ಮನೆ ದೇವಸ್ಥಾನ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ

0

ಉತ್ತರ ಭಾರತದಲ್ಲಿ ಹಿಮಾಲಯವು ಪ್ರಶಸ್ತ್ಯ ಪಡೆದಿದ್ಧೆ ದಕ್ಷಿಣ ಭಾರತದಲ್ಲಿ ಮೂರು ದಿಕ್ಕುಗಳಲ್ಲಿರುವ  ಮಹೋದಧಿ, ರತ್ನಾಕರ ಮತ್ತು  ಮಹಾಸಾಗರಗಳೆಂಬ ಸಮುದ್ರಗಳು ಪ್ರಶಾಸ್ತ್ಯ  ಪಡೆದಿವೆ. ಮೂರೂ ಸಮುದ್ರಗಳು ಸೇರುವ ಕಡೆ ಇರುವ ಪ್ರಸಿದ್ಧ ಕ್ಷೇತ್ರವೇ  ಕನ್ಯಾಕುಮಾರಿ. ಸಮುದ್ರ ತೀರದಲ್ಲಂತೂ ಹಲವಾರು ದೇವಾಲಯಗಳೂ ಪುಣ್ಯಕ್ಷೇತ್ರಗಳೂ ಇವೆ. ಇದರಿಂದಲೇ ನಮ್ಮ ಪೂರ್ವಿಕರರ ಹಿರಿಮೆ ಹಾಗೂ ಧೈವಭಕ್ತಿ ವ್ಯಕ್ತವಾಗುತ್ತಿದೆಯಲ್ಲವೆ? ಜಗತ್ತಿನ ಇತರ ಭೂ ಭಾಗಗಳಲ್ಲಿಯೂ ಎಷ್ಟೋ ಕಡೆ ಸಮುದ್ರ  ತೀರಗಳಿವೆ ಉದಾಹರಣೆಗೆ  ಆಫ್ರಿಕಾ ಖಂಡದ ಸಮುದ್ರ ತೀರಕ್ಕೆ ಹೋದರೆ ಅಲ್ಲಿ ನಾವು ಕಾಣುವುದೇನು ಅಲ್ಲಿ ನಮ್ಮ ಕಣ್ಣಿಗೆ ಗೋಚರಿಸುವುದು ಅನಾಗರಿಕ ಜನರ ವಾಸುಹತುಗಳು ಹಿಂದೆ ಈ ಜನರು ಮಾನವ ಶವಗಳನ್ನೇ ತಿಂದು ಜೀವಿಸುತ್ತಿದ್ದರಂತೆ .

Join Our Whatsapp Group

ದಕ್ಷಿಣ ಭಾರತದ ಈ ತುದಿಯಿಂದ ಆ ತುದಿಯವರೆಗೆ ಬೆಟ್ಟವಿದ್ದಲ್ಲಿ ದೇವಾಲಯ, ನದಿಯಿದ್ದಲ್ಲಿ ಪವಿತ್ರ  ತೀರ್ಥ, ನದೀ ಸಂಗಮವಿದ್ದರೆ ಅಲ್ಲೊಂದು ಸಂಗಮೇಶ್ವರ: ಪುಣ್ಯಕ್ಷೇತ್ರ ಋಷಿಗಳು ವಾಸ ಮಾಡಿದಲ್ಲಿ ಒಂದು ಪುಣ್ಯಕ್ಷೇತ್ರ ಮಹಾತ್ಮರು ಹುಟ್ಟಿದಲ್ಲಿ ಪವಿತ್ರ ಕ್ಷೇತ್ರ ಇವು ನಮ್ಮ ಭಾರತೀಯ ಸಂಸ್ಕೃತಿಯ ಹೆ ಗ್ಗುರುತುಗಳು. ದಕ್ಷಿಣ ಭಾರತವಂತೂ  ದೇವಾಲಯಗಳ ಬ ರಚನೆಗೆ ಎತ್ತಿ ಕೈ ಇಡೀ ದಕ್ಷಿಣ ಭಾರತದ ದೇವಾಲಯಗಳ ಬಿಡು. ಈ ದೇವಾಲಯಗಳ ಭವ್ಯ ಗೋಪುರಗಳೇ ಭಾರತೀಯ ಸಂಸ್ಕೃತಿಯ ಬಾಹ್ಯ ಪ್ರತೀಕ.

ನಮ್ಮೀ ಭರತ ಖಂಡದಲ್ಲಿ ಧರ್ಮ, ದೈವ,ಭಕ್ತಿ,ಸಾಹಿತ್ಯ, ಸಂಸ್ಕೃತಿ, ಕಲೆ,ಇವುಗಳು ಉಳಿದು ಬಂದಿರುವುದು ದಕ್ಷಿಣ ಭಾರತದಿಂದಲೇ ಎಂದರೆ ತಪ್ಪಾಗಲಾರದು.ತೀವ್ರ ಸ್ಥಾಪಕರಾದ ಶ್ರೀ ಶಂಕರ,ಶ್ರೀಮಧ್ವ, ಶ್ರೀ  ರಾಮಾನುಜರು ದಕ್ಷಿಣ ಭಾರತದವರು ಹಲವಾರು ಶ್ರೇಷ್ಠ ಕವಿಗಳನ್ನೂ ಶ್ರೇಷ್ಠ ಕಲಾವಿದರನ್ನೂ ದಕ್ಷಿಣ ಭಾರತವು ಕೊಡುಗೆಯಾಗಿತ್ತಿದೆ. ಭಾರತೀಯರು ದೇಶಯಾತ್ರೆಯ ನೆಪದಲ್ಲಾದರೂ ಇಡೀ ಭಾರತದಲ್ಲಿ ಸಂಚಾರ ಮಾಡುತ್ತಿರುವುದು ಪರಸ್ಪರ ಹರಿವು ಮಾಡುವುದಲ್ಲದೆ ಐಕೈತೆಯ ಸಾಧನೆಯಾಗುವುದರಲ್ಲಿ ಸಂದೇಹವಿಲ್ಲ.

ಈ ನೆಲೆಯಲ್ಲಿ ನಮ್ಮ ಋಷಿಮುನಿಗಳು ಉತ್ತರ ದಕ್ಷಿಣ ಬೆಸೆಯುವ ಕೆಲಸವನ್ನು ಯಾತ್ರೆಯ ಹಿನ್ನೆಲೆಯಲ್ಲಿ ಮಾಡಿದ್ದಾರೆ ಇದಕ್ಕೆ ಶ್ರೀ ಶಂಕರರು ಅಗಸ್ತ್ಯಮುನಿ ಆದಿಯಾಗಿ ಪ್ರತಿಯೊಬ್ಬರೂ ಪ್ರಯತ್ನ ಮಾಡದಿರುವುದು ನಾವು ಗಮನಿಸಬಹುದು.

ದಕ್ಷಿಣದ ಕಾಶಿಯಲ್ಲಿ ನೆಲೆ ನಿಂತ ಅನ್ನಪೂರ್ಣೇಶ್ವರಿ ಏನು ಉತ್ತರದ ಹಚ್ಚ ಹಸುರಿನ ನಾಡಾಗಿರುವ, ಪ್ರಕೃತಿಯ ವೈವಿಧ್ಯತೆಯಿಂದ ಶೋಭಿಸುತ್ತಿರುವ, ಹೊರನಾಡಿನಲ್ಲಿ ಅಗ್ರಸ್ತ್ಯರು ಅನ್ನಪೂರ್ಣೇಶ್ವರಿಯನ್ನು ಆರಾಧಿಸಿರುವುದು ಆ ಕ್ಷೇತ್ರಕ್ಕೆ ಮಹತ್ವವನ್ನು ತಂದುಕೊಟ್ಟಿದೆ. ಮುಳಿಹುಲ್ಲಿನ ಮತ್ತು ಕೈಹಂಚಿನದೇ ದೇವಸ್ಥಾನವನ್ನು ಈ ಎರಡನೇ ಭೀಮ ಜೋಯಿಸರು ಹಾಗೂ ಎರಡನೆಯ ಸರ್ವಾಧಿಕಾರಿಗಳಾದ ವೇ. ಬ್ರ. ಶ್ರೀ ವೆಂಕಟಸುಬ್ಬಾ ಜೋಯಿಸರು ಅವರ ಕಾಲಕ್ಕಗಲೇ  ಇಲ್ಲಿಂದ ಕೈಹಂಚಿನ ದೇಗುಲಕ್ಕೆ ದೇಗುಲಕ್ಕೆ ಹೊಸ ಮೆರುಗನ್ನು ನೀಡುವುದರ ಮೂಲಕ ಶಿಲಾಮಯ ದೇವಾಲಯಗಳನ್ನು ಹಾಗೂ ಶ್ರೀ ಆದಿಶಕ್ತ್ಯತ್ನಕ ಅನ್ನಪೂರ್ಣೇಶ್ವರಿ ವಿಗ್ರಹದ ಪುನರ್ ಇವರ ನಂತರ ಬಂದಾಗ ಕೇಂದ್ರ ಪ್ರಸನ್ನ ಜೋಯಿಸರು ತಮ್ಮ ತಂದೆ ನಡೆದ ದಾರಿಯಲ್ಲಿ ಮುಂದುವರೆದು ದೇವಾಲಯಕ್ಕೆ ಆಧುನಿಕ ಸೌಲಭ್ಯವನ್ನು ಒದಗಿಸುವಲ್ಲಿ ಮತ್ತು ದೇವಾಲಯಗಳ ಸಮಾಜದ ಹತ್ತಿರಗೆ ಕೊಂಡಯ್ಯುವಲ್ಲಿ ಪ್ರಯತ್ನ ಮಾಡಿದ್ದಾರೆ.ಈ ದೇವಾಲಯದ ಪರಂಪರೆಯನ್ನು ಉತ್ಕರ್ಷಕೆ ಏರಿಸಿದವರು ಯೋಜನೆಗಳನ್ನು ಶ್ರೀ ಯೋಜನೆಗಳು ಶ್ರೀ ಭೀಮೇಶ್ವರ ಜ್ಯೋತಿರವರು. ಇವರು  ಜನಹಿತಗಾಗಿ ಅನೇಕ ಮಹತ್ವದ ಯೋಜನೆಗಳನ್ನು ಕೈಗೊಂಡ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನೆಲೆಯಲ್ಲಿ ವಿಶೇಷವಾಗಿ ಗಮನ ಹರಿಸಿದ್ದಾರೆ.