ಮನೆ ಆರೋಗ್ಯ ಡೆಟಾಕ್ಸ್ ಹಿಲ್ಸ್

ಡೆಟಾಕ್ಸ್ ಹಿಲ್ಸ್

0

ನಮಗೆ ಬರುವ ಅನೇಕ ವ್ಯಾಧಿಗಳಿಗೆ ಮಲಬದ್ಧತೆಯೇ ಮೂಲಕಾರಣವಾಗಿರಬಹುದು. ಉಂಡ ಆಹಾರವು ಸರಿಯಾಗಿ ಜೀರ್ಣವಾಗದೆ,  ದೇಹದಲ್ಲಿ ಕೊಳೆತರೆ ಆಗುವ ಗ್ಯಾಸ್ ಪರಿಣಾಮದಂತೆಯೇ, ದೇಹದಲ್ಲಿ ವ್ಯರ್ಥ ವಸ್ತುವಾಗಿ ಉಳಿಯುವ ಮಲವು ದೇಹದಿಂದ ಸರಿಯಾದ ರೀತಿಯಲ್ಲಿ ಹೊರಹೋಗಬೇಕು. ಆಗ ದೇಹವು ಆರೋಗ್ಯದಿಂದಿರುತ್ತದೆ. ಆದರೆ ಕೋಟ್ಯಾಂತರ ಜನರಿಗೆ ಹೀಗೆ ಆಗುವುದಿಲ್ಲ. ಆಗ ಅವರು ಮಲಬದ್ಧತೆಯಿಂದ ಬಳಲುತ್ತಾರೆ. ಮಲಬದ್ಧತೆಯನ್ನು ಅನುಭವಿಸಿದವರಿಗೆ ಗೊತ್ತು ಅದರ ಕಷ್ಟ ಏನೆಂಬುದು ಅದರಲ್ಲೂ ಮಹಿಳೆಯರ ಪಾಡಂತೂ ಹೇಳತ್ತಿರದು.

ಮಲಬದ್ಧತೆಯಿಂದ ಬಳಲುತ್ತಿರುವವರಿಗೆಂದೇ ಹರ್ಬಲ್ ಹಿಲ್ಸ್ ನವರು ಡಿಟಾಕ್ಸ್ ಹಿಲ್ಸ್ ತಯಾರಿಸಿದ್ದಾರೆ. ಇದರಲ್ಲಿ ಮೂರು ಡಬ್ಬಿಗಳಿರುತ್ತದೆ.- 2 ಡಬ್ಬಿಯಲ್ಲಿ ಮಾತ್ರೆಗಳಿದ್ದರೆ, ಒಂದರಲ್ಲಿ ಕ್ಯಾಪ್ಸುಲ್ ಗಳು.

ಮೊದಲ ಡಬ್ಬಿ ಡೀಟಾಕ್ಸ್ ಹಿಲ್ಸ್ (60 ಮಾತ್ರೆಗಳು) ಇದರಲ್ಲಿ ಕಕ್ಕೆ,ಅಳಲೆ,ನಿಶೋತ್ತರ, ತ್ರಿಫಲಾ, ತ್ರಿಕಟು ಇರುತ್ತದೆ.

2ನೇ ಡಬ್ಬಿಯಲ್ಲಿ ತ್ರಿಫಲ ಮಾತ್ರೆಗಳು( 60 ಮಾತ್ರೆಗಳು) ಮತ್ತು 3ನೇ ಡಬ್ಬಿಯಲ್ಲಿ ಸೆನ್ನಾ ಹಿಲ್ಸ್ ಕ್ಯಾಪ್ಸುಲ್ ಗಳು (60 ಕ್ಯಾಪ್ಸೂಲಿಗಳು )ಇರುತ್ತದೆ.

ಬಳಸುವ ಕ್ರಮ : ಕಿಟ್ ನಲ್ಲಿರುವ 2 ಮಾತ್ರೆಗಳನ್ನು ದಿನದಲ್ಲಿ ಎರಡು ಸಲ ತಲಾ ಒಂದರಂತೆ ಮತ್ತು ಸೆನ್ನಾಹಿಲ್ಸ್ ಕ್ಯಾಪ್ಸುಲನ್ನು 2 ಸಲಕ್ಕೆ ತಲಾ  1ರಂತೆ ತೆಗೆದುಕೊಳ್ಳಬಹುದು.

ಆಕ್ಯುಹಿಲ್ಸ್ :-

ಕಣ್ಣುಗಳೇ ನಮ್ಮ ದೇಹದ ಪ್ರಮುಖ ಅಂಗ. ಕಣ್ಣಿದ್ದು, ಅದರ ಆರೋಗ್ಯ ಸರಿ ಇಲ್ಲದಿದ್ದರೆ ಅದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲ ಎನ್ನಬಹುದು. ದೃಷ್ಟಿ ಶಕ್ತಿ ದುರ್ಬಲವಾಗಿರುವುದು, ಧೂಳು ಮತ್ತು ಬಿಸಿಲಿನಿಂದ ಕಣ್ಣುಗಳಿಗೆ ಹಾನಿಯಾಗುವುದು, ಕಣ್ಣುಗಳಿಗೆ ಅಗತ್ಯವಿರುವ ಪೋಷಕಾಂಶಗಳು ಸಿಗದಿರುವುದು-ಇಂತಹ ಸಮಸ್ಯೆಗಳಿಗೆ ಆಕ್ಯೂಹಿಲ್ಸ್ ಬಳಸಬಹುದು.

ಕಣ್ಣಿಗೆ ಹಿತಕರವಾಗುವ ದೇಸಿ ದನದ ತುಪ್ಪವನ್ನು ಬಳಸಿ ಈ ಕ್ಯಾಪ್ಸುಲ್ ಗಳನ್ನು ಮಾಡಲಾಗಿದೆ.

ಈ ಕಿಟ್ ನಲ್ಲಿ 3 ಬಗೆಯ ಡಬ್ಬಿಗಳು ಇರುತ್ತದೆ. 1. ಆಕ್ಯು ಹಿಲ್ಸ್ ಸಾಫ್ಟ್ ಕ್ಯಾಪ್ಸೂಲ್ಸ್ (30 ಕ್ಯಾಪ್ಸುಲ್ ಗಳು) 2. ತ್ರಿಫಲ ಹಿಲ್ಸ್ ಮಾತ್ರೆಗಳು (60 ಮಾತ್ರೆಗಳು) 3. ಆಮ್ಲಹೀಲ್ಸ್ ಕ್ಯಾಪ್ಸುಲ್ ಗಳು (60 ಕ್ಯಾಪ್ಸುಲ್ಗಳು).

ಬಳಸುವ ವಿಧಾನ : ದಿನದಲ್ಲಿ ಒಂದು ಸಲ 2 ಆಕ್ಯು ಹಿಲ್ಸ್ ಕ್ಯಾಪ್ಸುಲ್ ಗಳನ್ನು, ದಿನದಲ್ಲಿ ಎರಡು ಸಲ ತ್ರಿಫಲ ಹಿಲ್ಸ್ ಮತ್ತು ಆಮ್ಲ ಹಿಲ್ಸ್ ಗಳನ್ನು ತಲ ಒಂದರಂತೆ ತೆಗೆದುಕೊಳ್ಳಬಹುದು.