ಎರಡನೇ ವಲಯದಲ್ಲಿದೆ. ಸಂಕುಚಿತ ಮತ್ತು ವಿಕಾಶವಾಗುವ ಮತ್ತು ನಾರಿನಾಂಶದಿಂದ ಕೂಡಿದೆ. ಈ ಪದರವು ಸಣ್ಣ ನೀರ್ಗುಳ್ಳೆಯಂತೆ ಇರುತ್ತದೆ. ಸೂಕ್ಷ್ಮವಾದ ರಕ್ತವಾಹಿನಿ ತಂತುಗಳ ಗೊಂಚಲಿನಿಂದ ಕೂಡಿರುತ್ತದೆ. ಈ ಪದರವು ಸೂಕ್ಷ್ಮ ಅರಿವುಂಟು ಮಾಡುವ ನರಗಳ ಕೊನೆಯಭಾಗವಿದೆ. ಸುರಳಿ ಆಕಾರದ ಬೆವರಿನ ಗ್ರಂಥಿಯ ಕೊಳವೆಯು ಕೊಬ್ಬನ್ನು ಶೇಖರಿಸುವ ಜೀವಕೋಶಗಳ ಮಧ್ಯೆಯಿಂದನ ಮೇಲೆ ಬಂದಿರುತ್ತದೆ. ಈ ಬೆವರು ಗ್ರಂಥಿಯು ಎರಡು ವಿಧ ಒಂದು – ಗ್ರಂಥಿ ನಮ್ಮ ದೇಹದಲ್ಲಿ ಇರುವ ನೀರನ್ನು ಸಮಯಕ್ಕೆ ತಕ್ಕಂತೆ ಹೊರಹಾಕುತ್ತಾ ನಮ್ಮ ದೇಹದ ಶಾಖವನ್ನು ಸಮತೋಲನಲ್ಲಿ ಇಟ್ಟಿರುತ್ತದೆ. ಇದು ದೇಹದ ಎಲ್ಲಾ ಕಡೆ ಇರುತ್ತದೆ ಮತ್ತೊಂದು – ಬೆವರು ಗ್ರಂಥಿಯು ದೇಹದ ನಿಯಮಿತ ಸ್ಥಳಗಳಲ್ಲಿ ಮಾತ್ರವಿದ್ದು ಇದು ದೇಹದ ಸತ್ತ ಜೀವಕೋಶಗಳ ಬ್ಯಾಕ್ಟಿರಿಯಾವನ್ನು ಬೆವರು ಹಾಲಿನ ರೀತಿಯಲ್ಲಿ ಹೊರಹಾಕುತ್ತದೆ.
ತಚ್ಚೆಯ ಪದರ : ಈ ಪದರವು ಸ್ನಾಯುಗಳಿಂದ ಕೂಡಿ ಕೊಬ್ಬನ್ನು ಶೇಖರಿಸುತ್ತದೆ. ಇದು ದೇಹದ ಉಷ್ಣಾಂಶವನ್ನು ಸಮಾನಂತರವಾಗಿ ಇಟ್ಟಿರುತ್ತದೆ ಮತ್ತು ಚರ್ಮವನ್ನು ಮೆತ್ತಗೆ ಇಟ್ಟಿರುತ್ತದೆ ಇದನ್ನು ಚರ್ಮದ ಕೆಳಭಾಗವೆನ್ನುತ್ತಾರೆ ಇದರ ಕೆಳಭಾಗದಲ್ಲಿ ಮಾಂಸಖಂಡಗಳು ಸ್ನಾಯುಗಳ ಬರುತ್ತದೆ.
ದೇಹಕ್ಕೆ ಚರ್ಮ ಸೇರಿರುವ ಮಧ್ಯಭಾಗ :
ಇಲ್ಲಿಂದಲೇ ಕೂದಲು, ಉಗುರು, ಬೆವರು ಗ್ರಂಥಿಗಳು ಹೊರಡುತ್ತದೆ ಕೂದಲು ಹೋ ಕರ್ಮದ ಜೀವಕೋಶಗಳ ಮಧ್ಯೆ ಬೆಳೆಯುತ್ತದೆ. ಕೂದಲಿನ ಬುಡವು ಗುಂಡಾಗಿರುತ್ತದೆ. ಈ ಕೂದಲು ನಾವು ಉದ್ರೇಕಗೊಂಡಾಗ ನೇರವಾಗಿ ನಿಲ್ಲುತ್ತದೆ. ಕೊಸ್ರವಿಸುವಬ್ಬಸ್ರಮಿಸುವ ಕೋಶಗಳ ಜೊತೆ ಕೂದಲ ಬೇವಿ ಮೂಡಿ ಬಂದಿರುತ್ತದೆ. ಈ ಎಣ್ಣೆರೂಪದಲ್ಲಿರುವ ಕೊಬ್ಬು ಕೂದಲ ರಂಧ್ರದಿಂದ ಚರ್ಮದ ಹೊರ ಭಾಗಕ್ಕೆ ತರುತ್ತದೆ. ಇದರಿಂದ ಚರ್ಮವನ್ನು ಮೃದುವಾಗಿಡಲು ಇದು ಸಹಾಯ ಮಾಡುತ್ತದೆ. ಉಗುರು ಸಾ ಚರ್ಮದ ಬಹಳ ಸೂಕ್ಷ್ಮ ಅಂಗವಾಗಿರುತ್ತದೆ. ಈ ಉಗುರು ಮೂಳೆಯ ಮತ್ತು ಚರ್ಮದ ಕೊಡ ಭಾಗದಿಂದ ಬೆಳೆದಿರುತ್ತದೆ.
ಬೆವರು :
ಈ ಬೆವರು, ಬೆವರಿನ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತದೆ. ಇದರಲ್ಲಿ ಮೂರನೇ ಒಂದು ಭಾಗ ಪ್ಲಾಸಂ ದ್ರವವಿರುತ್ತದೆ ಇದು ಮೃದುವಾದ ನರವ್ಯೂಹದ ಅಂಕೆಗೆ ಒಳಪಟ್ಟು ಸ್ರವಿಸುತ್ತದೆ. ನಮ್ಮ ಶರೀರದ ಉಷ್ಣಾಂಶವು ಸಮತೋಲನವಾಗಿಡಲು ಇದು ದ್ರವವನ್ನು ಸ್ರವಿಸುತ್ತದೆ. ಇದು ಪ್ರತಿದಿನ oನಿಂದ ಮಿಲಿ ಲೀಟರ್ ದ್ರವವನ್ನು ( ಬೆವರು) ಸ್ರವಿಸುತ್ತದೆ
ಬೆವರು ಗ್ರಂಥಿಗಳು ಒಂದು ಚದರ ಅಂಗುಲಕ್ಕೆ 1,200 ಮತ್ತು ವಿಶೇಷ ಸ್ಥಳದಲ್ಲಿ 800 ಚರ್ಮದಲ್ಲಿ ಇರುತ್ತದೆ.
ಚರ್ಮವ್ಯಾಧಿಗಳು :
ಮೆಲನೊದು ಇದು ಕ್ಯಾನ್ಸರ್ ವ್ಯಾಧಿಯ ಲಕ್ಷಣವಾಗಿರುತ್ತದೆ. ಇದು ದೇಹದಲ್ಲಿರುವ ನಾಶವಾದ ಜೀವಕೋಶಗಳಿಂದ ಉತ್ಪತ್ತಿಯಾಗುತ್ತದೆ ಕೆಲವು ಸಲ ಈ ವರ್ಣತೀತವಾದ ಜೀವಕೋಶಗಳು ಜೀವನಾಶಕವಾಗಿ ದೇಹದ ಅಂಗಗಾಳಾದ ಯಕೃತ್, ಮಿದುಳು, ಶ್ವಾಸಕೋಶ ಮತ್ತು ಇತರ ಅಂಗಗಳಲ್ಲಿ . ಕನಿಸಿಕೊಳ್ಳುತ್ತದೆ ಶಸ್ತ್ರಚಿಕಿತ್ಸೆಯೇ ಈ ವ್ಯಾಧಿಗೆ ಬಹಳ ಉತ್ತಮವಾದ ಚಿಕಿತ್ಸೆ ಅಲ್ಲದೆ ಕಿಮೋ ರೇಡಿಯೋ ತರ ಪಿಇಂದಲೂ ಸಹಸ್ರ ಚಿಕಿತ್ಸೆ ನಂತರ ಗುಣಪಡಿಸುತ್ತಾರೆ.