ಭುವನೇಶ್ವರ: ಸಂವಿಧಾನದಿಂದ ಜಾತ್ಯತೀತತೆ ಮತ್ತು ಸಮಾಜವಾದವನ್ನು ಕೈಬಿಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಂದು ಭುವನೇಶ್ವರದಲ್ಲಿ ನಡೆದ ಪಕ್ಷದ ‘ಸಂವಿಧಾನ ಬಚಾವೋ ಸಮಾವೇಶ’ವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರಸರ್ಕಾರವುಸಂವಿಧಾನದಿಂದಜಾತ್ಯತೀತತೆಮತ್ತುಸಮಾಜವಾದವನ್ನುಕೈಬಿಡಲುಪ್ರಯತ್ನಿಸುತ್ತಿದೆ. ದಲಿತರು, ಬುಡಕಟ್ಟುಜನಾಂಗದವರುತಮ್ಮಹಕ್ಕುಗಳಿಗಾಗಿಹೋರಾಡಲುಕಲಿಯದಿದ್ದರೆಬಿಜೆಪಿಅವರನ್ನುನಾಶಮಾಡುತ್ತದೆಎಂದುಖರ್ಗೆಕಳವಳವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದಲ್ಲಿ ದೇಶದ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಯುವಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಅನಿವಾರ್ಯವಾಗಿದೆ. ಒಡಿಶಾದಲ್ಲಿಬಿಜೆಪಿಬೆಂಬಲಿಗರು, ದಲಿತರುಮತ್ತುಸರ್ಕಾರಿಅಧಿಕಾರಿಗಳಮೇಲೆಹಲ್ಲೆನಡೆಸುತ್ತಿದ್ದಾರೆಎಂದುಟೀಕಿಸಿದರು.
ಕಾಂಗ್ರೆಸ್ಸರ್ಕಾರದಅವಧಿಯಲ್ಲಿದೇಶದಲ್ಲಿ 160 ಸಾರ್ವಜನಿಕಉದ್ದಿಮೆಗಳನ್ನುಸ್ಥಾಪಿಸಿತ್ತು. ಆದರೆ, ಬಿಜೆಪಿಸರ್ಕಾರವುಅವುಗಳಲ್ಲಿ 23 ಉದ್ದಿಮೆಗಳನ್ನುಖಾಸಗೀಕರಣಗೊಳಿಸಿದೆಎಂದುಕೇಂದ್ರದವಿರುದ್ಧವಾಗ್ದಾಳಿನಡೆಸಿದರು.














