ಮನೆ ಯೋಗಾಸನ ಸೇತುಬಂಧ ಮಯೂರಾಸನ ಇಲ್ಲವೇ ಉತ್ತಾನ ಮಯೂರಾಸನ

ಸೇತುಬಂಧ ಮಯೂರಾಸನ ಇಲ್ಲವೇ ಉತ್ತಾನ ಮಯೂರಾಸನ

0

ಸೇತುವೆಂದರೆ ಸೇತುವೆ ಸೇತುಬಂಧನ ಸೇತುವೆಯಂತೆ ನಿರ್ಮಿಸುವುದು ಅಥವಾ ಅದರ ಆಕಾರಕ್ಕೆ ತರುವುದು ಈ ಭಂಗಿಯಲ್ಲಿ ದೇಹವನ್ನು ಕಾಮಾನಿನಂತೆ ಬಗ್ಗಿಸಿ, ಅದಕ್ಕೆ ಹೆಗಲುಗಳು ಅಂಗಾಲು,  ಹಿಮ್ಮಡಿಗಳ ಆಧಾರಕೊಟ್ಟು ಅದನ್ನು ನಿಲ್ಲಿಸುವುದು.ಕಮಾನು ಮಾತ್ರ ಕೈಗಳ ಮತ್ತು ಟೊಂಕದ ಆಶ್ರಯವನ್ನು ಒಡೆದಿರುತ್ತದೆ. ಉತ್ಪಾದನವೆಂದರೆ  ಮೇಲ್ಭಾಗಕ್ಕೆ ಹಿಗ್ಗಿಸಿ ಹಿಗ್ಗೌಡುವುದೆಂದರ್ಥ  ಆಸನದ ಭಂಗಗಿಯು ಹೀಗೆ ನವೀನ ಕರಣವನ್ನು ಹೋಲುವುದರಿಂದ ಈ ಹೆಸರು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ಪ್ರಾರಂಭ ಸರ್ವಂಗಾಸನದ ಬಂಗಿಯಲ್ಲಿ ನಿಲ್ಲಬೇಕು

2. ಬಳಿಕ ಬೆನ್ನಿನ ಮೇಲೆ ಅಂಗೈಗಳನ್ನು ಉರಿಟ್ಟು ಬೆನ್ನು ಮೂಳೆಯನ್ನು ಮೇಲೆಬ್ಬಿಸಿ ಕಾಲುಗಳನ್ನು ನೇರವಾಗಿ ಹಿಂದಕ್ಕೆ ಚಾಚಿ ನಿಲ್ಲಿಸಬೇಕು ಇಲ್ಲವೇ ಮಂಡಿಯಲ್ಲಿ ಮಂಡಿಸಿ ಹಾಲು ಗಳನ್ನು ಮಡಿಕಟ್ಟುಗಳ ಮೇಲೆ ಹಿಂದೆ ಒಂದು ನೆಲದ ಮೇಲೆ ಇಳಿಸಬೇಕು ಆಮೇಲೆ ಕಾಲುಗಳನ್ನು ನೀಲವಾಗಿ ಹಿಗ್ಗಿಸಿ ಅವೆರಡನ್ನು ಹಿಂದೇಡೆಯಲ್ಲಿಡಬೇಕು.

3. ಈಗ ದೇಹವೆಲ್ಲವೂ ಒಂದು ಸೇತುವೆಯ ಆಕಾರವನ್ನು ಪಡೆದಿದ್ದು ಅದರ ಭಾರ ಎಲ್ಲವನ್ನು ಹೊಣ ಕೈಗಳು ಮತ್ತು ಕೈಮನೆ ಕಟ್ಟುಗಳು ಹೊರಬಂತಾಗುತ್ತದೆ ಭೂಮಿ ಗಂಟಿನಲ್ಲಿರುವ ದೇಹದ ಭಾಗಗಳೆಂದರೆ ತಲೆ ಕತ್ತುಗಳ ಹಿಂಬದಿಯ ಇಗಲುಗಳನ್ನು ಮೊಣಕಾಲುಗಳು ಮತ್ತು ಪಾದಗಳು ಈ ಬಂಗಿಯಲ್ಲಿ ಅದರಿಂದ ಒಂದು ನಿಮಿಷದವರೆಗೆ ಸಾಮಾನ್ಯ ಉಸಿರಾಟದಿಂದ ನೆಲೆಸಬೇಕು

4. ಬಳಿಕ ಬೆನ್ನು ಮೂಳೆಯನ್ನು ಕತ್ತಿನ ಕಡೆ ಇಗ್ಗಿಸಿ ಮತ್ತು ಇಮ್ಮಡಿಗಳನ್ನು ನೀಲದ ಮೇಲಿಟ್ಟು ನೆಲೆಸುವುದರಿಂದ ಮುನ ಕೈ ಮತ್ತು ಕೈಮನಿ ಕಟ್ಟುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯ