ನವದೆಹಲಿ : ಭಾರತೀಯ ರಿದರ್ವ್ ಬ್ಯಾಂಕ್ ನ ರಜಾದಿನದ ಕ್ಯಾಲೆಂಡರ್ ಪ್ರಕಾರ 2023 ರ ಆಗಸ್ಟ್ ತಿಂಗಳಿನಲ್ಲಿ ವಾರಾಂತ್ಯ ಸೇರಿ ಒಟ್ಟು 14 ದಿನಗಳು ಬ್ಯಾಂಕ್ ರಜಾ ಇರಲಿದೆ.
ಸಾರ್ವಜನಿಕರು ಬ್ಯಾಂಕ್ ಕೆಲಸಗಳಿಗೆ ಭೇಟಿ ಕೊಡುವ ಮುನ್ನ ರಜಾ ದಿನಗಳ ಬಗ್ಗೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿ :
ಆಗಸ್ಟ್ 6 : ತಿಂಗಳ ಮೊದಲ ಭಾನುವಾರ
ಆಗಸ್ಟ್ 8 : ಟೆಂಡೋಂಗ್ ಲ್ಹೋ ರಮ್ ಘಾತ್ (ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ)
ಆಗಸ್ಟ್ 12 : ತಿಂಗಳ ಎರಡನೇ ಶನಿವಾರ
ಆಗಸ್ಟ್ 15 : ಸ್ವಾತಂತ್ಯ್ರ ದಿನ
ಆಗಸ್ಟ್ 16 : ಪಾರ್ಸಿ ಹೊಸ ವರ್ಷ ( ಈ ಆಚರಣೆಗೆ ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ)
ಆಗಸ್ಟ್ 18 : ಶ್ರೀಮಂತ ಶಂಕರದೇವರ ತಿಥಿ (ಗುಹವಾಟಿಯಲ್ಲಿ ಬ್ಯಾಂಕ್ ರಜೆ)
ಆಗಸ್ಟ್ 20 : ಮೂರನೇ ಭಾನುವಾರ
ಆಗಸ್ಟ್ 26 : ತಿಂಗಳ ನಾಲ್ಕನೇ ಶನಿವಾರ
ಆಗಸ್ಟ್ 27 : ತಿಂಗಳ ನಾಲ್ಕನೇ ಭಾನುವಾರ
ಆಗಸ್ಟ್ 28 : ಮೊದಲ ಓಣಂ ( ಕಾರಣ ಕೊಚ್ಚಿ ನತ್ತು ತಿರುವನಂತಪುರದಲ್ಲಿ ಬ್ಯಾಂಕುಗಳು ರಜೆ ಇರಲಿವೆ)
ಆಗಸ್ಟ್ 29 : ತಿರುವೋಣಂ ( ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ಗಳಿಗೆ ರಜೆ ಇರಲಿದೆ.)
ಆಗಸ್ಟ್ 30 : ರಕ್ಷಾ ಬಂಧನ (ರಕ್ಷ ಬಂಧನದ ನಿಮಿತ್ತ ಜೈಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕುಗಳು ರಜೆ ಇರಲಿವೆ)
ಆಗಸ್ಟ್ 31 : ರಕ್ಷಾ ಬಂಧನ / ಶ್ರೀ ನಾರಾಯಣ ಗುರು ಜಯಂತಿ / ಪಾಂಗ್ – ಲಬ್ಸೋಲ್ ( ಗ್ಯಾಂಗ್ ಟಾಕ್, ಡೆಹ್ರಾಡೊನ್, ಕಾನ್ಪುರ್,ಕೊಚ್ಚಿ ಲಕ್ನೋ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕಗಳು ಮುಚ್ಚಲ್ಪಡುತ್ತದೆ)