ಮನೆ ರಾಜ್ಯ ಆರ್.ಟಿ.ನಗರ ರಿಂಗ್ ರಸ್ತೆ ಜಂಕ್ಷನ್ ನಲ್ಲಿಅಪಘಾತ

ಆರ್.ಟಿ.ನಗರ ರಿಂಗ್ ರಸ್ತೆ ಜಂಕ್ಷನ್ ನಲ್ಲಿಅಪಘಾತ

0

ಮೈಸೂರು(Mysuru): ಎರಡು ಇನ್ನೋವಾ ಕಾರುಗಳ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ಆರ್.ಟಿ.ನಗರ ರಿಂಗ್ ರೋಡ್ ಬಳಿ ನಡೆದಿದೆ.

ಇತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಆರ್.ಟಿ.ನಗರ ರಿಂಗ್ ರಸ್ತೆ ಜಂಕ್ಷನ್ ಅಪಘಾತದ ಹಾಟ್ ಸ್ಪಾಟ್ ಆಗುತ್ತಿದೆ.  ಇಲ್ಲಿಗೆ  ಸಂಚಾರಿ ದೀಪ, ಪೊಲೀಸ್ ನಿಯೋಜನೆಗೆ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.