ಮನೆ ಆರೋಗ್ಯ ಆಮ್ಲಪಿತ್ತ

ಆಮ್ಲಪಿತ್ತ

0

1. ಪಚನ ಶಕ್ತಿ ಕಡಿಮೆಯಾಗುವುದರಿಂದ ಈ ರೋಗ ಪ್ರಾರಂಭವಾಗಿ, ಎದೆ ಉರಿ,ತೇಗು, ತಲೆನೋವು, ಕಣ್ಣು ಕತ್ತಲೆ, ನಿದ್ರಾ ಹೀನತೆ ಇರುತ್ತದೆ. ವಾಂತಿಯೂ ಆಗಬಹುದು. ಮನಶುದ್ದಿಯಾಗಲು ಸೋನಾ ಮುಖ ಕಷಾಯ ಸೇವಿಸಿದರೆ ಗುಣವಾಗುತ್ತದೆ

Join Our Whatsapp Group

2. ಅಮೃತ ಬಳ್ಳಿಯ ಚೂರ್ಣವನ್ನು ಸೇವಿಸಿದರೆ ಗುಣವಾಗುವುದು.3.  ಸ್ವರ್ಜಿ ಕಕ್ಷಾರ, ಸೈಂಧವ ಲವಣ ಕೋಸುಗಡ್ಡ, ಅರಾರೂಟಗಳನ್ನು ಸೇವಿಸುವುದರಿಂದ ಗುಣವಾಗುವುದು.

ಅದಾನವಾಯು — ಚಿಕ್ಕಳಿಕೆ:-

1.  ಶ್ವಾಸವನ್ನು ಬಂಧಿಸಿ ಎಂದರೆ ಕುಂಭಕವನ್ನು ಮಾಡಿ ಬಿಸಿನೀರು ಕುಡಿದು ಸೀನಬೇಕು. ತಣ್ಣೀರನ್ನು ಬಿಸಿ ಕಾಫಿ ಕುಡಿಯುವಂತೆ ಸ್ವಲ್ಪ ಸ್ವಲ್ಪವೇ ಕುಡಿಯಬೇಕು. ಹೊಟ್ಟೆಯ ಮೇಲೆ ಬಿಸಿಯಾದ ಪಟ್ಟಿ ಕಟ್ಟಬೇಕು.

 2.ಕುಂಬಳಕಾಯಿ ತೊಟ್ಟನ್ನು ನೀರಿನಲ್ಲಿ ತೇದು, ಜೇನುತುಪ್ಪ ಬೆರೆಸಿ, ನಿಧಾನವಾಗಿ ನಿಕ್ಕುತ್ತಲಿದ್ದರೆ ಬಿಕ್ಕಳಿಕೆ ಪರಿಹಾರ ವಾಗುವುದು.

 3.ನವಿಲುಗರಿಯನ್ನು ಸುಟ್ಟು ಮೂಸಿ ನೋಡುತ್ತಾ ಇರುವುದರಿಂದ ಬಿಕ್ಕಳಿಕೆ ನಿಂತು ಹೋಗುವುದು.