ಮನೆ ಜ್ಯೋತಿಷ್ಯ ಅಂಗಾಂಗ ಮತ್ತು ಕಣದಂಗ ಕಾಳುಗಳು

ಅಂಗಾಂಗ ಮತ್ತು ಕಣದಂಗ ಕಾಳುಗಳು

0

   ದೇಹದಲ್ಲಿ ಅಂಗಾಂಗವು ಹೇಗೆ ಒಂದು ಅಥವಾ ಹೆಚ್ಚು ಕೆಲಸದಲ್ಲಿ ಕಾರ್ಯನಿರತವಾಗಿ ನಮ್ಮ ದೇಹದ ಉಷ್ಣಾಂಶವನ್ನು ಜೀವಕೋಶಗಳ ಸಮತೋಲನದಲ್ಲಿ ನಡೆಯುತ್ತದೆ ನಮ್ಮ ಚರ್ಮದಲ್ಲಿರುವ ಬೆವರಿನ ಜೀವಕೋಶಗಳು ಬೆವರನ್ನು ದ್ರವಿಸಿ ದೇಹ ಮತ್ತು ಚರ್ಮವನ್ನು ತ್ವಚೆ ಯಾಗಿಡುತ್ತದೆ.

Join Our Whatsapp Group

     ಇಂತಹ ಜೀವಕೋಶಗಳಿಂದಲೇ ಈ ನಮ್ಮ ದೇಹ ಅಂಗಾಂಗಗಳು ಬೆಳೆದು ನಿಂತು ಅದನ್ನು ರಕ್ಷಿಸಿ, ಪೋಷಿಸಿ ಆ ಅಂಗಾಂಗಗಳ ಕಾರ್ಯವನ್ನು ನಿಯಂತ್ರಿಸುತ್ತದೆ. ಇಂತಹ ಜೀವಕೋಶಗಳು ಕೆಲವು ಸಲ ಕಾಣದ ವ್ಯಾಧಿಗೆ ತುತ್ತಾಗಿ ನಮ್ಮ ದೇಹದಲ್ಲಿ ನಿಂತು. ಅನೇಕ ಬಾಧೆಗಳನ್ನು ನೀಡುವ ಕೆಲವು ಸಲ ಕೆಟ್ಟು ಗಡ್ಡೆಯಾಗಿ ಬೆಳೆದು ತೊಡಗುತ್ತದೆ. ಇದನ್ನು ನಾವು ಅರ್ಬುದ ಕ್ಯಾನ್ಸರ್ ವ್ಯಾಧಿ ಎಂದು ಗುರುತಿಸುತ್ತೇವೆ ಈ ಜೀವಕೋಶಗಳ ವ್ಯಾದಿಯ ಕಾರಣಗಳು ಇನ್ನೂ ದೊರೆತಿಲ್ಲ.

 ಬಾಲ್ಯದಲ್ಲಿ ಕಿಡ್ನಿ ದೋಷಗಳು

    ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಇದೆಯೆಂದರೆ ಒಂದು ಮುಖ್ಯ ಲಕ್ಷಣಗಳು ನಾಮ ಮುಖದಲ್ಲಿಯೆ  ಕಾಣುತ್ತದೆ.ನಮ್ಮ ಕಣ್ಣಿನ ಕೆಳಗೆ ನಿತ್ಯವೂ ಊತ ಕಾಣಿಸಿಕೊಳ್ಳುತ್ತಿರುತ್ತದೆ, ನಮ್ಮ ಕಿಡ್ನಿಯಲ್ಲಿ ದೋಷವಿದೆ ಎಂದು ಸೂಚನೆ.

     ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಹೃದ್ರೊಗ  ಮತ್ತು ಕಿಡ್ನಿ ಸಮಸ್ಯೆಗಳು ಹಿರಿಯರಲ್ಲಿ ಕಾಣಿಸಿಕೊಳ್ಳುತ್ತದೆ.  ಆದರೆ ಈಗ ಜನ್ಮ ಪಡೆದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ.ಹಿರಿಯಲ್ಲಿ ರಕ್ತದೊತ್ತಡ ಮತ್ತು ಮಧುಮೇಹವಿದ್ದರೆ ಅದು ಮೂತ್ರಪಿಂಡಕ್ಕೆ ಹಾನಿ ಮಾಡುತ್ತದೆ. ಇದು ಬಾಲ್ಯದಿಂದಲೇ ಬರುವ ಮೂತ್ರ ದೋಷಗಳು ಗುರುತಿಸಿ, ನಿವಾರಣೆ ಮಾಡಿದ್ದರೆ ಹಿರಿಯರಾದಾಗ ಮೂತ್ರಪಿಂಡಕ್ಕೆ ಹಾನಿಯಾಗುತ್ತಿರುವಲಿಲ್ಲ.

    ಯೂರೆಟರ್ ಮೂತ್ರವನ್ನು ಮೂತ್ರಪಿಂಡದಿಂದ ಮುತ್ತು ಚೀಲಕ್ಕೆ ಬಿಡುವ ನಾಳವಾಗಿದೆ. ಇದರಲ್ಲಿ ಒಂದು ಕವಟವಿದೆ.ಇದು ಮೂತ್ರವನ್ನು ಮೂತ್ರಚೀಲಕ್ಕೆ ಮಾತ್ರ ಬಿಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಮೂತ್ರ ಮತ್ತೆ ಹಿಂದೆ ಬರದಂತೆ ತಡೆಯುವ ಏಕಮುಖ ಕವಾಟವಾಗಿದೆ. ಕೆಲವು ಸಲ ಅದರಲ್ಲಿ ದೋಷ ಉಂಟಾಗಿ ಮತ್ತೆ ಹಿಂದೆ ಬರುವ ಸಾಧ್ಯತೆ ಇರುತ್ತದೆ. ಈ ದೋಷವನ್ನು  ವಿ. ಯು. ಆರ್.  ಎನ್ನುತ್ತಾರೆ. ಇಂತಹವರಿಗೆ ಏರುತ್ತದೆ ಇದು ಹಾಗೆ ಮುಂದುವರೆದರೆ ಜ್ವರ, ವಿಕಾರ,ಭೇದಿ,ವಾಂತಿಯಾಗುತ್ತದೆ ಅನಂತರ ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ.

    ನಮ್ಮ ದೇಹದಲ್ಲಿ ಉತ್ಪತ್ತಿಯಾದ ಕಲ್ಮಶಗಳನ್ನು ಶೋಧಿಸಿ ದೇಹದಿಂದ ಹೊರಹಾಕಿ  ಅಂತರ್ಗತವಾಗಿ ಸ್ವಚ್ಛವಾಗಿರುವ ಅದ್ಭುತ ಅಂಗವೇ ಮೂತ್ರಪಿಂಡ. ಪ್ರತಿನಿತ್ಯ ದೇಹದಲ್ಲಿ ಉತ್ಪತ್ತಿಯಾದ ಮಲವನ್ನು ಹೊರಹಾಕದಿದ್ದರೆ ಅದು ದೇಹದಲ್ಲಿಯೇ ಉಳಿದು ದೇಹ ಕಲುಷಿತವಾಗಿ ದೇಹದ ರಕ್ತ ವಿಷಪೂರಿತವಾಗಿ  ಅನೇಕ ರೀತಿಯ ಉಪದ್ರವಗಳನ್ನು ನೀಡುತ್ತವೆ. ಕ್ರಮೇಣ ದೇಹದ ಶಕ್ತಿ ಕಡಿಮೆ ಆಗಿ, ಸುಸ್ತು, ಹಸಿವಿಲ್ಲದೆ ಇರುವುದು, ಅನಂತರ ಈ ಕಿಡ್ನಿಯು ಶಾಶ್ವತ ಅಥವಾ ತಾತ್ಕಾಲಿಕವಾಗಿ ಕೆಡಬಹುದು.ಆದ್ದರಿಂದ ಮಕ್ಕಳಲ್ಲಿ ಬರುವ ಗಂಟಲು, ಚರ್ಮವ್ಯಾಧಿ, ವಾಂತಿ,ಭೇದಿ, ತೀವ್ರವಾದ ಅಶ್ವಸ್ಥದಿಂದ ನೀರಿನಾಂಶ ಕಡಿಮೆಯಾಗಿ,ಡಿ ಹೈಡ್ರೇಶನ್ ಆಗಿ ಕಿಡ್ನಿ  ಸಾಮರ್ಥ್ಯ ಕಡಿಮೆಯಾಗುತ್ತದೆ.