ಮನೆ ಜ್ಯೋತಿಷ್ಯ ವೈಜ್ಞಾನಿಕ ಜ್ಯೋತಿಷ್ಯ

ವೈಜ್ಞಾನಿಕ ಜ್ಯೋತಿಷ್ಯ

0

1. ಅನೇಕ ಗ್ರಹಗಳು ಚತುರ್ಥ ಅಥವಾ ದಶಮದಲ್ಲಿದ್ದರೆ…

Join Our Whatsapp Group

2. ಪಾಪಗ್ರಹಗಳಾದ ರವಿ, ಕುಜ, ಶನಿ, ರಾಹು ಈ ಗ್ರಹಗಳು ಚತುರ್ಥ ದಶಮದಲ್ಲಿದ್ದರೆ

3. ರವಿ -ಚಂದ್ರ, ರವಿ – ಶನಿ, ರವಿ- ಕೇತು, ಶನಿ – ಚಂದ್ರ ಇವರ ಯುತಿಯೋಗ ಅಥವಾ ಪ್ರತಿ ಯೋಗ ಚತುರ್ಥ/ ದಶಮದಲ್ಲಿದ್ದರೆ…..

4. ರವಿ,ಚಂದ್ರ ಲಗ್ನೇಶ, ಷಷ್ಠೇಶ ಮತ್ತು ಅಷ್ಟಮೇಶ ದುರ್ಬಲರಿದ್ದರೆ…

5. ಅನೇಕ ಪಾಪಗ್ರಹಗಳು ಚತುರ್ಥದಲ್ಲಿದ್ದರೆ ಅಥವಾ ಸಿಂಹರಾಶಿಯಲ್ಲಿದ್ದರೆ, ಅದು ಪುಷ್ಯ ಅಸ್ತಮ, ವ್ಯಯಸ್ಥಾನಗಳಾಗಿದ್ದರೆ…

6. ಮಕರ ಲಗ್ನವಿದ್ದು ಶನಿಯು ನಾಲ್ಕರಲ್ಲಿ ಇಲ್ಲವೆ ಎಂಟರಲ್ಲಿದ್ದು ಕುಜ ಲಗ್ನ ಇಲ್ಲವೇ ಪಂಚಮದಲ್ಲಿದ್ದರೆ ಅಥವಾ ದಶಮದಲ್ಲಿದ್ದರೆ, ವೃಷಭ, ಲಗ್ನವಿದ್ದು ಷಷ್ಠದಲ್ಲಿ ರವಿಯೂ, ವ್ಯಯದಲ್ಲಿ ಶನಿ ಇದ್ದರೆ…

7. ಕಟಕ,ವೃಶ್ಚಿಕ, ಸಿಂಹ, ಮೇಷ ಈ ರಾಶಿಯ ಚತುರ್ಥದಲ್ಲಿ ಶನಿ ಚಂದ್ರರ ಯುತಿಯಲ್ಲಿದ್ದರೆ ಇವರಿಗೆ ಹೃದಯ ವಿಕಾರ ಅಥವಾ ಎದೆ ಧಢ ಧಢ ಆಗುವಿಕೆ ಮೇಲಿಂದ ಮೇಲೆ ಆಗುತ್ತಿರುತ್ತದೆ.

8. ರವಿ ಕುಂಭ ರಾಶಿಯಲ್ಲಿದ್ದರೆ ಅಥವಾ ರವಿಯೂ ಆರನೇಯ ಅಧಿಪತಿಯಾಗಿ ಪಾಪಗ್ರಹಗಳ ಜೊತೆ 4ಕರಲ್ಲಿದ್ದರೆ,ಪಾಪಗ್ರಹ ಅಥವಾ ಅಗ್ನಿತತ್ವಗ್ರಹಗಳು ಕುಂಭ ರಾಶಿಯಲ್ಲಿ ಸ್ಥಿತ ಅಥವಾ ಸಂಬಂಧ ಬಂದರೆ ಅಥವಾ ಗೋಚಾರದಲ್ಲಿ ಸಂಬಂಧ ಬಂದರೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ ಇದಏರಿಂಧ ಹೃದಯ ಹಾಠಾತ್  ನಿಲ್ಲುತ್ತದೆ.

9. ಲಗ್ನಾಧಿಪತಿಯ 6ರಲ್ಲಿ ನೀ ಚನಗಿದ್ದು ಕುಜ ನಾಕ 4ರಲ್ಲಿ ಸ್ಥಿತನಾಗಿ ಶನಿಯ ದೃಷ್ಟಿ ಹೊಂದಿದ್ದರೆ ಅಥವಾ ರವಿಯು ಮೇಲೆ ನೀಚ ರಾಹುವಿನ ದೃಷ್ಟಿ ಇದು  ಹೃದಯಸ್ಥಂಭವವಾಗುವ  ಅವಕಾಶವಿದೆ

10. ಜಾತಕದಲ್ಲಿ ಕಟಕ,ವೃಶ್ಚಿಕ, ಮೀನ ಜಲರಾಶಿಗಳು ಅಗ್ನಿತತ್ವಗ್ರಹಗಳಿಂದ ಪೀಡಿತರಾಗಿದ್ದರೆ ರಕ್ತ ಹೆಪ್ಪುಗಟ್ಟುತ್ತದೆ.

11. ಚಂದ್ರ ಅಶುಭಕರ್ತರಿಯಲ್ಲಿ ಶತ್ರುವಿನ ಮನೆಯಲ್ಲಿದ್ದರೆ ಅಥವಾ ರಾಸಾಯನಿಕ ಅಶುಭ ಸಂಬಂಧ ಬಂದರೆ ಭಯದಿಂದ ಆಘಾತ.

12. ಹೃದಯ ವ್ಯಾದಿಯವರಿಗೆ ಪ್ರಬಲ ಪಾಪಗ್ರಹ ಅಥವಾ ಅಗ್ನಿತತ್ವಗಳನ್ನು ಜಲರಾಶಿಯ ಮೇಲೆ ಗೋಚಾರದಲ್ಲಿ ಹೋಗುವಾಗ ಅಥವಾ ಆ ರಾಶಿಯಲ್ಲಿ ದೃಷ್ಟಿಸಲ್ಪಟ್ಟಾಗ ರಕ್ತ ಹೆಪ್ಪುಗಟ್ಟಿ ಹೃದಯ ಸಂಭವಿಸುತ್ತದೆ.

13. ನಾಲ್ಕನೇ ಅಧಿಪತಿ 12ರಲ್ಲಿ ರಾಹುವಿನೊಡನೆ ಯುತಿ ಇದ್ದರೆ..

14. ಗುರು ಕೇತು ಮತ್ತು ಚಂದ್ರರು ರಾಹು ಚತುರ್ಧದಲ್ಲಿದ್ದರೆ. ರಾಹು ಮತ್ತು ಚಂದ್ರರು ಅಸ್ತಮದಲ್ಲಿದ್ದು ಶನಿಯು ಕೇಂದ್ರದಲ್ಲಿದ್ದರೆ, ಬುಧನು ರಾಹು ಮತ್ತು ಚಂದ್ರರ ಜೊತೆ ಸೇರಿದರೆ. 15. ಹೃದಯದ ಎರಡು ಭಾಗಗಳ ಮಧ್ಯೆ ರಂಧ್ರಕಾರಕ ಗ್ರಹ ಶನಿ ಪೀಡಿತವಾಗಿ ಕಟಕ,ಸಿಂಹ ಅಥವಾ ಚತುರ್ಥದಲ್ಲಿದ್ದರೆ ಈ ತೊಂದರೆ ಉಂಟಾಗುತ್ತದೆ.