ಮನೆ ಸ್ಥಳೀಯ ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

0

ಮೈಸೂರು : ನಾಳೆ ಮೇ 22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ 66/11 ಕೆ.ವಿ. ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆ. ವಿ. ಪ್ರ. ನಿ. ನಿ. ಪರವಾಗಿ ತ್ರೈಮಾಸಿಕ ಅವಧಿ ನಿರ್ವಾಹಣಾ ಕಾಮಗಾರಿಯನ್ನು ಉದ್ದೇಶಿಸಲಾಗಿದೆ.

ಗಾಯತ್ರಿಪುರಂ, ಚಾಮುಂಡಿ ವಿಹಾರ ಲೇಔಟ್, ಗೋಪಾಲಗೌಡ ಆಸ್ಪತ್ರೆ, ಜಲಪುರಿ, ವಿದ್ಯಾಶಂಕರ ಲೇಔಟ್, ಯರಗನಹಳ್ಳಿ, ರಾಜ್ ಕುಮಾರ್ ರಸ್ತೆ, ರಾಘವೇಂದ್ರ ಬಡಾವಣೆ ರಾಜೀವನಗರ, ಶಕ್ತಿನಗರ, ಕೆಎಂಎಫ್ (ಡಿಸಿ ಕಛೇರಿ), ಪಿಎಫ್ ಆಫೀಸ್, ಗೌಸಿಯಾ ನಗರ, ಕ್ಯಾತಮಾರನಹಳ್ಳಿ, ಟೆರಿಷಿಯನ್ ಸರ್ಕಲ್, ಟೀಚರ್ಸ್ ಲೇಔಟ್, ಉದಯಗಿರಿ, ಸತ್ಯನಗರ, ಮುನೇಶ್ವರ ನಗರ, ಪಿ & ಟಿ ಕ್ವಾಟ್ರರ್ಸ್, ಕೆಇಬಿ ಕಾಲೋನಿ, ಮಹದೇವಪುರ ರಸ್ತೆ, ಕೂಬಾ ಮಸೀದಿ, ವಿನೀರ್ ಮಿಲ್ ಹಾಗೂ ಸುತ್ತ – ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕಾರ ಮಾಡಬೇಕು ಎಂದು ಚಾ. ವಿ. ಎಸ್. ನಿ. ನಿ., ಎನ್.ಆರ್. ಮೊಹಲ್ಲಾ ವಿಭಾಗ, ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹಕ ಇಂಜಿನಿಯರ್ ( ವಿ. ), ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.