ಮನೆ ಜ್ಯೋತಿಷ್ಯ ನವಗ್ರಹಗಳ ಸ್ಥಾನದಿಂದ ತೇಜಿ ಮಂದಿ ನಿರ್ಣಯಿಸುವದು

ನವಗ್ರಹಗಳ ಸ್ಥಾನದಿಂದ ತೇಜಿ ಮಂದಿ ನಿರ್ಣಯಿಸುವದು

0

ಶ್ಲೋಕ :ರಾಶೇಶ್ಚತುರ್ದಶಾರ್ಥಾಯ ಸಪ್ತ ನವ | ಪಂಚಮಸ್ಥಿತೋಜೀವಃ||

 ಏಕಾದಶಕ ಪಂಚಾಷ್ಟಮೇಷು| ಶಶಿಜಶ್ಚೆಸ್ಥಿತೋ ವೃದ್ಧಿಭೀಃ ||

ಸಟ್ ಸಪ್ತಮಗೋಹಾನಿಂ | ವೃದ್ಧಿಂ ಶುಕ್ರಃ ಕರೋತ್ರಿ ಶೇಷೇಷು||

ಉಪಚಯಂ ಸಂಸ್ಥಾಃ ಕ್ರೂರಾಃ| ಶುಭದಾಃ ಶೇಷೇಷು ಹಾನಿಕರಾ ||

Join Our Whatsapp Group

 ವರಹ ಸಹಿಂತೆ ಎಂಬ ಜ್ಯೋತಿಷ್ಯ ಗ್ರಂಥದಲ್ಲಿ ಹೇಳಿದಂತೆ, ಯಾವ ಪದಾರ್ಥದ ತೇಜಿ ಮಂದಿಯನ್ನು ತಿಳಿಯಬೇಕಾಗಿರುವುದೋ ಆ ಪದಾರ್ಥಕ್ಕೆ ವಸ್ತುವಿಗೆ ಸಂಬಂಧವಾದ ರಾಶಿ ಯಾವುದೋ ಆ ರಾಶಿಯನ್ನು ಹಿಡಿದು, ಆ ರಾಶಿಗೆ ಯಾವ ಯಾವ ಗ್ರಹಗಳು ಎಷ್ಟನೇ ಸ್ಥಾನಕ್ಕೆ ಹೊಂದಿರುವುದೆಂಬುದನ್ನು ನೋಡಿ ಫಲವನ್ನು ತಿಳಿದುಕೊಳ್ಳಬೇಕು.ಹೇಗೆಂದರೆ ನಾವು ನೋಡಿಕೊಳ್ಳಬೇಕಾಗಿರುವ ವಸ್ತುವಿನ ರಾಶಿಯಿಂದ.

 ಗುರುವು: 4,10, 2, 11, 7, 9,5, ಕರ್ಕ,ಮಕರ, ವೃಷಭ, ಕುಂಭ, ತುಲಾ,ದನಸ್ಸು, ಸಿಂಹರಾಶಿ)ರಾಶಿಗಳ  ಸ್ಥಾನಗಳಿದ್ದರೆ ಈ ಪದಾರ್ಥವು ಮಂದಿಯಾಗುವುದು  1,3, 4,6,8ಹಾಗೂ 12ನೆಯ ರಾಶಿ ಸ್ಥಾನದಲ್ಲಿದ್ದರೆ (ಮೇಷ ಮಿಥುನ ಕನ್ಯಾ ವೃಶ್ಚಿಕ ಹಾಗೂ ಮೀನ ರಾಶಿಯಲ್ಲಿದ್ದರೆ )ತೇಜಿ ಆಗುತ್ತದೆ.

 ಬುಧನು : 6 7 ಕನ್ಯಾ ತುಲಾನೇ ರಾಶಿಯಲ್ಲಿಗಳಲಿದ್ದರೆ ಸದಾ ತೇಜಯು. ಉಳಿದ ರಾಶಿಗಳಿದ್ದರೆ ಮಂದಿಯಾಗುವುದು ರವಿ, ಕುಜ, ಶನಿ, ರಾಹು, ಕೇತು, ಕ್ಷೀಣ, ಚಂದ್ರ, ಪಾಪ ಗ್ರಹಯುಕ್ತನಾದ ಬುಧ ಇವರು ಈ ಆ ವಸ್ತುವಿನ ರಾಶಿಯಿಂದ 3- 6 -10- 11 ರಲ್ಲಿದ್ದರೆ  ಮಂದಿಯು 1-2-4-5-7-8-9 ರಲ್ಲಿದ್ದರೆ ತೇಜಿಯಾಗುವುದು.