ಮನೆ ಮಾನಸಿಕ ಆರೋಗ್ಯ ಬೈಪೋಲಾರ್ ಡಿಸಾರ್ಡರ್

ಬೈಪೋಲಾರ್ ಡಿಸಾರ್ಡರ್

0

     ಈ ಸಮಸ್ಯೆಯಿರುವ ಮಕ್ಕಳಲ್ಲಿ ಆಶ್ಚರ್ಯಕರ ನಡುವಳಿಕೆ ಇರುತ್ತದೆ. ಇದ್ದರೆ ಬಹಳ ಚುರುಕಾಗಿ ಲವಲವಿಕೆಯಿಂದಿರುತ್ತಾರೆ.ಇಲ್ಲದಿದ್ದರೆ ಸೊರಗಿದ ಹಾಗೆ ಮಂಕಾಗಿರುತ್ತಾರೆ. ಚುರುಕಾಗಿರುವವರು ಯಾರನ್ನೂ ಕೇರ್ ಮಾಡುವುದಿಲ್ಲ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಾರೆ.ಚಿಕ್ಕವರು, ದೊಡ್ಡವರೆಂಬ  ತಾರತಮ್ಯ ವಿರುವುದಿಲ್ಲ ಒರಟಾಗಿ ವರ್ತಿಸುತ್ತಾರೆ.ಮಂಕಾಗಿರುವಾಗ ನಿದ್ರೆ ಹತ್ತುವುದಿಲ್ಲ. ಯಾವುದೇ ಕೆಲಸವನ್ನು ಸರಿಯಾಗಿ ಮಾಡಲಾರರು ತಮ್ಮ ದೇಹದಲ್ಲಿ ಏನೋ ಭಾದೆಯಾಗುತ್ತಿದೆ ಎನ್ನುತ್ತಾರೆ,ನಿನ್ನತೆ ಕಾಡುತ್ತದೆ, ಸತ್ತು ಹೋಗಬೇಕೆಂದೇನಿಸುತ್ತಿದೆ ಎನ್ನುತ್ತಾರೆ.

Join Our Whatsapp Group

   ಇದೇನೂ ಅಪಾಯಕಾರಿ ಕಾಯಿಲೆಯಲ್ಲ ಮನೆಯಲ್ಲಿ ಪ್ರೀತಿಯಿಂದ ನೋಡಿಕೊಂಡರೆ ದೊಡ್ಡವರಾಗುವ ವೇಳೆಗೆ ಸರಿಯಾಗಿ ಬಿಡುತ್ತಾರೆ ಹಮ ಅಬ್ರಹಾಂ ಲಿಂಕನ್ , ರೋಸ್ವವೆಲ್ಟ್ ಚಾರ್ ಡಿಕೆನ್ಸ್ ನ್ಯೂಟನ್ Grand ಬಿತೊವೆನ್ ಅವರುಗಳಿಗೆ ಚಿಕ್ಕನಿಂದಲೇ ಈ ಸಮಸ್ಯೆ ಇತ್ತು.

 ಪಿಕಾ

         ಈ ಸಮಸ್ಯೆಯಿರುವ ಮಕ್ಕಳು ಆಹಾರವಲ್ಲದ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ ಮಣ್ಣು, ಸುಣ್ಣ, ಗೋಡೆಯಿಂದ ಉದುರುವ ಮಣ್ಣಿನ ಹೆಕ್ಕಳು, ಸೀಮೆಸುಣ್ಣ, ಕೂದಲು, ಪೇಪರ್ ಗಳು, ಸೋಪು, ಬಟ್ಟೆಗಳ ಸೋಡಾ,ಸುಟ್ಟ ಬೆಂಕಿ ಕಡ್ಡಿಗಳು, ಸಿಗರೇಟ್ ತುಣುಕುಗಳು ಈ ರೀತಿ ತಿನ್ನಬಾರದ ವಸ್ತುಗಳನ್ನು ಆನಂದವಾಗಿ ತಿನ್ನುತ್ತಾರೆ 2 ವರ್ಷದಿಂದ 20 ವರ್ಷ ಮಧ್ಯೆ ವಯಸ್ಸಿನವರಲ್ಲಿ ಈ ರೀತಿ ತಿನ್ನುವ ಅಭ್ಯಾಸವಿರುತ್ತದೆಯೆಂದು ಸೈಕಾಲಜಿಸ್ಟ್ ಗಳ ಸಂಶೋಧನೆಯಲ್ಲಿ ಸ್ಪಷ್ಟವಾಗಿವೆ.

      ಇದಕ್ಕೆ ಕಾರಣ ಮುಖ್ಯವಾಗಿ ಶರೀರದಲ್ಲಿ ಐರನ್ ಅಥವಾ ಜಿಂಕ್ ಕೊರತೆ ಇರಬಹುದು. ಅಥವಾ ತೀವ್ರವಾದ ಬಡತನ,ಅತಿ ಹಸಿವು ಹಿರಿಯರ ಪಾಲನೆ ಘೋಷಣೆಗಳಲ್ಲಿ ಕೊರತೆ ಅಥವಾ ಮಾನಸಿಕ ವಿಕಲತೆ ಕಾರಣಗಳಾಗಿರಬಹುದು.ಗರ್ಭಿಣಿ ಸ್ತ್ರೀಯರಿಗೂ ಕೂಡಾ ಈ ಕೋರಿಕೆ ಉಂಟಾಗಬಹುದು ಇದಕ್ಕೆ ಚಿಕಿತ್ಸೆ ನೀಡಲು ವೈದ್ಯರ ಅವಶ್ಯಕತೆಯೀಲ್ಲ ಮನೆಯಲ್ಲಿರುವವರೇ ಸೂಕ್ತ ಉಸ್ತುವಾರಿ ವಹಿಸಿ, ಪ್ರಮಾಣ ವೀರದ ಹಾಗೆ ದಂಡನೆ ಅಥವಾ ಉಡುಗೊರೆಗಳ ವಿಧಾನ ದೊಂದಿಗೆ ಬದಲಾಯಿಸಬಹುದು.