ಮನೆ ರಾಜ್ಯ ಕಲಬುರಗಿ ಹಲವೆಡೆ 3.4ರಷ್ಟು ತೀವ್ರತೆಯ ಲಘು ಭೂಕಂಪನ

ಕಲಬುರಗಿ ಹಲವೆಡೆ 3.4ರಷ್ಟು ತೀವ್ರತೆಯ ಲಘು ಭೂಕಂಪನ

0

ಬೆನಕನಹಳ್ಳಿ: ಕಲಬುರಗಿ ಜಿಲ್ಲೆಯ ಹಲವೆಡೆ ಬೆಳಗ್ಗೆ 9.48ರ ಸಮಯದಲ್ಲಿ 5 ಸೆಕೆಂಡ್ ಲಘು ಭೂಕಂಪನದ ಅನುಭವ ಉಂಟಾಗಿದೆ.

ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನದ ಅನುಭವಾಗಿದೆ.

3.4, ಭೂಕಂಪನ ಸಂಭವಿಸಿದೆ, 09:48:26 IST, ಲ್ಯಾಟ್: 17.06 ಮತ್ತು ಉದ್ದ: 77.18, ಆಳ: 5 ಕಿಮೀ, ಸ್ಥಳ: ಕಲಬುರಗಿ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.