ಉದಯ ರಾಗ
ಓಂಕಾರಿ ಪಾರ್ವತಿಯೇ ಶ್ರೀ ಲಕ್ಷ್ಮಿ ಶಾರದೆ
ಸಂಕಟವಾರಿಸುವ ತಾಯಿಗೆ ಜಗದಂಬ
ಶ್ರೀ ಶಾಂಭವಿಯೇ ಸರ್ವಾಂಬ ಶಂಕರಿಗೆ
ಕಿಂಕರ ಹಾಸನ ಹೂವ ತಾಯಿಯೇ ಜಗದಂಬ ಕಿಂಕರರ ಸಲಹುವ ತಾಯಿಯೇ
ನಿದ್ದೆಯಲ್ಲಿ ಇದು ಸ್ವಪ್ನ ಕೇರಿದ ಭಯಗೊಂಡಿರುವ
ಪೆದ್ದನನ್ನು ಅರಸು ತಾಯಿ ಜಗದಂಬ
ಬುದ್ಧಿ ಮಾನ ಕೆಟ್ಟಿರುವ ಮುಗ್ಧರನ್ನು ಸಾಕಲೆಂದು
ನಿದ್ದೆ ಹರಿದೇಳು ತಾಯಿಯೇ ಜಗದಂಬ ನಿದ್ದೆ ಹರಿದೇಳು ತಾಯಿ
ಕಲುಷಾಧಿಂ ಕಂಗೆಟ್ಟು ಗೆಲುವಿನ ದಹೃದೀ
ಬಾಲ್ ಬಾಳಲಿ ನೊಂದುವರ ತಾಯಿಯೇ ಜಗದಂಬ
ಹೊಲಗದ್ದೆ ತೋಟದಲ್ಲಿ ಪೈರು ಹುಲ್ಲುಸಿಲ್ಲ ದಿನ
ಜನರುದ್ದಿಸು ತಾಯಿ ಜಗದಂಬ ಜನರುದ್ದಿಸು ತಾಯಿಯೇ
ಜಡತೆ ಜಡವ ಭಾವ ದಾರಿದ್ರ ದೋಷಗಳ
ಶಾಪ ಹರಿ ಸೇಡು ತಾಯಿ ಜಗದಂಬ
ತ್ಯಾಗಿಗಳ ಕರ್ಮಕ್ಕೂ ಯೋಗಿಗಳ ಧರ್ಮಕ್ಕೂ
ಕೃಪೆಯಿಂದ ಹಸಿರು ತಾಯಿ ಜಗದಂಬ ಕೃಪೆಯಿಂದ ಹರಸು
ಲಗ್ನ ಮುಂಜಿಯ ಕೈಶ್ವರಿಯ ಪದಾರ್ಥ ಫಲವೇ
ಸಿದ್ದಸಲು ಅರಸು ತಾಯಿಯೇ ಜಗದಂಬ ಪೌತ್ರರನ್ನು ಬಯಸುವವರ ಪುತ್ರನ ಬೇಡುವರ
ಮಾನವ ಸಂತೈಸು ತಾಯಿ ಜಗದಮ್ಮ ಮನವ ಸಂತೈಸು
ಭೂತ ಪ್ರೇತ ಬಾಧೆ ಪ್ರಾಂತಿಯೋಳ್ ಬೆಸೆದು
ಬಂದವರಾ ಅರಸು ತಾಯಿ ಜಗದಂಬ
ಬಿಟಿ ಗೊಳಿಸುವ ಮಾಟ ಮಂತ್ರ ಯಂತ್ರಗಳಿಂದ
ನೊಂದವರ ಸಲಹು ತಾಯಿ ಜಗದಂಬ ನೊಂದವರ ಸಲಹು ತಾಯಿಯೇ
ವ್ಯವಹಾರ ಸತ್ಯದಲ್ಲಿ ಜಯವ ಕಾಣದಿ ಸೋತು
ವ್ಯಸನ ಗುಂಡಿಯಹರು ತಾಯಿ ಜಗದಂಬ
ಸ್ಥಿತಿಮತಿಯ ಜನಕಿತ್ತು ಸೂಪರ್ ದಿನ ಜೀವಿಸು
ಇತರ ತೋರು ತಾಯಿಯೇ ಜಗದಂಬಾಯಿತ ಧರ್ಮ ತಾಯಿ
ಪುತ್ರಿಯ ಪುತ್ರರು ಬಂದು ಸತಿಪತಿಯ ಸೌಖ್ಯದಲ್ಲಿ
ಬಾಳು ವಂಶಸ್ಥರು ತಾಯಿಯೇ ಜಗದಂಬ
ಮಿತ್ರತ್ವ ದಿಮ್ ಸರ್ವಹಿತ ಕಾರ್ಯಗೈಯುತಿಹ
ಅನುಭವದೀ ಸಲಹು ತಾಯಿ ಜಗದಂಬ ಅನುಭವದೀ ಸಲಹು ತಾಯಿ I