ಮನೆ ಅಪರಾಧ ಸಾಲ ಬಾಧೆಯಿಂದ ಯುವ ರೈತ ಆತ್ಮಹತ್ಯೆ

ಸಾಲ ಬಾಧೆಯಿಂದ ಯುವ ರೈತ ಆತ್ಮಹತ್ಯೆ

0

ರಾಮನಗರ: ಸಾಲ ಬಾಧೆಯಿಂದ ಯುವ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಪಿ.ಹಳ್ಳಿ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಚನ್ನಪಟ್ಟಣ ತಾಲ್ಲೂಕಿನ ಪಿ.ಹಳ್ಳಿ ದೊಡ್ಡಿ ಗ್ರಾಮದ ದರ್ಶನ್ (23) ಆತ್ಮಹತ್ಯೆಗೆ ಶರಣಾದ ರೈತ.

ಬಿಕಾಂ ಓದುತ್ತಿದ್ದ ಈತ ತಂದೆ ಜೊತೆ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದ ತನ್ನ ತಂದೆ ಕೃಷ್ಣ ಅವರ ಜೊತೆಗೂಡಿ ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆದು ಬೇಸಾಯ ಮಾಡುತ್ತಿದ್ದ ಬಿಸಿಲಿನ ತೀವ್ರತೆಯಿಂದ ಮಾವಿನ ಫಸಲು ಕೈಕೊಟ್ಟ ಪರಿಣಾಮ ಸಾಲಭಾಧೆ ಜಾಸ್ತಿಯಾಗಿ ಆತ್ಮಹತ್ಯೆ ಗೆ ಶರಣಾಗಿದ್ದಾನೆ.

ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಲೋಕಸಭಾ ಚುನಾವಣೆ: 7ನೇ ಅಂತಿಮ ಹಂತದ ಮತದಾನ
ಮುಂದಿನ ಲೇಖನವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌  ಬೆಲೆ  69.50 ಕಡಿತ