1. ನಿಣ್ಣಗೆ ಅರೆದು ನೆಲ್ಲಿಕಾಯಿಯೊಡನೆ ಸಕ್ಕರೆ ಬೆರೆಸಿ ತಿಂದರೆ ಮಧುಮೇಹ ರೋಗ ಹತೋಟಿಗೆ ಬರುವುದು.
2. ದಿನವೂ ಒಂದಿಷ್ಟು ಕಡಲೆಕಾಯಿ ಬೀಜವನ್ನು ತಿನ್ನುತ್ತಿದ್ದರೆ ಮಧುಮೇಹ ರೋಗವು ದೂರ ಆಗುವುದಲ್ಲದೆ ಆರೋಗ್ಯ ಸ್ಥಿತಿಯೂ ಸುಧಾರಿಸುವುದು.
3. ಮಧುಮೇಹ ರೋಗಿಗಳಿಗೆ ಸಿಹಿಗುಂಬಳಕಾಯಿ ಅತ್ಯುತ್ತಮ ಆಹಾರ.
4. ಖರ್ಜೂರವನ್ನು ದಿನವೂ ಸೇವಿಸುವುದರಿಂದ ಮಧುಮೇಹ ರೋಗವು ಕ್ರಮೇಣ ಗುಣ ಆಗುವುದು.
5. ರಾಗಿ ಹಿಟ್ಟಿನಲ್ಲಿ ಮುದ್ದೆ ತೊಳಸಿ ತಿನ್ನುತ್ತಿದ್ದರೆ ಮಧುಮೇಹ ರೋಗವು ದೂರ ಆಗುವುದು.
6. ಹಸಿರಾಗಿ ತೆನೆಯನ್ನು ಕೆಂಡದ ಮೇಲೆ ಸುಟ್ಟು,ಉಜ್ಜಿದಾಗ ಉದುರುವ ಕಾಳಿಗೆ ಕೊಬ್ಬರಿ ಬೆಲ್ಲ ಸೇರಿಸಿ ತಿನ್ನುವುದರಿಂದಲೂ ಮಧುಮೇಹ ರೋಗವು ನಿವಾರಣೆ ಆಗುವುದು.
7. ಹಾಗಲಕಾಯಿಯನ್ನು ಹಸಿಯದನ್ನೇ ತಿನ್ನುತ್ತಿದ್ದರೆ ಇಲ್ಲವೇ ಹಾಗಲಕಾಯಿ ರಸವನ್ನು ಒಂದು ದೊಡ್ಡ ಲೋಟದಷ್ಟು ದಿನವೂ ಕುಡಿಯುತ್ತಿದ್ದರೆ ಮಧುಮೇಹ ರೋಗ ವಾಸಿಯಾಗುವುದು.
8. ಜೇನುತುಪ್ಪವನ್ನು ದಿನವೂ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾ ಬರುವುದರಿಂದ ಮಧುಮೇಹ ರೋಗ ಕುಂಠಿತಗೊಳ್ಳುವುದು. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಆಗುವುದು.ದೈಹಿಕ ಶಕ್ತಿಯೂ ಹೆಚ್ಚುವುದು.ಶರೀರ ಹಗುರ ಆಗಿರುವುದು. ಜೀರ್ಣಶಕ್ತಿ ವೃದ್ಧಿಸುವುದು
9. ನೆಲ್ಲಿಕಾಯಿಯನ್ನು ಚೆನ್ನಾಗಿ ಉಪಯೋಗಿಸುವುದರಿಂದ ಮಧುಮೇಹ ರೋಗ ಕ್ಷಣಿಸುವುದು.
10. ಬೇಯಿಸಿದ ಹುರುಳಿ ಕಾಳಿನ ಕಟ್ಟನ್ನು ಬಸಿದು ತಯಾರಿಸಿದ ಸಾರನ್ನು ಸೇವಿಸುವುದರಿಂದ ಮಧುಮೇಹ ರೋಗ ದೂರ ಆಗುವುದು.
11. ಮೂರು ತಿಂಗಳ ಕಾಲ ದಿನವು 8-10 ತಿಂಗಳ ಕಾಲ ತಾಜಾ ಕರಿಬೇವಿನ ಸೊಪ್ಪನ್ನು ತಿನ್ನುತ್ತಿದ್ದರೆ ಮಧುಮೇಹ ರೋಗ ಕಡಿಮೆ ಆಗುವುದು .