1. ಬಹಳ ಉಷ್ಣ ಪದಾರ್ಥಗಳನ್ನು ಸೇವಿಸಿದಾಗ, ಈ ರೀತಿ ಆಗುವುದರಿಂದ, ನೀರನ್ನು ಹೆಚ್ಚಾಗಿ ಸೇವಿಸಿದರೆ ವಿಷದ ಪದಾರ್ಥಗಳ ಆಮ್ಲತೆ ಕಡಿಮೆಯಾಗಿ ತಣ್ಣಗಾಗುವುದು.
2ಎಲ್ಲಾ ವಿಧವಾದ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸಿದರೆ ಉರಿ ನಾಶವಾಗುವುದು.
3.ಹಸಿ ತರಕಾರಿಗಳನ್ನು ಸೇವಿಸಲು ಮತ್ತು ಮೊಳಕೆ ಬಂದ ಕಾಳು ಸೇವಿಸಿದರೆ ಆಸನದ ಉರಿ ಕಡಿಮೆಯಾಗುವುದು.
4.ತರಕಾರಿಯನ್ನು ಬೇಯಿಸಿದ ಮೇಲೆ ಅದರ ಸಾರಕ್ಕೆ ಸಕ್ಕರೆ ಅಥವಾ ಉಪ್ಪು ಹಾಕಿ ಕುಡಿದರೆ,ಆಸನದ ಉರಿ ಕಡಿಮೆಯಾಗುವುದು.
5.ನಿಂಬೆ ಹಣ್ಣಿನ ಪಾನಕ, ಬೆಲ್ಲದ ಹಣ್ಣಿನ ಪಾಲಕ ಕುಡಿದರೆ ಊರಿ ಶಮನ ಆಗುವುದು.
6.ಸ್ತ್ರೀಯರ ಯೋನಿಯಲ್ಲಿ ಉರಿ ತೋರಿದಾಗ ಬೇವಿನ ಸೊಪ್ಪಿನ ಕಷಾಯ ಮಾಡಿ, ಅದರಲ್ಲಿ ಆಗಾಗ ತೊಳೆಯುತ್ತಿದ್ದರೆ, ಬಿಳಿಪು, ಕೆಂಪು ಹೋಗುವ ವಿಷ ಕ್ರಿಮಿಗಳು ನಾಶವಾಗಿ ಉರಿ ಕಡಿಮೆಯಾಗುತ್ತದೆ.