ಮನೆ ಆಟೋ ಮೊಬೈಲ್ ಟಾಟಾ ಆಲ್ಟ್ರೊಜ್ ನಲ್ಲಿ ಹೊಸ ಎಕ್ಸ್ಎಂ, ಎಕ್ಸ್ ಎಂ(ಎಸ್) ವೆರಿಯೆಂಟ್ ಬಿಡುಗಡೆ

ಟಾಟಾ ಆಲ್ಟ್ರೊಜ್ ನಲ್ಲಿ ಹೊಸ ಎಕ್ಸ್ಎಂ, ಎಕ್ಸ್ ಎಂ(ಎಸ್) ವೆರಿಯೆಂಟ್ ಬಿಡುಗಡೆ

0

ಹೊಸ ಟಾಟಾ ಆಲ್ಟ್ರೊಜ್ ಎಕ್ಸ್ಎಂ, ಎಕ್ಸ್ಎಂ(ಎಸ್) ವೆರಿಯೆಂಟ್ ಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 6.90 ಲಕ್ಷದಿಂದ ರೂ. 7.35 ಲಕ್ಷ ಬೆಲೆ ಹೊಂದಿದ್ದು, 1.2 ಲೀಟರ್ ಪೆಟ್ರೋಲ್ ಮ್ಯಾನುವಲ್ ಆಯ್ಕೆ ಹೊಂದಿವೆ.

Join Our Whatsapp Group

ಎಕ್ಸ್ಎಂ, ಎಕ್ಸ್ಎಂ(ಎಸ್) ವೆರಿಯೆಂಟ್ ಗಳು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿದ್ದು, ಇದಜರಲ್ಲಿ ಸನ್ ರೂಫ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 16 ಇಂಚಿನ ಸ್ಟೀಲ್ ವ್ಹೀಲ್, ಕ್ರೂಸ್ ಕಂಟ್ರೋಲ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಇನ್ನುಳಿದಂತೆ ಇತರೆ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 6.60 ಲಕ್ಷದಿಂದ ರೂ. 10.74 ಲಕ್ಷ ಬೆಲೆ ಹೊಂದಿದ್ದು, ಇದರಲ್ಲಿ ಸಿಎನ್ ಜಿ ಆವೃತ್ತಿ ಕೂಡಾ ಸೇರಿದೆ.