ಬೆಂಗಳೂರು: ರಾಮ ಮಂದಿರದ ಶ್ರೇಯಸ್ಸು ಪಡೆಯುತ್ತಿರುವ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಸಚಿವ ಮತ್ತು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರು, ‘ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ರಾಮ ಮಂದಿರವನ್ನು ತೆರೆಯಲು ಕ್ರಮ ಕೈಗೊಂಡಿದ್ದರು’ ಎಂದು ಹೇಳಿದ್ದಾರೆ.
‘ಆ ಮಂದಿರವನ್ನು ಯಾರು ತೆರೆದರು? ಅದಕ್ಕೆ ಬೀಗ ಹಾಕಲಾಗಿತ್ತು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಆ ರಾಮ ಮಂದಿರವನ್ನು ತೆರೆಯಲು ಕ್ರಮ ಕೈಗೊಂಡಿದ್ದರು. ಈ ಬಿಜೆಪಿಯವರು ಸುಳ್ಳುಗಾರರು. ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಮಾಡಲು ಬೇರೆ ಕೆಲಸವಿಲ್ಲ. 1985 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿ ಅಂದಿನ ಬಾಬರಿ ಮಸೀದಿಯ ಬೀಗಗಳನ್ನು ತೆರೆದಿದ್ದನ್ನು ಉಲ್ಲೇಖಿಸುವಾಗ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅರು, ಬಿಜೆಪಿ ಪಕ್ಷವು ಧರ್ಮವನ್ನು ರಾಜಕೀಯಕ್ಕೆ ಎಳೆದು ತರುತ್ತಿದೆ. ಕಾಂಗ್ರೆಸ್‌ನ ಜನರು ಹಿಂದೂಗಳಾಗಿ ಹುಟ್ಟಿದ್ದಾರೆ ಮತ್ತು ನಾವು ಹಿಂದೂ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುವುದಿಲ್ಲ. ಈ ಬಿಜೆಪಿಯವರು ಹಿಂದೂ ಧರ್ಮದೊಂದಿಗೆ ರಾಜಕೀಯವನ್ನು ಬೆರೆಸುತ್ತಾರೆ ಮತ್ತು ಅವರು ಶ್ರೀರಾಮನನ್ನು ಕೂಡ ರಾಜಕೀಯಕ್ಕೆ ಎಳೆದು ತರುತ್ತಾರೆ. ನಾವು ಆ ಕೆಲಸಗಳನ್ನು ಮಾಡುವುದಿಲ್ಲ’ ಎಂದು ಹೇಳಿದರು.