ಮನೆ ಮನೆ ಮದ್ದು ಅಲ್ಸರ್: ಜಠರದ ಹುಣ್ಣು

ಅಲ್ಸರ್: ಜಠರದ ಹುಣ್ಣು

0

ಜಠರದ ಹುಣ್ಣು ಇರುವವರು ಗಿಣಿಕೆ ಸೊಪ್ಪಿನ ಪಲ್ಯ, ಸಾರು ಹುಳಿಯನ್ನು ತಯಾರಿಸಿ ಸೇವಿಸುತ್ತಾ ಬಂದರೆ ಹುಣ್ಣು  ಮಾಯವುದು. ಹಸಿಯ ಸೊಪ್ಪನ್ನು ಕೋಸಂಬರಿ ಮಾಡಿ ತಿಂದರೆ ಹುಣ್ಣು ಗುಣವಾಗುವುದು.

Join Our Whatsapp Group

ಪ್ರತಿದಿನವೂ ರಸಬಾಳೆ ಹಣ್ಣನ್ನು ಹಾಲಿನಲ್ಲಿ ಮಸೆದು ಅಥವಾ ಮಿಕ್ಸರ್ ನಲ್ಲಿ ಹಾಕಿ ಸಕ್ಕರೆ ಬೆರೆಸಿ ಸೇವಿಸಿದರೆ ಗುಣವಾಗುವುದು.

ಜಠರದ ಉಣ್ಣು ಆಗಲು ಆಮ್ಲ ಅಸಿಡೆಂಟಿಯೇ ಕಾರಣ ಅದನ್ನು ಕ್ಷಾರವನ್ನಾಗಿ ಮಾಡುವುದೇ ಔಷಧ ಎಲ್ಲಾ ವಿವಿಧವಾದ ಸಿಹಿಯಾದ, ಮಾಗಿದ ಹಣ್ಣುಗಳನ್ನಾಗಲಿ ಅಥವಾ ಅದರ ರಸವನ್ನು ಸೇವಿಸುವುದರಿಂದ ಗುಣವಾಗುತ್ತದೆ.