ಮನೆ ಮನೆ ಮದ್ದು ಶರೀರದ ತೂಕ ಕಡಿಮೆಯಾಗಲು

ಶರೀರದ ತೂಕ ಕಡಿಮೆಯಾಗಲು

0

1. ಬೊಜ್ಜು ಬೆಳೆದವರು ದಡೂತಿ ವ್ಯಕ್ತಿಗಳು ದಿನವೂ ಒಂದೆರಡು ಚಮಚ ಜೇನುತುಪ್ಪವನ್ನು ಸೇವಿಸುವುದನ್ನು ರೂಢಿ ಮಾಡಿಕೊಂಡರೆ ಶರೀರದ ಅನಾವಶ್ಯಕ ತೂಕ ಕಡಿಮೆ ಆಗುವುದು.

Join Our Whatsapp Group

2. ಕುರಿ ಹಾಲನ್ನು ದಿನವೂ ನಿಯಮಿತ ರೂಪದಲ್ಲಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿಸುವುದರೊಂದಿಗೆ ಶರೀರದ ತೂಕ ಹೆಚ್ಚಿಸುವುದು.

3. ಹಾಲಿನ ಸ್ಥಾನದಿಂದ ಮೃದುವಾಗಿರುವುದರ ಜೊತೆಗೆ ದೇಹ ಹಗುರಗುವುದು.

4. ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಅರೆದು, ಬಾಳೆ ಹೂವಿನ ರಸ ಸೇವಿಸಿl, ಒಂದುವರೆ ತಿಂಗಳಾದರೂ ದಿನವೂ ಬಿಡದೆ ಸೇವಿಸುತ್ತಿದ್ದರೆ ಶರೀರದ ತೂಕ ಹೆಚ್ಚುವುದು.

5. ಕರಿಬೇವಿನ ಸೊಪ್ಪಿನ ಚಟ್ನಿಯನ್ನು ದಿನವೂ ಮಿತವಾಗಿ ಉಪಯೋಗಿಸುವುದರಿಂದ ಬೊಜ್ಜು ಕರಗಿ,ದೇಹದ ಹೆಚ್ಚಿನ ತೂಕ ಕಡಿಮೆ ಆಗುವುದು.

6. ಕುಂಬಳಕಾಯಿ ಸೇವನೆಯಿಂದ ಬೊಜ್ಜು ಕರಗುತ್ತದೆ. ತೂಕ ಕಡಿಮೆ ಆಗುವುದು.

7. ರಾಗಿ ಹಿಟ್ಟಿನಲ್ಲಿ ಮುದ್ದೆ ತುಳಸಿ, ಊಟ ಮಾಡುವುದರಿಂದ ಬೊಜ್ಜು ಕರಗಿ, ತೂಕ ಕಡಿಮೆ ಆಗುತ್ತದೆ.

8. ತೂಕ ಕಡಿಮೆಯಾಗಿ ಶಕ್ತಿ ಹೀನರಾದವರು ಗೋಡಂಬಿ ಹಲ್ವ ಮಾಡಿಕೊಂಡು ತಿಂದರೆ ಶರೀರದ ತೂಕ ಹಚ್ಚುವುದುವುದು.