖಾನ್ ಪ್ರಶಂಸೆ
ಮುಂದಿನ ಲೇಖನಸರ್ಕಾರಿ ಭೂಮಿ ಒತ್ತುವರಿ, ಮರಳು ದಂಧೆ ಕೇಸ್: ಎಸ್ಐಟಿ ತನಿಖೆಗೆ ಸೂಚಿಸಿದ ರಾಜ್ಯ ಸರ್ಕಾರ