ಮನೆ ಆರೋಗ್ಯ ಅಳಲೇಕಾಯಿಯುಕ್ತ ಔಷಧಗಳು

ಅಳಲೇಕಾಯಿಯುಕ್ತ ಔಷಧಗಳು

0

ಸೂಚನೆ: ಅಳಲೆಕಾಯಿಯನ್ನು ಪ್ರತ್ಯೇಕವಾಗಿ ಇತರ ಔಷಧಿಯ ದ್ರವ್ಯಗಳೊಡನೆ ಸೇರಿಸಿ ತಯಾರಿಸಿದ ಔಷಧಿಗಳ ಹೆಸರನ್ನು ಪಟ್ಟಿ ಮಾಡಿದೆ. ತ್ರಿಫಲ ಜೊತೆಗಿನ ಔಷಧಗಳನ್ನು ಈ ಪಟ್ಟಿಯಲ್ಲಿ ಸೇರಿಸಿರುವುದಿಲ್ಲ.

Join Our Whatsapp Group

ಅಗಸ್ತ್ಯ ಹರೀತಕಿ ಭೇದಿ ಕಾರಕ,ಮಲಬದ್ಧತೆಗೆ ಉಪಯುಕ್ತ ಔಷಧಿ.

 ಅನುಲೋಮ ಮಲಬದ್ಧತೆ, ಮೊಳೆರೋಗ ಮತ್ತು ಹೃದಯ ಸಂಬಂಧ ಕಾಯಿಲೆಗಳಿಗೆ ಉಪಯುಕ್ತ.

 ಅಬಾನ: ಅಧಿಕ ಕೊಬ್ಬಿನಾಂಶ, ರಕ್ತದ ಏರೋತ್ತಡ ಮುಂತಾದವುಗಳಿಗೆ ಉಪಯುಕ್ತ.

 ಅಭಯಾರಿಷ್ಟ:  ಮಲಬದ್ಧತೆ, ಮೊಳೆರೋಗ, ರಕ್ತಹೀನತೆ, ಭಗಂದರ ಫಿಶರ್ ಅಜೀರ್ಣ ಮತ್ತು ಉದರ ಸಂಬಂಧದ ತೊಂದರೆಗಳಿಗೆ ಉಪಯುಕ್ತ.

 ಆಲೈವ್ ಸಿರಪ್: ಜಾಂಡೀಸ್ ಕಾಯಿಲೆಗೆ,ಹಸಿವಿಲ್ಲದಿರುವಿಕೆಗೆ, ಮಲಬದ್ಧತೆಗೆ,ಕೊಬ್ಬಿದ ಪಿತ್ತ ಜನಕಾಂಗದ ಚಿಕಿತ್ಸೆಗೆ ಉಪಯುಕ್ತ ಮಕ್ಕಳ ಬೆಳವಣಿಗೆಗೆ ಸಹಕಾರಿ.

 ಅಶ್ವಗಂಧಾರಿಷ್ಟ: ನಪುಂಸಕತ್ವ, ಮಾನಸಿಕ ಮತ್ತು ನರಗಳ ದೌರ್ಬಲ್ಯ,ಶಿರಶೂರ,ಜ್ಞಾಪಕ ಶಕ್ತಿಯ ಕೊರತೆ, ಚಡಪಡಿಕೆ, ವಾತ ವಿಕಾರ, ಮೂರ್ಛೆ,ಉನ್ಮಾದ ಅಗ್ನಿ ಮಾಂದ್ಯ ದೌರ್ಬಲ್ಯಕ್ಕೆ ಉಪಯುಕ್ತ .

 ಆಯುರ್ ಸ್ಲಮ್: ಬೊಜ್ಜು ಕಡಿಮೆ ಮಾಡಲು ಮತ್ತು ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಉಪಯುಕ್ತ.

 ಆರ್. ಜಿ. ಕ್ಯಾಂಪುಲ್ಸ್ ಎಲ್ಲಾ ಬಗೆಯ: ವಾಯು ನೋವಿನ ಚಿಕಿತ್ಸೆಗೆ ಉಪಯುಕ್ತ.ಬೆನ್ನು ನೋವು ಸೊಂಟನೋವು ಮುಂತಾದವುಗಳ ಚಿಕಿತ್ಸೆಗೆ ಉಪಯುಕ್ತ.

 ಈಡಿಮ: ಮೂತ್ರಪಿಂಡದ ತೊಂದರೆ, ಹೃದಯ ಸಂಬಧದ ಕಾಯಿಲೆ,ರಕ್ತದ ಏರೋತ್ತಡಡು, ಅಲ್ಪಾವಧಿಯಲ್ಲಿ ಕಂಡುಬರುವ ಗ್ಲೂಕೋಮ ಚಿನ್ನೆಗಳನ್ನು ನಿವಾರಣೆ ಮಾಡಲು ಉಪಯುಕ್ತ

 ಒಜಸ್ ಮಾತ್ರೆಗಳು: ಜೀರ್ಣಶಕ್ತಿಯನ್ನು  ಉತ್ತಮಪಡಿಸುತ್ತದೆ, ಅಜೀರ್ಣ ನಿವಾರಣೆಯಾಗುತ್ತದೆ,  ಹೊಟ್ಟೆಯಲ್ಲಿನ ಆಮ್ಲತೆ ಮತ್ತು ಹೊಟ್ಟೆಯುಬ್ಬರ,ಹೊಟ್ಟೆ ನುಲಿಯುವುದು ಕಡಿಮೆಯಾಗುತ್ತದೆ.

ಕಂಕಯನ್ ಬಟಿ:  ಜೀರ್ಣಾಕಾರಕ ಭೇಧಿಕಾರಕ  ಕಾರ ಮತ್ತು ಎಲ್ಲಾ ಬಗೆಯ ಮೂಳೆ ರೋಗಕ್ಕೆ ಉಪಯುಕ್ತ.

 ಕಾರ್ಡಿಕೇರ್: ರಕ್ತದ ಏನ್ ಒತ್ತಡವನ್ನು  ನಿಯಂತ್ರಿಣದಲ್ಲಿರುತ್ತದೆ, ಹೃದಯವನ್ನು ಕಾಪಾಡುವ ಗುಣವಿದೆ.ಹೃದಯಕ್ಕೆ ತಾನೆ ಟಾನಿಕ್

 ಖದಿರಾದಿ ಗುಟಿಕ: ಬಾಯಿ,ಗಂಟಲು ಮತ್ತು ಟ್ಯಾನ್ಸಿಲ್ ಸೋಂಕಿಗೆ ಹಲ್ಲು ಉಪಯುಕ್ತ ಅಲ್ಲೂ ನೋವು ಮತ್ತು ಕಿವಿ ನೋವುಗೂ ಉಪಯುಕ್ತ.

 ಚಂದ್ರೋದಯ ವರ್ಟಿ : ಕಣ್ಣಿನ ರೋಗಿಗಳಿಗೆ ಉಪಯುಕ್ತ ಔಷಧಿ.

 ಚಿತ್ರಕ್ ಹರೀತಕಿ: ಟಾನಿಕ್, ಕಫ ನಿವಾರಕ, ನೆಗಡಿ, ಕೆಮ್ಮು ಮತ್ತು ದಮ್ಮು ನಿವಾರಕ ಗುಣವಿದೆ.  ಮೊಳೆರೋಗ, ಮಲಬದ್ಧತೆಗೆ ಉಪಯುಕ್ತ.