ಮನೆ ಜ್ಯೋತಿಷ್ಯ ಕಣ್ಣಿನ ತೊಂದರೆ

ಕಣ್ಣಿನ ತೊಂದರೆ

0

      ಈ ಜಾತಕರಿಗೆ ಕಳೆದ 10 ವರ್ಷದಿಂದ ಅಮೆರಿಕಾದ ಮಿಸಿಸಿಪ್ಪಿ ರಾಜ್ಯದ ಒಂದು ಆಸ್ಪತ್ರೆಯಲ್ಲಿ ಸರ್ಜನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಆದರೆ ಒಂದು ವರ್ಷದಿಂದ ಕಣ್ಣಲ್ಲಿ ತೊಂದರೆ.ಕಣ್ಣು ಮಸುಕಾಗಿ, ಕಣ್ಣಿನಲ್ಲಿ ನೀರು ಬರುತ್ತಿತ್ತು. ಆದ್ದರಿಂದ ಇವರು ಜ್ಯೋತಿಷ್ಯ ಶಾಸ್ತ್ರದ ರೀತಿ ಪರಿಹಾರ ಕೇಳಿದರು. 2003 ಶುಕ್ರದಶೆ/ ಗುರು ಭುಕ್ತಿಯಿಂದ ಆರಂಭವಾಗಿದೆ. ಇವರ ಜಾತಕದ ಪ್ರಕಾರ ಕಣ್ಣಿನ ತೊಂದರೆಗೆ – ಲಗ್ನ 2 ನೇ ಮತ್ತು 12ನೇ ಸ್ಥಾನಗಳನ್ನು ಕಾರಕ ಸ್ಥಾನಗಳು ಆದರೆ ಲಗ್ನ 2 ನೇ ಮತ್ತು 12ನೇ ಸ್ಥಾನಗಳನ್ನು ವಿಶೇಷವಾಗಿ ಪೀಡಿತವಾಗಿಲ್ಲ. ಆದರೂ ಏಕೆ ಇವರ ಕಣ್ಣುಗಳು ತೊಂದರೆಯಾಗಿದೆ ಎಂದು ಪ್ರಶ್ನೆ ಕಾಡತೊಡಗುತ್ತದೆ.

Join Our Whatsapp Group

    ಈ ಜಾತಕದಲ್ಲಿ ಎಲ್ಲಾ ರಾಶಿಗಳನ್ನು ಪರಿಶೀಲಿಸಲು, ಮೀನ ರಾಶಿಯು ರಾಹು ಮತ್ತು ಶನಿಯಿಂದ ಪೀಡಿತವಾಗಿದೆ.ಈ ಲಗ್ನದ ಡಿಗ್ರಿಗೆ ಗುರು 22ನೇ ದ್ರೇಕ್ಕೋಣಾಧಿಪತಿಯಾಗಿ ತನ್ನ ಮೂರನೇ ಭಾವ ಮೀನದಲ್ಲಿ ಸ್ಥಿತ. ಅವರ ಭುಕ್ತಿಯಲ್ಲಿ ಈ ರಾಶಿಯ ರೀತಿಯಲ್ಲಿ ಇವರಿಗೆ ಪೇರಿಕ್ ಫೆರಿಕ್ ಫಾಸ್ಫೇಟ್ ಲವಣ  ಅಂದರೆ ಕಬ್ಬಿಣಾಂಶದ ಕೊರತೆಯು ಅವರ ದೇಹದಲ್ಲಿರುತ್ತದೆ. ಇದರಿಂದ ದೇಹದಲ್ಲಿ ರಕ್ತಹೀನತೆ(ಅನಿಮಿಕ್) ರಕ್ತದಲ್ಲಿ ಹಿಮೋಗ್ಲೋಬಿಕ್ ಕಡಿಮೆಯಾಗಿ ಆಮ್ಲಜನಕ ಉತ್ಪತ್ತಿ ಕೊರತೆಯಾಗುತ್ತದೆ. ಇದರಿಂದ ದೇಹದಲ್ಲಿ ಉರಿಯಾಗುವಿಕೆ, ರಕ್ತ ಸಂಚಾರಕ್ಕೆ ಅಡ್ಡಿ,ಗಾಯಗಳು, ನಿದ್ರಾಭಂಗ, ಗಂಟಲು,ಹುಣ್ಣು, ಉದ್ವೇಗದಿಂದ ತಡೆಗಳು,  ತಲೆನೋವು ಬರುವ ಸಾಧ್ಯತೆ ಇರುತ್ತದೆ. ಈ ಕಬ್ಬಿಣಾಂಶದಿಂದ ದೋಷಗಳು ದೈಹಿಕ, ಮಾನಸಿಕ ಅಸ್ಥವ್ಯಸ್ಥಗಳು ಉಂಟು ಮಾಡುತ್ತದೆ. ಈ ಎಲ್ಲಾ ವ್ಯಾಧಿಗಳು ಅವರಿಗೆ ಇದೆ ಎಂದು ಒಪ್ಪಿಕೊಂಡರು.

    ಮನುಷ್ಯನಲ್ಲಿ ನಿಮಿಷಕ್ಕೆ 72 ಬಾರಿ ಹೋಗಿ ಬರುತ್ತದೆ.ಇದು ದೇಹದಲ್ಲಿ ಒಂದು ಸಲ ಕ್ರಮಿಸುವ ದೂರ 60,000 ಮೈಲಿ.

    ಇದರ ಬಣ್ಣ ಕೆಂಪು. ಇದು ಗಟ್ಟಿಯಾದ ದ್ರವ್ಯ ರೂಪದಲ್ಲಿರುತ್ತದೆ. ರಕ್ತವು ಶುದ್ದವಾಗಿ, ಕೆಂಪು ಬಣ್ಣ ಹೊಂದಿ ಶುದ್ಧ ರಕ್ತನಾಳದಲ್ಲಿ (Arteries)ಹೃದಯದಿಂದ ಹೊರಟು ಅಂಗಾಂಗಗಳಲ್ಲಿ ಸೇರಿ ಅಲ್ಲಿರುವ ಅಶುದ್ಧವಸ್ತುಗಳನ್ನು ಹೊಂದಿ,ಸ್ವಲ್ಪ ನೀಲಿ ಬಣ್ಣದ ನಾಳಗಳಲ್ಲಿ (Veins)ಮತ್ತೆ ಹೃದಯವನ್ನು ಸೇರುತ್ತದೆ.

    ಸಾಮಾನ್ಯ ಮನುಷ್ಯನ ದೇಹದಲ್ಲಿ ರಕ್ತವು 5 ರಿಂದ 6 ಲೀಟರ್ ಇರುತ್ತದೆ.ಇದು ಮನುಷ್ಯನ ದ್ರವ್ಯರಾಶಿಯ ಶೇಕಡಾ 8 -10 /-ಭಾಗವಾಗಿದೆ. ಇದು ಉಪ್ಪಿನ ರುಚಿಯನ್ನು ಹೊಂದಿದೆ. ಏಕೆಂದರೆ, ಇದರಲ್ಲಿ ಲವಣಾಂಶ ಹೆಚ್ಚು.