ಮನೆ ಆರೋಗ್ಯ ಪಾರ್ಶ್ವವಾಯು: ಭಾಗ ಮೂರು

ಪಾರ್ಶ್ವವಾಯು: ಭಾಗ ಮೂರು

0

ಲಕ್ಷಣಗಳು

ಮೆದುಳಿಗೆ ಸೇರಿದ ಯಾವ ಭಾಗ ಹನಿಗೊಂಡಿದೆ ಎಂಬುದರ ಮೇಲೆ ಪಾರ್ಶ್ವವಾಯುವಿನ ಲಕ್ಷಣಗಳು ಕಂಡುಬರುತ್ತವೆ. ಹಾನಿಗೊಂಡ ಮೆದುಳಿನ ಭಾಗ ಶರೀರದ ಯಾವ ಅವಯನವನ್ನು ನಿಯಂತ್ರಿಸುವುದೋ, ಆ ಅವಲಯಕ್ಕೆ ಸೇರಿದ ಸ್ಪರ್ಶ  ಜ್ಞಾನ ಚಾಲನೆಗಳು  ಇಲ್ಲವಾಗುತ್ತವೆ.

Join Our Whatsapp Group

   ನಮ್ಮಶರೀರದ ಬಲಭಾಗವನ್ನು ವಿದುಳಿನ ಎಡ ಭಾಗ ನಿಯಂತ್ರಿಸುತ್ತದೆ, ಹಾಗೆಯೇ ಶರೀರದ ಎಡಭಾಗವನ್ನು ಮೆದುಳಿನ ಬಲಭಾಗ ನಿಯಂತ್ರಿಸುತ್ತದೆ.

 ಈ ಕಾರಣದಿಂದಾಗಿ ಮೆದುಳಿನ ಎಡಭಾಗ ಹಾನಿಗೊಂಡರೆ ಶರೀರದ ಮಲಬಾಗ ನಿಶ್ಚಿತಗೊಳ್ಳುತ್ತದೆ.

        ಈ ಕಾರಣದಿಂದಾಗಿ ಮೆದುಳಿನ ಎಡಭಾಗ ಹಾನಿಗೊಂಡರೆ ಶರೀರದ ಬಲಭಾಗ ನಿಶಸ್ಸತ್ವಗೊಳ್ಳುತ್ತದೆ.ಮಿದುಳಿನ ಬಾಲಭಾಗ ಹಾನಿಗೊಂಡರೆ ಶರೀರದ ಎಡಭಾಗ ನಿಸ್ಸತ್ವ ಗೊಳ್ಳುತ್ತದೆ.

     ಹೀಗೆ ಶರೀರದ ಅರ್ಧಭಾಗ ನಿಸ್ಸತ್ವಗೊಳ್ಳುವುದು ಎನ್ನುತ್ತಾರೆ ಪಾರ್ಶ್ವ ವಾಯು ತೀವ್ರವಾಗಲು ಸೇರಿದ ಸಾಧಾರಣ ಲಕ್ಷಣ ಇದು.

 ಮಿದುಳಿನ ಎಡಭಾಗ ಹಾನಿಗೊಳಗಾದಾಗ ಶರೀರದ ಬಲಭಾಗ ನಿಷ್ಕ್ರಿಯ ವಾಗುವುದಲ್ಲದೆ ಸರಿಯಾಗಿ ಮಾತನಾಡಲಾಗಢದಿರುವುದು ಇಲ್ಲಿಬ ವರ್ತನೆಯಲ್ಲಿ ನಿಧಾನವಾಗಿ ಆಗದಿರುವುದು ಇಂಥ ಪರಿಣಾಮಗಳು ಉಂಟಾಗುತ್ತದೆ.

 ಮೆದುಳಿನ ಬಲಭಾಗಕ್ಕೆ ಹಾನಿಯಾದಾಗ ಶರೀರದ ಎಡಭಾಗ ನಿಷ್ಕ್ರಿಯ ಗೊಳ್ಳುವುದಲ್ಲದೆ  ಭಾವನಾತ್ಮಕ ಆಲೋಚನೆಗಳನ್ನು ಮಾಡಲಾಗದು ವರ್ತನೆಯಲ್ಲಿ ಅವಸರ  ಮುನ್ನ ತಾನೇನು ಮಾಡಿದೆನೆಂಬುದು ನೆನಪಿನಲ್ಲುಳಿಯದಿರುವುದು ಮುಂತಾದವು.

 ಇವು  ತೀವ್ರ ಪಾರ್ಶ್ವ ವಾಯುವಿನ ಲಕ್ಷಣಗಳು, ಇಷ್ಟಲ್ಲದೆ, ಮುನ್ನ ಲಘು ಪಾರ್ಶ್ವ ವಾಯುವಿಗೆ ಸೇರಿದ ಕೆಲವು ಲಕ್ಷಣಗಳು ಕಂಡುಬರುತ್ತವೆ.