ಮನೆ ಮನೆ ಮದ್ದು ಕಜ್ಜಿ, ತುರಿ

ಕಜ್ಜಿ, ತುರಿ

0

1. ಜಂಗಲಿ ಬಾದಾಮಿ ಎಣ್ಣೆಯನ್ನು ಕಜ್ಜಿ ತುರಿಗಳಿಗೆ ಹಚ್ಚಿ ಸ್ನಾನ ಮಾಡಿದರೆ ಗುಣವಾಗುವುದು.

Join Our Whatsapp Group

2. ಹುಳುಕಡ್ಡಿ, ಗಜಕರ್ಣ ಇತರ ಚರ್ಮ ವ್ಯಾಧಿಗಳಿಗೆ ನುಗ್ಗೇ ಬೇರನ್ನು ಗಂಧ ತೆಗೆದು ಲೋಪ. ಮಾಡಬೇಕು

3. ಮಂಡಿ ಬೊಕ್ಕೆ,ಚರ್ಮದ ಕಪ್ಪು ಕಲೆ,ಚಿಬ್ಬು ಚರ್ಮದ ಕಾಂತಿಗೆ ನುಗ್ಗೇ ಸೊಪ್ಪಿನ ರಸಕ್ಕೆ ನಿಂಬೇರಸ ಮಿಶ್ರ ಮಾಡಿ ಲೇಪನ ಮಾಡಿದರೆ ಗುಣವಾಗುತ್ತದೆ..

4. ಕಣ್ಣಿನ ದೃಷ್ಟಿದೋಷಕ್ಕೆ ನುಗ್ಗೇಸೊಪ್ಪಿನ ಸಾರು, ಹುಳಿ, ಪಲ್ಯ ಸೇವಿಸಿದರೆ ಗುಣವಾಗುತ್ತದೆ.

5. ದದ್ದು, ಇಸುಬು, ಗಜಕರ್ಣ, ಚರ್ಮ ವ್ಯಾಧಿಗಳಿಗೆ ಗರಿಕೆಯನ್ನು ಅಕ್ಕಿತೊಳೆದ ನೀರಿನಲ್ಲಿ ನಯವಾಗಿ ಅರೆದು ಹದಕ್ಕೆ ತುಳಸಿ ಸೊಪ್ಪಿನ ರಸ ಹಾಕಿ ಸೇವಿಸಬೇಕು. ಎಲ್ಲಾ ಹುಣ್ಣುಗಳಿಗೂ ಗರಿಕೆ ಪೇಸ್ಟಿನಂತೆ ಅರೆದು ಅರಿಶಿನ ಪುಡಿ ಬೆರೆಸಿ ಲೇಪನ ಮಾಡಬೇಕು.

 ಕ್ಯಾನ್ಸರ್:-

1. ಮಾಂಸಾರ್ಬದಕ್ಕೆ ತುಳಸಿ ಎಲೆಗಳನ್ನು ನುಣ್ಣಗೆ ಅರೆದು ಮಜ್ಜಿಗೆಯಲ್ಲಿ ಬೆರೆಸಿ ಕೆಲಕಾಲ ಕುಡಿಯುತ್ತಾ ಬಂದರೆ ಕ್ಯಾನ್ಸರ್ ಹತೋಟಿಗೆ ಬರುವುದು.

2. ತುಂಬೆ ಗಿಡದ ಸಮೂಲನವನ್ನು ಅರೆದು ಜೇನಿ ನೋಡದೆ ಸೇವಿಸುತ್ತಾ ಬರಲು ಸಕಲ ವಿಧವಾದ ಅರ್ಬುದ ರೋಗಗಳೂ ಮಾಣುವುದು.

3. ಸ್ಟಮೂತ್ರವನ್ನು ಪಾನ ಮಾಡುವುದರಿಂದ ಕ್ಯಾನ್ಸರ್ ಪರಿಹಾರವಾಗುವುದು.

4. ಶಿಲಾಜಿತುವಿನ ಚೂರ್ಣವನ್ನು ದಿನಕ್ಕೆ ಎರಡು ವೇಳೆ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಗುಣವಾಗುತ್ತದೆ.

5. ಪ್ರತಿ ದಿನವೂ ಒಂದು ತೊಲೆ ಭಲ್ಲಾತಕೀ ಲೇಹ್ಯ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಗುಣವಾಗುತ್ತದೆ.

6. ಪ್ರತಿದಿನ ಸುದರ್ಶನ ಚೂರ್ಣ ಸೇವಿಸುತ್ತಾ ಬಂದರೆ ಗುಣವಾಗುತ್ತದೆ.

7. ಪ್ರತಿದಿನವೂ ದಿನಕ್ಕೆ ಎರಡು ವೇಳೆ ಗರಿಕೆಯನ್ನ ರಸವನ್ನು ಮಾಡಿ ಜೇನು ಬೆರೆಸಿ ಎರಡು ಔನ್ಸಷ್ಟು ಕುಡಿಯುತ್ತಾ ಬಂದರೆ ಕ್ಯಾನ್ಸರ್ ಗುಣವಾಗುವುದು.