ಅನಂತಮೂಲವೆಂತಲೂ ಹೆಸರು ಇರುವ ಈ ಮೂಲಿಕೆ ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಒಳ್ಳೆಯದು ದೇಹದ ಸರ್ವಾಂಗಕ್ಕೂ ಪೋಷಕಾಂಶಗಳು ಸಿಗಲು ಸಹಾಯ ಮಾಡುತ್ತದೆ ಮಾನಸಿಕ ದೂರ ಮಾಡುತ್ತದೆ ವೃದ್ಧಾಪ್ಯದ ಲಕ್ಷಣಗಳು ತಡೆಯಲು ಉಪಯುಕ್ತ….
ಸರ್ಪ ಸುತ್ತು : ನೆಲ್ಲಿ ಚೂರ್ಣ ಲವಣಾಂಶದ ಬೇರಿನ ಪುಡಿ ಮತ್ತು ಸೊಗದೆ ಬೇರಿನ ಪುಡಿ ಇದನ್ನು ಒಂದೊಂದು ಚಮಚ ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿಕೊಳ್ಳಿಸಬೇಕು ಇದನ್ನು ಮೂರು ವಾರಗಳ ಕಾಲ ಮಾಡಬೇಕು
ಸೊಗದೆ ಬೇರಿನ ಚೂರ್ಣವನ್ನು ಹಾಲಿನಲ್ಲಿ ಕಲಸಿ ಮುಖಮದ ಕೈಗಳಿಗೆ ಹಚ್ಚಿಕೊಂಡು ಒಂದು ತಾಸಿನ ನಂತರ ತೊಳೆದುಕೊಳ್ಳಬೇಕು. ಇದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಇರಬಹುದಾದ ಕಲೆಗಳು ನಿವಾರಣೆಯಾಗುತ್ತದೆ
ಸೋಗದೆಗಿಡದ ಬೇರಿನ ಚೂರ್ಣವನ್ನು ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಬೆಣ್ಣೆಯಲ್ಲಿ ಸೇರಿಸಿ ಸೇವಿಸುತ್ತಿದ್ದರೆ ಆರಂಭದ ಹಂತದಲ್ಲಿರುವ ಕುಷ್ಠ ರೋಗ ನಿವಾರಣೆ ಆಗುತ್ತದೆ
ಚರ್ಮದಲ್ಲಿ ಕೆಂಪಾದ ಧನ್ಯಗಳು ಒಮ್ಮೆಲೆ ತುರಿಕೆ ಮತ್ತು ಕೆಲವೊಮ್ಮೆ ಸ್ವಲ್ಪ ಉರಿ ಇರುವ ತೊಂದರೆಗಳನ್ನು ಪಿತ್ತಗಂದೆ ಅಥವಾ ಬೈತಿಕ ಸಮಸ್ಯೆ ಎನ್ನುತ್ತಾರೆ ಈ ಸಮಸ್ಯೆ ಇದ್ದಾಗ ಸೊಗದೆ ಬೇರೆ ನಾನು ಒಂದು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ಬಿಸಿ ಹಾಲಿನಲ್ಲಿ ಕಳಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು
ಸರ್ಪ ಸುತ್ತು ಸಮಸ್ಯೆ ಇದ್ದಾಗ ನೆಲ್ಲಿಕಾಯಿ ಚೂರ್ಣ ಅಮಲಕೀ ಚೂರ್ಣ ಲಾವಣಾಂಶ ಬೇರಿನ ಚೂರ್ಣ ಸೊಗದೆ ಬೇರಿನ ಚೂರ್ಣ ಇವನು ತಲ ಒಂದೊಂದು ಚಮಚ ಎಷ್ಟು ತೆಗೆದುಕೊಂಡು ಎಂಟು ಲೋಟ ನೀರಿಗೆ ಸೇರಿಸಿ ನಿಧಾನವಾಗಿ ಕುದಿಸಿ ಅದು ಒಂದು ಲೋಟದಷ್ಟು ಆದಾಗ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಿರಬೇಕು
ಮೊಡವೆಗಳು ಮುಂತಾದ ಮುಖದ ಸಮಸ್ಯೆಗಳು ನಿವಾರಣೆಯಲ್ಲಿ ಸೋಗದೆ ಗಿಡವನ್ನು ಎಷ್ಟು ಮಧು ಶ್ರೀಗಂಧ ಮತ್ತು ಜಟಮಾಂಸಿಯೊಂದಿಗೆ ಲೇಪನದಂತೆ ಮಾಡಿ ಬಳಸುತ್ತಿದ್ದರೆ ಪ್ರಯೋಜನ ಆಗುತ್ತದೆ
ರಕ್ತ ಶುದ್ಧೀಕರಣ ಚರ್ಮದ ಆರೋಗ್ಯ ಅನುಗುಣ ಪಡಿಸಲು ಸೊಗದೆ ಗಿಡವನ್ನು ಅಮೃತ ಬಳ್ಳಿ ಮತ್ತು ಮಂಜಿಷ್ಠದೊಂದಿಗೆ ಸೇವಿಸಿ ಬಳಸಬಹುದು
*ಪಿತ್ತಕೋಶದ ಸಮಸ್ಯೆಗಳು :ಸೊಗದೆ ಬೇರಿನಚೂರ್ಣವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಿದ್ದರೆ ಪಿತ್ತಕೋಶದ ಸಮಸ್ಯೆಗಳು ನಿವಾರಣೆಯಾಗಿ ಪಿತ್ತಕೋಶದ ಆರೋಗ್ಯವು ಚೆನ್ನಾಗಿರುತ್ತದೆ
*ಮಾನಸಿಕ ಸಮಸ್ಯೆಗಳು : ಸೊಗದೆ ಬೇರಿನ ಚೂರ್ಣ ಮತ್ತು ಒಣಗಿಸಿದ ಅಡುಗೆ ಸೋಗೆ ಎಲೆಯ ಚೂರ್ಣವನ್ನು ಹಾಲಿನಲ್ಲಿ ಸೇರಿಸಿ ಕುದಿಸಿ ಪ್ರತಿದಿನ ಕುಡಿಯುತ್ತಿದ್ದರೆ ಮಾನಸಿಕ ದೌರ್ಬಲ್ಯ ಕಡಿಮೆಯಾಗುತ್ತದೆ
*ಕಣ್ಣಿನ ಸಮಸ್ಯೆಗಳು ಒಂದು ಬಟ್ಟಲು ನೀರಿಗೆ ಅರ್ಧ ಹಿಡಿಯಷ್ಟು ಸೊಗದ ಬೀರನ್ನು ಚೆನ್ನಾಗಿ ಕುಟ್ಟಿ ಸೇರಿಸಬೇಕು ಈ ದ್ರವಣವನ್ನು ನೀರಿನ ಪ್ರಮಾಣವೂ ಕಾಲಂಶವಾಗುವವರೆಗೆ ಕುದಿಸಬೇಕು ನಂತರ ತಣಿಸಿ ಶೋಧಿಸಿಡಬೇಕು ಕಣ್ಣಿಗೆ ಯಾವುದೇ ಸಮಸ್ಯೆಗಳಿದ್ದಾಗ ಈ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕಣ್ಣಿಗೆ ಬಿಟ್ಟುಕೊಳ್ಳಬೇಕು
*ಮೂಗಿನ ಸಮಸ್ಯೆಗಳು : ಮೂಗಿನಿಂದ ರಕ್ತ ಸೋರುತ್ತಿದ್ದಾರೆ ಸೊಗದೆ ಬೇರಿನ ಚೂರ್ಣವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಮಾಡಿದ ಕಷಾಯ ದಿನದಲ್ಲಿ ಮೂರು ಬಾರಿ ಸೇವಿಸಬೇಕು
*ಬಾಯಿ ಸಮಸ್ಯೆಗಳು : ವಸಡಿನ ಉತವಿದ್ದಾಗ ನೀರಿನಲ್ಲಿ ಕುದಿಸಿ ತಣಿಸಿ ದಿನದಲ್ಲಿ ಮೂರು ಬಾರಿ ಸೇವಿಸಬೇಕು
*ಹೊಟ್ಟೆ ಸಮಸ್ಯೆಗಳು : ಹೊಟ್ಟೆ ನೋವು ಮತ್ತು ಬೇಧಿ ಸಮಸ್ಯೆ ಇದ್ದಾಗ ಸ್ವಲ್ಪ ಸೊಗದೆ ಬೇರನ್ನು ಅರೆದು ಮತ್ತು ಸೊಗದೆ ಬೇರಿನ ಚೂರ್ಣವನ್ನು ನೀರಿಗೆ ಹಾಕಬೇಕು ಇದಕ್ಕೆ ನಾಲ್ಕೈದು ಕಾಳಮೆಣಸನ್ನು ಗುದ್ಧಿ ಸೇರಿಸಿ ಚೆನ್ನಾಗಿ ಕುದಿಸಿ ಮಾಡಿ ಕಷಾಯವನ್ನು ತಣಿಸಿ ಶೋ ಶೋಧಿಸಿ ಕುಡಿಯುತ್ತಿರಬೇಕು.
*ತಲೆ ಕೂದಲಿನ ಸಮಸ್ಯೆ : ಸೇವಾ ಸೋಗದೆ ಬೇರಿನ ಚೂರ್ಣವನ್ನು ದಿನದಲ್ಲಿ ಮೂರು ಬಾರಿ ನೀರಿನೊಂದಿಗೆ ಸೇವಿಸುತ್ತಿದ್ದರೆ ಬೊಕ್ಕ ತಲೆ ಸಮಸ್ಯೆ ನಿವಾರಣೆ ಆಗುತ್ತದೆ
ಮಹಿಳೆಯರ ಸಮಸ್ಯೆಗಳು ಮೊಲೆ ಉರಿಯುತ್ತಾ ಸಮಸ್ಯೆ ಇದ್ದಾಗ ದಿನದಲ್ಲಿ ಎರಡು ಬಾರಿ ಸೊಗದೆ ಬೇರೆ ಶರಣು ಸೇವಿಸಬೇಕು
ಅಸ್ತಮ ಸಮಸ್ಯೆ ಇರುವವರು ನೆರಳಿನಲ್ಲಿ ಒಣಗಿಸಿದ ಅಡುಗೆ ಸೋಗೆ ಎಲೆ ಚೂರಿನ ಅರ್ಧ ಚಮಚ ಸೋಗದೆ ಚೂರ್ಣ ಅರ್ಧ ಚಮಚ ಬಳಸಿ ಕಷಾಯವನ್ನು ಮಾಡಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು
ಬಾಣಂತಿಯರಲ್ಲಿ ಮೊಲೆ ಹಾಲಿನ ಪ್ರಮಾಣ ಕಡಿಮೆಯಾಗಿದ್ದರೆ ಹಾಗೂ ಮೊಲೆ ಹಾಲು ಸರಿಯಿಲ್ಲದಿದ್ದರೆ ಪ್ರತಿದಿನ ದಿನದಲ್ಲಿ ಎರಡು ಬಾರಿ ಸೊಗದ ಬೇರೆ ಶರಣು ಸೇವಿಸಬೇಕು
ದನದ ಒಳ್ಳೆಯ ತುಪ್ಪದಲ್ಲಿ ಸೊಗದಬೇರೆಯನ್ನು ಕುಟ್ಟಿ ಹಾಕಿ ಚೆನ್ನಾಗಿ ಕುದಿಸಿ ತಣಿಸಬೇಕು ಅಸ್ತಮ ಸಮಸ್ಯೆಯನ್ನು ಬಳಸುತ್ತಿರುವವರಿಗೆ ಔಷಧಿ ತುಪ್ಪವನ್ನು ಅರ್ಧ ಅರ್ಧ ಚಮಚದಷ್ಟು ತೆಗೆದುಕೊಂಡರೆ ಬಿಸಿ ಹಾಲಿನೊಂದಿಗೆ ಪ್ರತಿದಿನ ಸೇವಿಸಬೇಕು
* ಹೊಟ್ಟೆಯ ಸಮಸ್ಯೆಗಳು : ಹಸಿವೆ ಇಲ್ಲದಿರುವ ಸಮಸ್ಯೆ ಇರುವವರು ಸೊಗದೆಬೇರು ಚೂರ್ಣವನ್ನು ಅರ್ಧ ಚಮಚದಷ್ಟು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಾಲಿನೊಂದಿಗೆ ಸೇವಿಸಬೇಕು
ವಾಯುಭಾದೆ ಸಮಸ್ಯೆ ಇರುವ ನೆರಳಿನಲ್ಲಿ ಒಣಗಿಸಿದ ಅಡುಗೆ ಸೋಗೆಯಲ್ಲಿ ಚೂರ್ಣ ಅರ್ಧ ಚಮಚ ಮತ್ತು ಸೊಗದೆ ಬೇರು ಚೂರ್ಣಾ ಅರ್ಧ ಚಮಚ ಬಳಸಿ ಕಷಾಯ ಮಾಡಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು
ಬೇಧಿ ಸಮಸ್ಯೆ ಕಾಡುತ್ತಿರುವ ತಿರುವಾಗ ಒಂದು ಬಟ್ಟಲು ಮಜ್ಜಿಗೆಗೆ ಒಂದು ಚಮಚವನ್ನು ಬೆರೆಸಿ ಸ್ವಲ್ಪ ಸ್ವಲ್ಪ ಕುಡಿತಿರಬೇಕು
*ಸಂಧಿವಾತ : ಸಂಧಿವಾತ ಮತ್ತು ಕೀಲುನೋವಿನಿಂದ ಬಳಲುತ್ತಿರುವ ದಿನದಲ್ಲಿ ಮೂರು ಬಾರಿ ಅರ್ಧ ಚಮಚ ಸೋಗದೆ ಬೇರಿನ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಸಿ ಸವಿಸುತ್ತಿರಬೇಕು
ಸೋಗದೇ ಬೇರಿನ ಚೂರ್ಣ ಮತ್ತು ಒಣಗಿಸಿದ ಅಡುಗೆ ಸೋಗೆ ಎಲೆಯ ಚೂರ್ಣವನ್ನು ಹಾಲಿನಲ್ಲಿ ಸೇರಿಸಿ ಕುದಿಸಿ ಪ್ರತಿದಿನ ಕೊಡುತ್ತಿದ್ದರೆ ಸಂಧಿವಾತ ತೀವ್ರತೆ ಕಡಿಮೆಯಾಗುತ್ತದೆ
ಸೊಗದೆ ಬೇರು ಮಂಜಿಷ್ಟ, ಆನೆನೆಗ್ಗಿಲು ಮತ್ತು ಕೊಮ್ಮೆ ಬೇರುಗಳ ಚೂರ್ಣವನ್ನು ತೆಗೆದುಕೊಂಡು ಪ್ರತಿಯೊಂದು ಒಂದು ಚಮಚದಷ್ಟು ಸೇರಿಸಿ ನಾಲ್ಕು ಲೋಟ ನೀರಿಗೆ ಹಾಕಿ ಕುಡಿಸಬೇಕು ಅದು ಒಂದು ಲೋಟದಷ್ಟು ಶೋಧಿಸಿ ಸ್ವಲ್ಪ ಬೆರೆಸಿ ದಿನಗಳಲ್ಲಿ ಎರಡು ಬಾರಿ ಕುಡಿಯಬೇಕು.