ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

ಕಲ್ಯಾಣಾದ್ಬುತ ಗಾತ್ರಾಯ

0
ಕಲ್ಯಾಣಾದ್ಭುತ ಗಾತ್ರಾಯ|ಕಾಮಿತಾರ್ಥ ಪ್ರದಾಯಿನಿಶ್ರೀಮದ್ ವೆಂಕಟನಾಥಾಯಾ |ಶ್ರೀ ವಾಸಾಯತೆ ನಮಃ || ಮನವೆ ಕುಣಿದಿದೆ ಗೋವಿಂದ||ನಿನ್ನ ಪಾದವ ಸ್ಪರ್ಶಿಸಲಾನಂದ ||ಲೋಕವೇ ನೀನು ಗೋವಿಂದ |ನಿನ್ನ ನೆರಳಲಿ ನನಗೆ ಆನಂದ|ಜನ್ಮಗಳೇಳು ಸಾಲದುನಿನ್ನ ಪೂಜಿಸುವೆ ತೀರದು ||ಮನವೆ|| ಶಕ್ತಿಯು ದೇಹದಿ...

ಹರಿಹರ ಸುತನು

0
ಹರಿಹರ ಸುತನು ಸುರಗಣ ಹಿತನು ವರಮುನಿ ಸನ್ನುತನುಸುಂದರ ರೂಪನು ಆತ್ಮಪ್ರದೀಪನು ಪಂದನ ರಾಜಕುಮಾರನು ಪಂದಲ ರಾಜಕುಮಾರ|| ಪಂಕಜ ವದನನು ಸಂಕಟ ಹರನು ಮಂಗಳಪದಯುಗ ಸಮಿತಿ ಸಮ್ಮಿಹಿತನು|ಶಾಂತಿಯ ಧಾಮನು ಸುರಧುರ ನಾಮನುಒಲವಲಿ ವರಗಳ ಕರೆವವನು||ಸ್ವಾಮಿಯೇ ಶರಣಂ...

ನೀನಿರುವಾಗ ಏನು ಭಯ

0
ನೀನಿರುವಾಗ ಏನು ಭಯನಿನ್ನ ನಿನದಿರುವಾಗ ಆನಂದಮಯ||ನಾರಾಯಣ ಎನೆ ನುಡಿಯದ ನಾಲಿಗೆ||ಸುಖಿಸದು ಸ್ವಾಮಿ ಮನುಜನ ಬಾಳಿಗೆ ||ಸುಖಿಸದು ಸ್ವಾಮಿ ಮನುಜನ ಬಾಳಿಗೆ ||ನೀನಿರುವಾಗ || ಕಣ್ಣನ್ನು ತೆರೆದು ಲೋಕವ ಕಂಡೆ |ನಾನತರದ ಪಾಪವು ಇಲ್ಲಿ|ಮೋಸ ವಂಚನೆ...

 ಹೂವಿನಲು ನೀನಿರುವೆ

0
 ಹೂವಿನಲ್ಲಿ ನೀನಿರುವೆ ಅಯ್ಯಪ್ಪ ದೇವ  ಆ ಹೂವಿನ ಗಂಧದೆ ನಿನ್ನಯ ಪ್ರೀತಿಯ ಅರಿತೆ ನಾನು ದೇವ||  ಹೂವಿನಲ್ಲೂ ನೀನಿರುವೆ ಅಯ್ಯಪ್ಪ ದೇವ |  ತಂಗಾಳಿ ತಂಪಲಿ ಕಂಡೆ ನಿನ್ನ ಅಂದ|  ಮುಂಜಾನೆಯ ರಂಗೀನಲ್ಲಿ ಕಂಡೆ ನಿನ್ನ ಚೆಂದ|  ಹಕ್ಕಿಗಳ ಇನಿಯ...

ಕರುನಾಡು ಯಡಿಯೂರ ವಾಸ

0
ಕರುನಾಳು ಯಡಿಯೂರು ವಾಸಸಿದ್ದಲಿಂಗೇಶ ಪೊರೆಯೊ ಹೇ ಪರಮೇಶ ದೇವಾಧಿ ದೇವ ||ಕರುನಾಳು ಯಡಿಯೂರ ವಾಸ | ಭಾವದಲ್ಲಿ ಬಂದೆ ಗತಿಯೇನು ಮುಂದೆತವ ಸೇವೆಯೊಂದೆ ಬೇಡುವೆನು ತಂದೆ||ಭಕ್ತಿಯ ಪ್ರಥಮ ವ್ಯಕ್ತಿಯ ನಿಲುವ ||ತೋರಿಸಿ ಅಭವ ಕೃಪೆಯಾಗು...

ಆರಾಧನಾ ಅಭಿವಂದನ

0
ಆರಾಧನ ಅಭಿವಂದನ ನಿವೇಧನಾ ನೀರಾಜನ ||ಇದೋ ಇದೋ ಗಣಪತಿ ||ನೀ ನೀಡು ಬಾ ಸದ್ಗತಿ || ಆರಾಧನ || ಪ್ರಪುಲ್ಲ ಹೃದಯವ ಹಣತೆಯ ಮಾಡಿಆನಂದಾಶೃವ ಎಣ್ಣೆಯ ನೀಡಿ ||ಚಿತ್ತದ ಶಾಂತಿಯ ಬತ್ತಿಯ ಮಾಡಿ ||ಈ...

ಶರಣೆಂಬೆ ಶ್ರೀ ಗುರುವೆ

0
ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೆ |ಶರಣು ಶರಣೆಂಬೆ ಶ್ರೀ ಗುರು ಸಿದ್ದಲಿಂಗ |ಶರಣು ಯಡಿಯೂರ ಶ್ರೀ ಗುರು ಸಿದ್ದಲಿಂಗ|ಶರಣೆಂಬೆ ಶ್ರೀ ಗುರುವೆ ಶರಣೆಂಬೆ ವರ ಗುರುವೇ ಕಾಯಕವ ಮಾಡಿದೆ ಕರ್ಮವನು ಅಡಗಿಸಿದೆಧರ್ಮದೇವತೆಯಂತೆ...

ಗಣೇಶ ಚೌತಿಯ ಶುಭದಿನ

0
ಗಣೇಶ ಚೌತಿಯ ಶುಭದಿನವಿಂದು ಜಯ ಜಯ ಗಣನಾಥ ||ಪ್ರಾಣ ಪ್ರತಿಷ್ಠೆಯ ಮಾಡುತ್ತ ನಿನ್ನನ್ನು ||ಪೂಜಿತೆ ನಾನು ಸದಾ|| ಗಣೇಶ || ಬಿಲಪತ್ರೆ ಗರಿಕೆ ಹಲಬಗೆ ಹೂಗಳ ಅರ್ಪಿಸಿ ನಿನ್ನ ಪೂಜಿಸುವೆ ||ಉಮೇಶಪಾರ್ವತಿ ಕುಮಾರ ಅಷ್ಟೋತ್ತರನಾಮಜಪ...

ತನಂ ತನಂ ತನಂ ತನಂ

0
ತನಂ ತನಂ ತನಂ ತನಂ ತಂದಾನ ತಾನಾನಶರಣಂ ಶರಣಂ ಎನ್ನುತ ಕೇಳಿದೆ ಭಕ್ತರ ಸವಿಗಾನಅಶಿತಂ ಮಧುರಂ ವದನಂ ಮಧುರಂ ಅಯ್ಯಪ್ಪ ನಿಜರೂಪನಯನಂ ಮಧುರಂ ಕಮಲಂ ಮಧುರಂಸಾವಿರ ಜೊತೆ ದೀಪ ||ಶರಣಂ ಅಯ್ಯಪ್ಪ ಸ್ವಾಮಿ...

ಯಾರಿಗುಂಟು ಈ ಭಾಗ್ಯವು

0
ಯಾರಿಗುಂಟು ಈ ಭಾಗ್ಯವು ||ಹೇಳಮ್ಮ ಅನುಸೂಯ ದೇವಿಯಾರಿಗುಂಟು ಈ ಪುಣ್ಯವು ಹೇಳಮ್ಮ|| ಯಾರಿಗುಂಟು|| ಸೃಷ್ಟಿ ಮಾಡುವ ಬ್ರಹ್ಮದೇವನ ಕಂದನ ಮಾಡಿದೆಯ||ಪಾಲ್ಗಡಲೆ ಇರುವ ಹರಿಗೆ ಹಾಲನು ಕುಡಿಸಿದೆಯ|ಆ ನಟ ರಾಜನ ತೊಟ್ಟಿಲಲಿರಿಸಿ||ಜೋಗುಳ ಹಾಡಿಸಿದೆಯಾ ||ಯಾರಿಗುಂಟು|| ಆ ಸಿರಿ...

EDITOR PICKS