ಮನೆ ಯೋಗಾಸನ ಉಭಯ ಪಾದಾಂಗುಷ್ಠಾಸನ

ಉಭಯ ಪಾದಾಂಗುಷ್ಠಾಸನ

0

ಉಭಯ ವೆಂದರೆ ಎರಡು ಪತಂಗೃಷ್ಟ ಕಾವಿರಳುಗಳು ಅಭ್ಯಾಸದಲ್ಲಿ ಅಭ್ಯಾಸ ಮೊದಲು ಬೆನ್ನೆಲು ನೆಲೆದ್ದ ಮೇಲೊರಗಿಸಿ ದೇಹವನ್ನು ಉಷ್ಣಗಳ ಮೇಲೆ ಸಮತೋಲನವಾಗಿ ನಿಲ್ಲಿಸಬೇಕಾಗುತ್ತದೆ ಇದರ ಅಭ್ಯಾಸ ಕೈ ವಸ ವಾಗಲು ಅವಕಾಶ ಬೇಕು

Join Our Whatsapp Group

1. ಸಮತೋಲನ ಸ್ಥಿತಿ ಕೈಗೊಡಿತೆಂದರೆ,ಆ ಬಳಿಕ ಉಂಗುಟಗಳ ಮೇಲಿನ ಬಿಗಿತವನ್ನು ಸಡಿಲಿಸಿ, ಹಿಮ್ಮಡಿಗಳನ್ನು ಕೈಗಳಿಂದ ಹಿಡಿದುಕೊಳ್ಳಬೇಕು.

2. ಇದು ಸುಗಮವೆನಿಸಿದಾಗ,ಚಾಚಿದ ಪಾದಗಳ ಹಿಂಬದಿಯಲ್ಲಿ ಕೈ ಬೆರಳುಗಳನ್ನು ಒಂದಕ್ಕೊಂದು ಹೆಣೆದು ಸಮತೋಲನದಲ್ಲಿಡಬೇಕು, ಆಮೇಲೆ ಕಾಲುಗಳ ಸ್ಥಾನಗಳನ್ನು ಬದಲಿಸಿ,ತಲೆ ಮುಂಡಗಳನ್ನು ಅವುಗಳ ಬಳಿಗೆ ಸರಿಯುತ್ತಾ ಕತ್ತನ್ನು ಮೇಲಕ್ಕೆ ಹಿಗ್ಗಿಸಿಟ್ಟು ಆ ಬಳಿಕ  ಉಸಿರನ್ನು ಹೊರಕ್ಕೆ ಬಿಡುತ್ತ, ಹಣೆಯನ್ನು ಮಂಡಿಗಳ ಮೇಲೆ ಒರಗಿಸಿಡಬೇಕು ಆನಂತರ ಕಾಲುಗಳನ್ನೂ ಮತ್ತು ಬೆನ್ನೆಲುಬನ್ನು ಮೇಲ್ಗಡೆಗೆ ಹಿಗ್ಗಿಸಬೇಕು.  ಈ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ, ಸಾಮಾನ್ಯವಾಗಿ ಉಸಿರಾಡುತ್ತ ನೆಲ್ಲೆಸಬೇಕು.

3. ಕಡೆಯಲಿ ಉಸಿರನ್ನು ಒಳಕ್ಕೆಳೆದು, ಕೈಗಳನ್ನು ಸಡಿಲಿಸಿ,ಕಾಲುಗಳನ್ನು ಬಾಗಿಸಿ, ಅವುಗಳನ್ನು ನೆಲದ ಮೇಲೊರಗಿಸಿ  ವಿಶ್ರಮಿಸಿಕೊಳ್ಳಬೇಕು.