ಮನೆ ರಾಜ್ಯ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ

ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ

0

ಬೆಂಗಳೂರು: ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಲಿಜ, ಬಲಜಿಗ, ಬಣಜಿಗ, ಗೌಡ ಬಣಜಿಗ, ನಾಯ್ಡು, ತೆಲಗ ಬಲಿಜಿಗ, ತೆಲಗ ಬಣಜಿಗ, ಶೆಟ್ಟಿ ಬಲಿಜ, ಶೆಟ್ಟಿ ಬಣಜಿಗ,ಬಣಜಿಗ ಶೆಟ್ಟಿ, ದಾಸರ ಬಲಿಜ, ದಾಸರ ಬಲಿಜಿಗ, ದಾಸರ ಬಣಜಿಗ, ದಾಸಬಣಜಿಗ, ಕಸ್ಟನ್, ಮುನ್ನೂರ, ಮುನ್ನಾರ, ಮುನ್ನೂರ್ ಕಾಪು, ಬಳೆಗಾರ,ಬಳೆ ಬಣಜಿಗ, ಬಳೆ ಬಲಜಿಗ, ಬಳೆ ಛೆಟ್ಟಿ, ಬಣಗಾರ ರೆಡ್ಡಿ(ಬಲಿಜ), ಜನಪ್ಪನ್, ಉಪ್ಪಾರ(ಬಲಿಜ), ತುಲೇರು ಜಾತಿಗಳ ಅಭಿವೃದ್ಧಿಗೆ ಈ ನಿಗಮ ಸ್ಥಾಪಿಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.