ರವಿವಾರ: ರವಿ ಸಂಕ್ರಾಂತಿ ಯಾದರೆ ತಿಂಗಳಲ್ಲಿ ಸಂಕ್ರಾಂತಿಯಾದ ದಿನದಿಂದ ಇನ್ನೊಂದು ಸಂಕ್ರಾಂತಿ ಪ್ರವೇಶ ದಿನದವರೆಗೆ ರಾಜಕೀಯ ಕಾರಣದಲ್ಲಿ ಅಶುಭವಾಗಿ ಪ್ರಜೆಗಳಲ್ಲಿ ಅಸಂತು ಬೆಳೆಯುವದು. ಯುದ್ಧದ ಬಿಸಿ ತಗಲುವುದು ಸಮಸ್ತ ಧಾನ್ಶ ಮಶಿನರಿ ಸಾಮಾನುಗಳು, ಹತ್ತಿ, ಹರಳೆ, ಬೆಲ್ಲ ಶೃಂಗಾರ ವಸ್ತುಗಳು ತೇಜಿಯಾಗುವವು ಎಲ್ಲೆಡೆಯಲ್ಲಿಯೂ ಅಶುಭ ವಾರ್ತೆಗಳು, ಪ್ರಜ್ಞೆಗಳು ದುಃಖಿಗಳು ಹಾಗೂ ದರಿದ್ರರಾಗಿ ಹೌಹಾರುವದೂ.
*ಸೋಮವಾರಸಂಕ್ರಾಂತಿಯಾದರೆ: ಎಲ್ಲ ವಿಧವಾದ ಧಾನ್ಯಗಳು ಕಿರಾಣಿ ವಸ್ತುಗಳು, ಮಸಾಲೆ ಪದಾರ್ಥಗಳು ಮಂದಿಯಾಗುವವು. ಹದವಾದ ಮೇಲೆ ಬೆಳೆಯಿಂದ ಜನರು ಶಾತಚಿತ್ತದಿಂದ ಇರುವರು.
ಮಂಗಳವಾರ ಸಂಕ್ರಾಂತಿಯಾದರೆ:
ದೇಶದಲ್ಲಿ ನಾನಾ ರೀತಿಯ ಉಪಟಳ ಹೆಚ್ಚುವುದಲ್ಲದೆ ಆಹಾರ ಧಾನ್ಯಗಳು ರಸ ಪದಾರ್ಥಗಳು ಯಂತ್ರೋಪಕರಣಗಳು ವಸ್ತುಗಳು ತ್ಯಜಿಯಾಗುವವು .
ಬುಧ ಸಂಕ್ರಾಂತಿಯಾದರೆ :
ಸಮಸ್ತ ಜೀವನಾವಶ್ಯಕ ವಸ್ತುಗಳ ಅಲ್ಪ ಸ್ವಲ ಬಂದು ಬಂದಿ ಸ್ಥಿತಿಗೆ ಬರುವ ವೇಳೆ ಸಾಕಷ್ಟಿದೆ.