ಇಡೀ ವಿಶ್ವದಲ್ಲೇ ಅಧ್ಯಕ್ಷರಾದ ಲಿಂಕನ್ ತಮ್ಮ ಸೌಜನ್ಯ ಮತ್ತು ಸತ್ಕಾರಭಾವಕ್ಕೆ ಹೆಸರಾಗಿದ್ದರು.ಅವರು ಎಂದೂ ಜನರ ನಡುವೆ ತಾರತಮ್ಮ ಮಾಡುತ್ತಿರಲಿಲ್ಲ.ಒಮ್ಮೆ ಅವರು ಒಬ್ಬ ಅಧಿಕಾರಿಯ ಜೊತೆಗೆ ಅಡ್ಡಾಡಲು ಹೋದಾಗ ಒಬ್ಬ ನೀಗ್ರೋ ಭಿಕ್ಷುಕ ಅವರನ್ನು ನೋಡಿ ಗೌರವದಿಂದ ಸ್ವಾಗತಿಸಿದ.ಅಧ್ಯಕ್ಷರು ಪ್ರೀತಿ ಕ್ರಿಯೆಯಾಗಿ ತಮ್ಮ ಹ್ಯಾಟನ್ನು ತೆಗೆದು ಅವನಿಗೆ ನೀಡಿದರು.ಇದನ್ನು ನೋಡಿದ ಅಧಿಕಾರಿ ಅಚ್ಚರಿಯಿಂದ “ನಿಮ್ಮ ಹ್ಯಾಟನ್ನು ಆ ಕೋಳಕು ಭಿಕ್ಷುಕನಿಗೇಕೆ ನೀಡಿದಿರಿ? ” ಎಂದು ಕೇಳಿದರು. ಮುಗುಳು ನಗುತ್ತಾ ಲಿಂಕನ್ ಹೀಗೆಂದು ಉತ್ತರಿಸಿದರು :
ಪ್ರಶ್ನೆಗಳು
1. ಅಧ್ಯಕ್ಷರ ಉತ್ತರವೇನಾಗಿತ್ತು?
2. ಈ ಕಥೆಯ ನೀತಿಯೆನು?
ಉತ್ತರಗಳು
1. ಅಧ್ಯಕ್ಷರು “ನನಗಿಂತ ಯಾರು ಹೆಚ್ಚು ಉದಾರಿಗಳಾಗಿರ ಬಾರದೆಂಬುದು ನನ್ನಿಷ್ಟ ”
2. ಉದಾರತೆಯು ಎಲ್ಲರ ಹೃದಯವನ್ನು ಗೆಲ್ಲುತ್ತದೆ.ಅದು ವಿನಮ್ರತೆ ಇದ್ದೆಡೆ ಅರಳುತ್ತದೆ. ವಿನ ಮತ್ರೆಯು ಸಂತರ, ಮಹಾನರ ಈ ಹೆಗ್ಗುರುತು. ಪ್ರತಿಯೊಬ್ಬರು ಜೀವನದ ಪ್ರತಿಯೊಂದು ಗಳಿಗೆಯಲ್ಲಿ ಇದನ್ನು ಪಾಲಿಸಬೇಕು.