ಮನೆ ರಾಷ್ಟ್ರೀಯ ಅರುಣಾಚಲದ ಪ್ಯಾಂಗಿನ್‌ ನಲ್ಲಿ 4.0 ತೀವ್ರತೆಯ ಭೂಕಂಪ

ಅರುಣಾಚಲದ ಪ್ಯಾಂಗಿನ್‌ ನಲ್ಲಿ 4.0 ತೀವ್ರತೆಯ ಭೂಕಂಪ

0

ಅರುಣಾಚಲ ಪ್ರದೇಶ: ಶುಕ್ರವಾರ ಅರುಣಾಚಲ ಪ್ರದೇಶದ ಪ್ಯಾಂಗಿನ್‌ ನ ಉತ್ತರ ಭಾಗದಲ್ಲಿ 4.0 ರ ತೀವ್ರತೆಯ ಭೂಕಂಪನ ಸಂಭವಿಸಿದೆ.

Join Our Whatsapp Group

ಅರುಣಾಚಲ ಪ್ರದೇಶದ ಸಿಯಾಂಗ್​​ ನ ಉತ್ತರಕ್ಕೆ ಇರುವ ಪ್ಯಾಂಗಿನ್‌ ಬಳಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವಿಟರ್‌ ನಲ್ಲಿ ತಿಳಿಸಿದೆ.

ಶುಕ್ರವಾರ ಬೆಳಗ್ಗೆ 8:50ರ ಸುಮಾರಿಗೆ ಭೂಕಂಪನದ ಅನುಭವವಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.