ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡ `ಬೀಸ್ಟ್’

ಬೆಂಗಳೂರು (Bengaluru): ತಮಿಳು ನಟ ವಿಜಯ್‌(Vijay) ಅವರ ’ಬೀಸ್ಟ್‌‘ (Beast) ಸಿನಿಮಾದ ಟ್ರೈಲರ್(Trailer) ಭಾನುವಾರ ಸನ್‌ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡಿದೆ. ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ (Nelson Dilip kumar) ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ(Pooja Hegde) ಮತ್ತು ವಿಜಯ್‌ ಜೊತೆಯಾಗಿ ನಟಿಸಿರುವ ಚಿತ್ರ ಇದಾಗಿದೆ. ಟ್ರೈಲರ್‌ನಲ್ಲಿ ಮಾಲ್‌ ಒಂದನ್ನು ಉಗ್ರರು ಹೈಜಾಕ್(Hijack) ಮಾಡಿರುವಾಗ ಜನರನ್ನು ಉಗ್ರರ … Continue reading ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡ `ಬೀಸ್ಟ್’