ಮನೆ ಸ್ಥಳೀಯ ಬಿ.ವಿ.ಎ ಸ್ನಾತಕ ಪದವಿ ಬೋಧನೆ ಮಾಡಲು  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 

ಬಿ.ವಿ.ಎ ಸ್ನಾತಕ ಪದವಿ ಬೋಧನೆ ಮಾಡಲು  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 

0

ಮೈಸೂರು: ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು ( ಕಾವಾ ), ಮೈಸೂರು ಸಂಸ್ಥೆ 2025-26ನೇ  ಶೈಕ್ಷಣಿಕ ಸಾಲಿನ ಬಿ . ವಿ . ಎ ಸ್ನಾತಕ ಪದವಿ ನಂತರ ಬೋಧನೆ ಮಾಡಲು ಬಯಸಿದ ಅಭ್ಯರ್ಥಿಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿಗಧಿಪಡಿಸಿದ ಸಂಭಾವನೆ ಆಧಾರದ ಮೇಲೆ ( ಪ್ರತಿ ಗಂಟೆಯ ಉಪನ್ಯಾಸಕ್ಕೆ ರೂ . 500.00 ( ರೂಪಾಯಿ ಐದು ನೂರು ಮಾತ್ರ ) ಹಾಗೆಯೇ ಕಾರ್ಯನಿರ್ವಹಿಸಲು ಅರ್ಜಿಗಳು ಆಹ್ವಾನಿಸಲಾಗಿದೆ .

ಬಿ . ವಿ . ಎ / ಎಂ . ವಿ . ಎ ವಿದ್ಯಾರ್ಥಿಗಳು ಸೇರಿದಂತೆ ಬೋಧನಾ ವಿಷಯ ನಿಗಧಿಪಡಿಸಿದ ವಿದ್ಯಾರ್ಹತೆ ಬೋಧನಾ ಸೆಮಿಸ್ಟರ್ : ಭಾರತ ಮತ್ತು ಭಾರತೀಯ ಸಂವಿಧಾನ ಹಾಗೂ ಸಂವಿಧಾನದ ಮೌಲ್ಯಗಳು ಎಸ್ . ಇ . ಸಿ ಪೇಪರ್ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಕಾನೂನು ವಿಷಯದಲ್ಲಿ ( LLM ) ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 55 % ಅಂಕಗಳನ್ನು ಪಡೆದಿದೆ ಉತ್ತರಾರ್ಥವಾಗಿ ಪ್ರಥಮ ಸೆಮಿಸ್ಟರ್ , ಸೈಬರ್ ಸೆಕ್ಯುರಿಟಿ / ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಎಸ್ . ಇ . ಸಿ ಪೇಪರ್ , ಅಂಗೀಕೃತ ವಿಶ್ವವಿದ್ಯಾನಿಲಯದಿಂದ M.sc., (IT ) ಸ್ನಾತಕೋತ್ತರ  ಪದವಿಯಲ್ಲಿ ಕನಿಷ್ಠ ಶೇಕಡ 55 % ಅಂಕಗಳನ್ನು ಪಡೆದ ಉತ್ತರಕ್ಕಾಗಿ ಐದನೇ ಸೆಮಿಸ್ಟರ್ , ಪರಿಸರ ಅಧ್ಯಯನ ( EVS) ಎಸ್ . ಇ . ಸಿ ಪೇಪರ್ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ( M.sc., EVS ನಲ್ಲಿ ) ಸ್ನಾತಕೋತ್ತರ  ಪದವಿಯಲ್ಲಿ ಕನಿಷ್ಠ ಶೇಕಡ 55 % ಅಂಕಗಳನ್ನು ಪಡೆದ ಉತ್ತರ ದ್ವಿತೀಯ ಸೆಮಿಸ್ಟರ್ ಹೊಂದಿರಬೇಕು .

ಅರ್ಜಿ ಸಲ್ಲಿಸಲು ಜುಲೈ 18 ರಂದು ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಜುಲೈ 21 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನವನ್ನು ಸಂಸ್ಥೆಯಲ್ಲಿ ನಡೆಸಲಾಗುತ್ತದೆ . ತರಗತಿಗಳು ಅನ್ವಯವಾಗುವಂತೆ ಕಾರ್ಯನಿರ್ವಹಿಸಲು ತಿಳಿಸಲಾಗುವುದು . ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಅಂತರ್ಜಾಲ ವಿಳಾಸ www.cavamysore.karnataka.gov.in ಅಂತರ್ಜಾಲದ ಮೂಲಕ ಮಾಹಿತಿಯನ್ನು ಪಡೆಯಲಾಗಿದೆ .

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 0821-2438931 ಅನ್ನು ಸಂಪರ್ಕಿಸಬಹುದು ಎಂದು  ಚಾಮರಾಜೇಂದ್ರ ಸರ್ಕಾರಿ , ದೃಶ್ಯಕಲಾ ಕಾವಾ ಕಾಲೇಜು ಡೀನ್ ಅವರು ಪ್ರಕಟಣೆಯಲ್ಲಿ ಪ್ರಕಟಿಸಿದರು .