ಟ್ಯಾಗ್: health tips
ಸುಶ್ರುತ ಸಂಹಿತೆ
ಅಧ್ಯಾಯ - 10
16. ಪಲಾಶಭಸ್ಮ ಪರಿಸ್ರುತಸ್ಯ ಉದ್ಯೋದಕಸ್ಯ ಶೀತೀಭೂತಸ್ಕ |
. ತ್ರಯೋ ಬಾಗಾ ದೌ ಫಾಣಿತಸ್ಯೈ ಕಮರಿಷ್ಟಕಲ್ಲೇನ್ ವಿದದ್ಯಾತ್ |
ಏವಂ ತಿಲಾದೀನಾಂ ಕ್ಟಾರೇಷು ಸಾಲಸಾರಾದೌ ನೃಗೋದಾ |
ದಾವಾರಗ್ವಧಾದೌ ಮೂತೇಷು ಚಾಸಾರ್ವ ವಿದಧ್ಯಾತ್ ।।
...
ಮಹಾತಿಕ್ತ ಧೃತ
*ಸಪ್ತಪರ್ಣಾರಗ್ನದಾತಿವಿಷಾ ಪಾದಾಕಟುರೋಹಿಣ್ಯಮೃತಾ ತ್ರಿಫಲಾ
*ಪಟೋಲ ಪಿಚುಮರ್ದ ಪರ್ಪಟಃ ದುರಾಲ ಭಾತ್ರಾಯ ಮಾಣಾ
ಮುಸ್ತಾಚನ್ನನ ಪದ್ಮಕ ಹರಿದ್ರೋ ಪಕುಲ್ಕಾ* *ವಿಶಾಲ ಮೂರ್ವಾ ಶತಾವರೀ
ಮಧುಕ ಭೂನಿಮ್ಮ ಗೃಷ್ಟಿಕಾ ಇತಿ ಸಮಭಾಗಾಃ ಕಲ್ಯಃ ಸ್ಯಾತ್: ಕಲ್ಯಾತ್*ಚತುರ್ಗುಣಂ ಸರ್ಪಿ ಪ್ರಕ್ಷಿಹೃ...
ನೆಲ ನೆಲ್ಲಿ
ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು 5ರಿಂದ 8 ತಿಂಗಳು ಆಯಸ್ಸು ಪಡೆದು ಜನಸಾಮಾನ್ಯನ ಕಾಯಿಲೆಗೆ ಔಷಧಿಯಾಗಿ...
ಧನ್ವಂತರಿ ಸಂಹಿತೆ
ಅಧ್ಯಾಯ - 5
17. ಜ್ವರ ಸ್ಟಾಂತೇ ಭಯಾ ಬೈಕಾ ಪ್ರಭುಂಕ್ಕೆ ದ್ವೇ ವಿಭೀತಕೆ !
ಭುಕ್ಕಾ ಮಧ್ವಾಜ್ಯಧಾ ಶ್ರೀಣಾಂ ಚತುಷ್ಯಂ ಶತವರ್ಷಕೃತ್ | |
ಜ್ವರ ಬಿಟ್ಟ ಬಳಿಕ, ಒಂದು ಆಳಲೆಕಾಯಿ, ಎರಡು ತಾರೆಕಾಯಿ...