ಮನೆ ಶಿಕ್ಷಣ ಪರೀಕ್ಷಾ ಕೇಂದ್ರದ ಸುತ್ತಾ ನಿಷೇಧಾಜ್ಞೆ ಜಾರಿ

ಪರೀಕ್ಷಾ ಕೇಂದ್ರದ ಸುತ್ತಾ ನಿಷೇಧಾಜ್ಞೆ ಜಾರಿ

0

ಮೈಸೂರು:- ಸೆಪ್ಟೆಂಬರ್ 3 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ(ಟಿ.ಇ.ಟಿ) ನಡೆಯಲಿದ್ದು, ಮಹಾರಾಣಿ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕುವೆಂಪು ನಗರ, ಕರ್ನಾಟಕ ಪಬ್ಲಿಕ್ ಸ್ಕೂಲ್ ರಾಜೇಂದ್ರ ನಗರ, ಮಹಾಜನ ಪ್ರೌಢಶಾಲೆ ಜಯಲಕ್ಷ್ಮಿ ಪುರಂ , ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ನಜರ್ ಬಾದ್, ಸರ್ಕಾರಿ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜು ನಜರ್ ಬಾದ್, ಸರ್ಕಾರಿ ಆದರ್ಶ ವಿದ್ಯಾಲಯ ಜಾಕಿ ಕ್ವಾಟ್ರಸ್, ಅವಿಲ ಕಾನ್ವೆಂಟ್, ಸೆಂಟ್ ಮೇರಿಸ್ ಪ್ರೌಢಶಾಲೆ ಚಾಮುಂಡಿಪುರo, ಬನುಮಯ್ಯ ಬಾಲಕರ ಪ್ರೌಢಶಾಲೆ, ನಿರ್ಮಲ ಪ್ರೌಢಶಾಲೆ ವಿವಿ ಮೋಹಲ್ಲಾ, ಗುಡ್ ಶೇಫರ್ಡ್ಸ್ ಕಾನ್ವೆಂಟ್ ಪ್ರೌಢಶಾಲೆ, ಸೇಂಟ್ ಫೀಲೋಮಿನಾ ಪ್ರೌಢಶಾಲೆ, ಸೇಂಟ್ ಅನ್ಸ್ ಪ್ರೌಢಶಾಲೆ, ಟೆರಿಷಿಯನ್ ಕಾನ್ವೆಂಟ್ ಪ್ರೌಢಶಾಲೆ ಸೇಂಟ್ ಥಾಮಸ್ ಪ್ರೌಢಶಾಲೆ, ಜೆ.ಎಸ್.ಎಸ್ ಪ್ರೌಢಶಾಲೆ ನಚ್ಚನಹಳ್ಳಿ, ಸೇಂಟ್ ರೋಸ್ಸೆಲೋ ಕಾನ್ವೆಂಟ್ ಪ್ರೌಢಶಾಲೆ, ಚೈತ್ರ ಪ್ರೌಢಶಾಲೆ, ನಿರ್ಮಲಾ ಪ್ರೌಢಶಾಲೆ, ಜ್ಞಾನ ಗಂಗಾ ಶಾಲೆ, ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆ ಸರಸ್ವತಿ ಪುರಂ, ಶ್ರೀ ಗಣಪತಿ ಸಚ್ಚಿದಾನಂದ ವಿದ್ಯಾಸಂಸ್ಥೆ ಪ್ರೌಢಶಾಲೆ, ವಿದ್ಯಾ ವಿಠಲ, ಜೆ.ಎಸ್.ಎಸ್ ಪ್ರೌಢಶಾಲೆ ಲಕ್ಷ್ಮಿಪುರಂ, ಕಾವೇರಿ ಪ್ರೌಢಶಾಲೆ, ಮರಿಮಲ್ಲಪ್ಪ ಪ್ರೌಢಶಾಲೆ ಸೀತಾವಿಲಾಸ, ಸದ್ವಿದ್ಯಾ ಪ್ರೌಢಶಾಲೆ, ಐಡಿಯಾಲ್ ಜಾವಾ ರೋಟರಿ ಶಾಲೆ, ಕೆ.ಪಿ ಕಾನ್ವೆಂಟ್, ರೋಟರಿ ಶಾಲೆ ಬೃಂದಾವನ ಬಡವಣೆ, ಸದ್ವಿದ್ಯಾ ಅರೆ ವಸತಿ ಪ್ರೌಢಶಾಲೆ, ಪ್ರಮತಿ ಹಿಲ್ ವಿವ್ ಕುವೆಂಪುನಗರ, ಸತ್ಯ ಸಾಯಿ ಪ್ರೌಢಶಾಲೆ, ಸತ್ಯ ಸಾಯಿ ಪ್ರೌಢಶಾಲೆ ಜಯಲಕ್ಷ್ಮಿಪುರಂ ಸೇರಿದಂತೆ ಒಟ್ಟು 35 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 06 ಗಂಟೆಯಿoದ ಸಂಜೆ 06 ಗಂಟೆಯವರೆಗೆ ಕಲಂ 144 ಸಿ.ಆರ್.ಪಿ.ಸಿ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.