ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂನ್‌ 21) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 29-23 ಸೆಲ್ಸಿಯಸ್‌ (ಸಿ), ಬಳ್ಳಾರಿ 31-24 ಸಿ, ವಿಜಯಪುರ 29-23 ಸಿ, ಚಿತ್ರದುರ್ಗ 27-21 ಸಿ, ಗದಗ 28-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಚಾಮರಾಜನಗರ 27-21 ಸಿ, ಹಾಸನ 24-19ಸಿ, ಹಾವೇರಿ 28-22 ಸಿ, ಕೋಲಾರ 28-21 ಸಿ, ಕೊಪ್ಪಳ 29-23 ಸಿ, ರಾಯಚೂರು 32-24ಸಿ, ವಿಜಯನಗರ 29-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಂಗಳೂರು ನಗರ ಹಾಗೂ ಗ್ರಾಮಾಂತರ 26-20 ಸಿ, ಚಿಕ್ಕಮಗಳೂರು 23-18ಸಿ, ದಾವಣಗೆರೆ 28-22 ಸಿ, ಧಾರವಾಡ 26-21 ಸಿ, ಕಲ್ಬುರ್ಗಿ 31-24 ಸಿ, ಮೈಸೂರು 26-21 ಸಿ, ಶಿವಮೊಗ್ಗ 27-21 ಸಿ, ಯಾದಗಿರಿ 32-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಬೆಳಗಾವಿ 24-21 ಸಿ , ಬೀದರ್‌ 29-23 ಸಿ, ಚಿಕ್ಕಬಳ್ಳಾಪುರ 27-20 ಸಿ, ಮಂಡ್ಯ 27-21 ಸಿ, ರಾಮನಗರ 27-21 ಸಿ, ತುಮಕೂರು 27-21 ಸಿ, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ದಕ್ಷಿಣ ಕನ್ನಡ 28-24 ಸಿ, ಕೊಡಗು 21-17 ಸಿ, ಉಡುಪಿ 28-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.