ಮನೆ ಜ್ಯೋತಿಷ್ಯ ಶುಕ್ರ ಫಲ

ಶುಕ್ರ ಫಲ

0

 ಮೇಷ ರಾಶಿಯಲ್ಲಿ ಶುಕ್ರನಿದ್ದರೆ – ಸರ್ವ ಧ್ಯಾನಗಳು ತೇಜಿಯಾ ಗಿರುವ ರಸವರ್ಗಗಳು ಸಮತ್ವದಲ್ಲೂ ಮಾರುವವು. ಗೋ ಮಹಿಷ್ಯಾದಿಗಳು ತೇಜಿಯಗಿಯೂ, ಮಾರುವು.

Join Our Whatsapp Group

 ವೃಷಭ ರಾಶಿಯಲ್ಲಿ ಶುಕ್ರನಿದ್ದರೆ – ಜೋಳ, ಜವೆ ಗೋದಿ, ಕುಸುಂಬಿ, ಬೆಳ್ಳಿ, ಉಕ್ಕು, ಮಂದಿಯಲ್ಲಿ ಮಾರುವು.

 ಕರ್ಕ ರಾಶಿಯಲ್ಲಿ ಶುಕ್ರನಿದ್ದರೆ – ಮಸಾಲೆ ವಸ್ತುಗಳು, ಜಲ ಧಾನ್ಯಗಳು ಮುತ್ತು ಅವಳ ತೇಜಯು.

 ಸಿಂಹ ಹಾಗೂ ಕನ್ಯಾ ರಾಶಿಯಲ್ಲಿ ಶುಕ್ರನಿದ್ದರೆ – ಬಂಗಾರ ತಾಮ್ರ, ಕಬ್ಬಿಣ, ಆಹಾರ ಧಾನ್ಯಾದಿಗಳು ಅತ್ಯಂತ ತೇಜಿ. ಬಟಾಣಿ ಕಡಲೆ ಇವುಗಳ ಸಾಧಾರಣ ಕೆಜಿ.

 ತುಲಾ ಹಾಗೂ ವೃಶ್ಚಿಕ ರಾಶಿಯಲ್ಲಿ ಶುಕ್ರನಿದ್ದರೆ – ಸರ್ವಆಹಾರ ಧಾನ್ಯಾದಿಗಳು ಮಂದಿಯಲ್ಲಿ ಮಾರುವವು ಎಣ್ಣೆ, ಬೆಣ್ಣೆ,ಎಳ್ಳು, ಸೇಂಗಾ, ಕೆಲವು ಲೋಹ ವಸ್ತುಗಳು ಸಾಧಾರಣ ತೇಜಿಯಲ್ಲಿ ಮಾರುವವು.

 ಧನುಷ್ ತುಂಬಾ ನೀನ ರಾಶಿಯಲ್ಲಿ ಶುಕ್ರನಿದ್ದರೆ – ಸಮಸ್ತ ಧಾನ್ಯಗಳು ತೇಜಿಯು. ಲೋಹದ ವಸ್ತುಗಳು ಸಮತ್ವದಲ್ಲಿ ಉಳಿವುವು.

 ಮಕರ ರಾಶಿಯಲ್ಲಿ ಶುಕ್ರನಿದ್ದರೆ – ಜೋಳ, ನವಣೆ,ರಾಗಿ,ಸೇಂಗಾ, ಅಕ್ಕಿ,ದ್ವಿದಳ, ಧಾನ್ಯಗಳು ಸಮತ್ವದಲ್ಲಿ  ಉಳಿಯುತ್ತವೆ.

ಶನಿಯ ಫಲವು

 ಶನಿಯು ಮೇಷ ರಾಶಿಯಲ್ಲಿ ಸಂಚರಿಸುವಾಗ್ಗೆ – ಬೆಳ್ಳಿ,ಬಂಗಾರ, ತಾಮ್ರ, ಗೋ ಮಹಿಷ್ಯಾದಿಗಳು ನೂಲು, ಉಣ್ಣೆ, ಅರಳೆ ಮೊದಲಾದವುಗಳು ತೇಜಿ.

 ಶನಿಯು ವೃಷಭ ರಾಶಿಯಲ್ಲಿದ್ದರೆ – ಎಳ್ಳು, ಔಡಲು, ಸೇಂಗಾ ಬೆಲ್ಲ ಕುಸುಂಬಿ,  ತೊಗರಿ,ಕಡಲೆ, ಉಪ್ಪು, ಇವು ತೇಜಿ.

 ಶನಿಯು ಮಿಥುನ ರಾಶಿಯಲ್ಲಿ ಇದ್ದರೆ – ತುಪ್ಪ, ಎಣ್ಣೆ, ಎಳ್ಳು, ಔಡಲ, ಸೇಂಗಾ, ಕುಸುಂಬಿ, ಬೆಲ್ಲ, ದ್ವಿದಳ ಧಾನ್ಯಗಳು ಸಮತ್ವದಲ್ಲಿರುವವು

 ಶನಿಯು ಕರ್ಕರಾಶಿಯಲ್ಲಿದ್ದಾಗ್ಗೆ- ಮುತ್ತು, ಹವಳ, ಬಂಗಾರ ಬೆಳ್ಳಿ, ಉಕ್ಕು, ತಾಮ್ರ, ಎಣ್ಣೆ,ಕಡಲೆ,ಗೋದಿ, ಜೋಳ, ರಾಗಿ, ಶೃಂಗಾರ, ಸಾಧನಗಳು ತೇಜಿ.

 ಶನಿಯು ಸಿಂಹ ರಾಶಿಯಲ್ಲಿದ್ದಾಗ್ಗೆ- ಆಹಾರ ಧಾನ್ಯದಿಗಳು ಸಮರ್ಥದಲ್ಲಿರುವ  ಬೆಲ್ಲ,ಎಣ್ಣೆ, ತುಪ್ಪ ಮಾತ್ರ ತೇಜಿಯಾಗುವವು.

 ಶನಿಯು ಕನ್ಯಾ ರಾಶಿಯಲ್ಲಿದ್ದಾಗ್ಗೆ- ಅಕ್ಕಿ, ಗೋಧಿ, ಬೆಲ್ಲ, ಸಕ್ಕರೆ, ಎಣ್ಣೆ, ಇತ್ಯಾದಿ ಜೀವನಾವಶ್ಯಕ ವಸ್ತುಗಳು ತೇಜಿಯಾಗುವವು.

 ಶನಿಯು ಮೀನಾ ಹಾಗೂ ವೃಶ್ಚಿಕ ರಾಶಿಯಲ್ಲಿದ್ದಾಗ್ಗೆ- ಶೃಂಗಾರ ಪದಾರ್ಥಗಳು ಮಸಾಲೆ ಪದಾರ್ಥಗಳು, ಬಂಗಾರ, ಬೆಳ್ಳಿ, ರೇಷ್ಮೆಗಳು ತೇಜಿಯಲ್ಲಿ ಮುಂದುವರೆಯುತ್ತವೆ.

 ಶನಿಯು ಕುಂಭ ಮತ್ತು ಧನು ರಾಶಿಯಲ್ಲಿದ್ದಾಗೆ- ಎಳ್ಳು, ಎಣ್ಣೆ, ಹತ್ತಿಯ ವ್ಯಾಪಾರದಲ್ಲಿ ಲಾಭ ವುಂಟು ಗೋ ಮಹಿಷ್ಯಾದಿಗಳ ಧಾರಣಿಯಲ್ಲಿ  ಮಂದಿಕೆಯಾಗುವಿಕೆ. ವ್ಯವಸ್ಥಾಪಕರು ಸಂತೋಷ ಭರಿತವಾಗಿರುವವರು. ಯಂತ್ರೋಪಕರಣ ವಸ್ತುಗಳು ತೇಜಯಿಂದ ಮಾರುತ್ತವೆ .

 ಶನಿಯು ಮಕರ ರಾಶಿಯಲ್ಲಿದ್ದಾಗೆ- ನೂಲಿನ ಧಾರಣೆಯಲ್ಲಿ ಹೆಚ್ಚಿನ ತೇಜಿ ಕಂಡುಬರುವದಿದೆ. ಔಡಲ, ಎಳ್ಳು, ಸೇಂಗಾ, ಕುಸುಬಿ, ಹತ್ತಿ ಕಾಳು ಇತ್ಯಾದಿ ಎಣ್ಣೆ ಕಾಳುಗಳ ಧಾರಣಿಯಲ್ಲಿಯೂ ಏರಳಿತಗಳಾಗುವ ಸಂಭವವಿದೆ. ಈ ವ್ಯಾಪಾರದ ಬಗ್ಗೆ ಜಾಗೃತೆಯಿಂದ ಇರಬೇಕು.

 ಶನಿಯು ತುಲಾ ರಾಶಿಯಲ್ಲಿದ್ದಾಗೆ – ಬಂಗಾರ, ಬೆಳ್ಳಿ,ಮುತ್ತು, ರತ್ನ,ಜೋಳ,ಅಕ್ಕಿ, ಗೋಧಿ ಅಲಸಂದಿ ಅವರೆ ಮುಂತಾದ ಅಕ್ಕಡಿ ಕಾಳುಗಳೂ ತೇಜಿಯಲ್ಲಿ ಮಾರುವವು ವ್ಯಾಪಾರಗಳಲ್ಲಿ ಸ್ಪರ್ಧೆ ನಡೆದು ವ್ಯಾಪಾರ ಭರಭರಾಟೆಯಿಂದ ನಡೆಯುವದು. ಕೃಷಿಕರು ಸಮಾಧಾನದಿಂದ ಜೀವನ ಸಾಗಿಸುವರು.