ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ ||
ಚಾಮರ ಕಾರ್ಣನೆ ಸಿಂಧೂರ ವರ್ಣನೆಜಯ ಜಯ ಜನನಾಥ |
ವೃಂದ : ಜಯ ಜಯ ಗಣನಾಥ||
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ ||
ಚಾಮರ ಕರ್ಣನೆ ಸಿಂಧೂರ ವರ್ಣನೆಜಯ ಜಯ ಗಣನಾಥ ||
ವೃಂದ : ಜಯ ಜಯ ಗಣನಾಥ |
ಬಾಲು : ಪಾರ್ವತಿ ನಂದನ ಕುಮಾರ ಸೋದರ ಧಿರನೆ ಗಣನಾಥ
ಬಾಲ ವಿಲೋಚನ ಪೀನಾಕ ಥರನನೆ ಕಾಳಗ ಕೆಳೆದಾತ ||
ಆನೆಯ ಮೊರೆಯ ಬಿನ್ನಾದ ಕೋರೆಯ
ಲಂಭೋದರ ನೀನು ||
ಜ್ಞಾನವ ನೀಡುವ ಅಜ್ಞಾನ ನೀಗುವ
ವಿಧ್ಯಾಪತಿ ನೀನು || ಮೂಷಿಕ ||
ವ್ಯಾಸರ ವಾಣಿಗೆ ನೀನಾದೆ ಲೇಖನಿ ಭಾರತ ಬರೆದಿರುವೆ
ಸಸಿರಾ ನಾಮದ ಕೇಶವನಿಂದಲೆ ಪೂಜೆಯ ಪಡೆದಿರುವೆ ||
ಗೋಕರ್ಣ ಕ್ಷೇತ್ರದಿ ಆತ್ಮಲಿಂಗವನ್ನು ನೆಲೆಸಿದ ಗಣನಾಥ ||
ರಾವಣ ಗರ್ವವಿಗಾತಿಸಿದಾತನೆ ದೇವನೇ ಗಣನಾಥ || ಮೂಷಿಕ ||