ಸುರೇಶ 16 ವರ್ಷದ ಹುಡುಗ.ಅವನಿಗೆ 20 -25 ದಿನಗಳಿಂದ ಬಿಡದೆ ಜ್ವರ ಬರುತ್ತಿತ್ತು ಮೊದಲು ಆರು ಗಂಟೆಗಳಿಗೊಮ್ಮೆ ಬರುತ್ತಿದ್ದುದು ವಾರದ ನಂತರ 12 ಗಂಟೆಗಳಿಗೊಮ್ಮೆ ಬರುತ್ತಿದ್ದು, ಅನಂತರ ದಿನಕೊಮ್ಮೆ ಭೇಟಿ ಕೊಡುತ್ತಿತ್ತು ವೈದ್ಯರು ಎಲ್ಲ ಬಗೆಯ ರಕ್ತಪರೀಕ್ಷೆಗಳನ್ನು ಮಾಡಿಸಿದ್ದರಲ್ಲದೇ ಸಾಕಷ್ಟು ಜೀವ ನಿರೋಧಕ ಔಷಧಿಗಳನ್ನು ನೀಡಿದರು.
ಇಷ್ಟಾಗಿಯೂ ಜ್ವರ ನಿಯಂತ್ರಣಕ್ಕೆ ಬಾರದಿದ್ದುದ್ದರಿಂದ ನಂತರ ಆಯುರ್ವೇದ ಚಿಕಿತ್ಸೆಗೆ ಕರೆತಂದಿದ್ದರು ಸುರೇಶನನ್ನು ಮತ್ತು ಅವನ ರಕ್ತಪರಿಕ್ಷೆಯ ವರದಿಗಳನ್ನು ಪರಿಶೀಲಿಸಿದ ನಂತರ ನನಗೆ ತಟ್ಟನೆ ನೆನಪಾದದ್ದು ಜ್ವರಕ್ಕೆ ರಾಮಬಾಣದಂತಹ ಔಷಧಿ ಅಮೃತಬಳ್ಳಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಅಮೃತಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಎರಡು ಚಮಚ ಲಸವನ್ನು ಜೇನುತುಪ್ಪ ಬೆರೆಸಿ ಕುಡಿಯಲು ಹೇಳಿದೆ. ಒಂದು ವಾರದಲ್ಲಿಯೇ ಸುರೇಶ ಗುಣಮುಖರಾಗಿ ಶಾಲೆಗೆ ಹೋಗಲಾಣ್ಣರಂಭಿಸಿದ ನ್ನು ಅಮೃತಬಳ್ಳಿಗೆ ಇಂಡಿಯನ್ ಕ್ವಿನೈನ್ ಎಂಬ ಹೆಸರು ಹೆಸರು.
★ ಎಲ್ಲ ಬಗೆ ಜ್ವರಗಳಲ್ಲಿಯೂ: ಅಮೃತಬಳ್ಳಿ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ.ಅಮೃತಬಳ್ಳಿಯ ತಾಜಾ ಡವನ್ನು ಜಜ್ಜಿ ಇಸುಕಿ ರಾಸ ತೆಗಿದು ಎರಡು ಚಮಚ ಮರಳಿದರೆ ಕುಡಿಯಬೇಕು ಮಾಡಿ ಮುಂಚೆಯೇ ಕುಡಿಯಬೇಕು.ತಾಜಾ ತಕಾಂಡ ಸಿಗದಿರುವಾಗ ಒಣಗಿದ ಕಾಂಡ ಬಳಸಬಹುದಾದರಃ ತಾಜಾ ಕಂಡವೇ ಬಹಳ ಪರಿಣಾಮಕಾರಿ ಯಾಗಿರುತ್ತದೆ ಪರಿಣಾಮಕಾರಿಯಾಗಿರುತ್ತದೆ.